ಜನಪ್ರಿಯ ಇಟಾಲಿಯನ್ ವಾಹನ ತಯಾರಕ ಪಿಯಾಜಿಯೊ
ಸೀಮಿತ ಆವೃತ್ತಿಯ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ ಬಿಡುಗಡೆ
ನೂತನ ಸ್ಕೂಟರ್ನ ಬೆಲೆ ಎಷ್ಟು? ಫೀಚರ್ಸ್ ಹೇಗಿದೆ? ಇಲ್ಲಿದೆ ಮಾಹಿತಿ
ಜನಪ್ರಿಯ ಇಟಾಲಿಯನ್ ವಾಹನ ತಯಾರಕ ಪಿಯಾಜಿಯೊ ಕಂಪನಿಯ ವೆಸ್ಪಾ ಸ್ಕೂಟರ್ ಬಗ್ಗೆ ಬಹುತೇಕರೀಗೆ ತಿಳಿಸಿದೆ. ಆದರೀಗ ಈ ಕಂಪನಿ ಭಾರತದಲ್ಲಿ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ ಅನ್ನು ಪರಿಚಯಿಸಿದೆ. ಅಚ್ಚರಿ ಎಂದರೆ ಈ ಸ್ಕೂಟರ್ ಬೆಲೆ ಕೇಳಿದ್ರೆ ಹೊಸ ಕಾರು ಖರೀದಿಸಬಹುದಾಗಿದೆ.
ವೆಸ್ಪಾ 946 ಡ್ರ್ಯಾಗನ್ ಸೀಮಿತ ಆವೃತ್ತಿಯ ಸ್ಕೂಟರ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ವಾಹನ ಪ್ರಿಯರಿಗಾಗಿ ಪರಿಚಯಿಸಿದ ಈ ಸ್ಕೂಟರ್ ಬೆಲೆ ಬರೋಬ್ಬರಿ 14.28 ಲಕ್ಷ ರೂಪಾಯಿಯಾಗಿದೆ. ಮೋಟೋಪ್ಲೆಕ್ಸ್ ಶೋರೂಂಗಳಲ್ಲಿ ಈ ನೂತನ ಸ್ಕೂಟರನ್ನು ಬುಕ್ ಮಾಡಿ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಹುಟ್ಟುಹಬ್ಬದಂದು ಎಣ್ಣೆ ಕಡಿಮೆಯಾಗಿದ್ದಕ್ಕೆ ಗಲಾಟೆ! ಬರ್ತ್ಡೇ ಬಾಯನ್ನು 4 ಮಹಡಿಯಿಂದ ಬಿಸಾಕಿದ ಸ್ನೇಹಿತರು
ಹೊಸ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ 150cc ait-ಕೂಲ್ಡ್ ಎಂಜಿನ್ ಹೊಂದಿದ್ದು, ನಾಲ್ಕು ವಾಲ್ವ್ಗಳನ್ನು ಹೊಂದಿದೆ. ಈ ಎಂಜಿನ್ ಸಂರಚನೆಯು 10.3Nm ಟಾರ್ಕ್ ಜೊತೆಗೆ 11.1bhp ನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.
ಇದನ್ನೂ ಓದಿ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ; ಇಂದು ಎಷ್ಟಿದೆ ನೋಡೋಣ
12-ಇಂಚಿನ ಚಕ್ರಗಳನ್ನು ಹೊಂದಿರುವ ವೆಸ್ಪಾ ನೂತನ ಸ್ಕೂಟರ್, 220mm ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್-ಚಾನೆಲ್ ABS ನೀಡಲಾಗಿದೆ. ಜೊತೆಗೆ ಸ್ಕೂಟರ್ನಲ್ಲಿ ಎಲ್ಇಡಿ ದೀಪ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಳೆತ ನಿಯಂತ್ರಣದಂತಹ ಆಧುನಿಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ