newsfirstkannada.com

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್ ಲಾಕ್‌ ಮಾಡಿದ್ದೇ ಈ ವಿಡಿಯೋ; ಶವದ ಮುಂದೆ ಸಂಭಾಷಣೆ!

Share :

Published September 4, 2024 at 2:02pm

    17 ಆರೋಪಿಗಳ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ವಿಡಿಯೋ ಸಾಕ್ಷಿಯಿಂದ ರೇಣುಕಾಸ್ವಾಮಿ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಶವ ಬಿಸಾಡುವ ಮೊದಲು ಆರೋಪಿಗಳು ಸಂಭಾಷಣೆ ನಡೆಸಿದ್ದಾರೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ನಡೆಸಿದ ಪೊಲೀಸರು 17 ಆರೋಪಿಗಳ ವಿರುದ್ಧ 3991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಇಂಚಿಂಚು ಮಾಹಿತಿಯನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ದರ್ಶನ್ ಆರೋಗ್ಯದಲ್ಲಿ ಏರುಪೇರು; ಬಳ್ಳಾರಿ ಜೈಲಿಗೆ ವೈದ್ಯರು ಭೇಟಿ 

ದರ್ಶನ್ ಗ್ಯಾಂಗ್ ವಿರುದ್ಧ ನಡೆದ ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ಒಂದು ವಿಡಿಯೋ ಸಾಕ್ಷಿ ಪತ್ತೆಯಾಗಿದೆ. ಆ ವಿಡಿಯೋ ರೇಣುಕಾಸ್ವಾಮಿ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ನೀಡಿದೆ.

ರೇಣುಕಾಸ್ವಾಮಿ ಕೊಲೆಯಾದ ನಂತರ ಆರೋಪಿಗಳು ಶವ ಬಿಸಾಡಲು ಮುಂದಾಗಿದ್ದಾರೆ. ಕೊಲೆಯ ನಂತರ ಶವ ಬಿಸಾಡುವ ಮೊದಲು ಆರೋಪಿಗಳು ಸಂಭಾಷಣೆ ನಡೆಸಿದ್ದಾರೆ. ಆ ವಿಡಿಯೋ ಆರೋಪಿ ಅನುಕುಮಾರ್ ಮೊಬೈಲ್‌ನಲ್ಲಿ ಪತ್ತೆಯಾಗಿದೆ.

ಆರೋಪಿ ರಾಘವೇಂದ್ರ ತನ್ನ ಪತ್ನಿ ಜೊತೆ ವಾಟ್ಸಾಪ್ ಕಾಲ್‌ನಲ್ಲಿ ಮಾತಾಡಿದ್ದ. ಅದನ್ನ ಅನುಕುಮಾರ್ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ರಾಘವೇಂದ್ರ ತಾನು ಊರಿಗೆ ಬರೋದು ಲೇಟಾಗುತ್ತೆ. ಶೆಡ್‌ನಲ್ಲಿ ಏನೋ ನಡೆದಿದೆ ಎಂಬ ಬಗ್ಗೆ ಮಾತಾಡಿದ್ದಾನೆ.

ಇದನ್ನೂ ಓದಿ: 231 ಸಾಕ್ಷಿದಾರರು.. 3991 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ.. ದರ್ಶನ್​ಗೆ ಭೀತಿ, ರೇಣುಕಾಸ್ವಾಮಿಗೆ ಸಿಗುತ್ತಾ ಮುಕ್ತಿ?​​ 

ರಾಘವೇಂದ್ರ ಮಾತನಾಡಿರೋ ಈ ವಿಡಿಯೋವನ್ನು ಪೊಲೀಸರು ಪ್ರಮುಖ ಸಾಕ್ಷಿಯನ್ನಾಗಿ ಮಾಡಿಕೊಂಡಿದ್ದಾರೆ. ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಆರೋಪಿ ರಾಘವೇಂದ್ರ ಮಾತಾಡಿರುವ ಆಡಿಯೋದಲ್ಲಿನ ಡಿಸ್ಕ್ರಿಪ್ಷನ್ ಅನ್ನು ಉಲ್ಲೇಖ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್ ಲಾಕ್‌ ಮಾಡಿದ್ದೇ ಈ ವಿಡಿಯೋ; ಶವದ ಮುಂದೆ ಸಂಭಾಷಣೆ!

https://newsfirstlive.com/wp-content/uploads/2024/06/renukaswami3.jpg

Load More