ರಾಮಾಚಾರಿ ಸೀರಿಯಲ್ಗೆ ವೀಕ್ಷಕರಿಂದ ಬರ್ತಿದೆ ಅದ್ಭುತ ರೆಸ್ಪಾನ್ಸ್
ರಾಮಾಚಾರಿ, ಕೆಕೆ ಬದುಕಿನ ಸತ್ಯಗಳು ಗೊತ್ತಾಗುವ ಸಮಯ ಹತ್ತಿರ
ಅಣ್ಣ ತಮ್ಮ ಎರಡು ಪಾತ್ರದ ಜುಗಲ್ ಬಂದಿಗೆ ಉತ್ತಮ ರೇಟಿಂಗ್
ರಾಮಾಚಾರಿ ಧಾರಾವಾಹಿಯಲ್ಲಿ ಇತ್ತಿಚೆಗೆ ಶುರುವಾಗಿದ್ದ ಎರಡು ಶೇಡ್ನ ಪಾತ್ರ ರೋಚಕ ಘಟ್ಟದಲ್ಲಿದೆ. ರಾಮಾಚಾರಿಗೆ ಕೆಟ್ಟ ಹೆಸರು ತಂದು ಈ ಇಬ್ಬರ ಸಂಸಾರವನ್ನು ಹಾಳು ಮಾಡಬೇಕು ಅಂತಾ ಅಂದುಕೊಂಡಿದ್ದ ಮಾನ್ಯತಾ ಪ್ಲ್ಯಾನ್ ಪ್ಲಾಫ್ ಆಗಿದೆ. ಪರಿಸ್ಥಿತಿ ಕಳೆದು ಹೋಗಿದ್ದು ಅಣ್ಣ-ತಮ್ಮ ಒಂದಾಗುವಂತೆ ಮಾಡಿದೆ.
ಇನ್ನೂ, ಈ ಧಾರಾವಾಹಿ ಸಂಚಿಕೆಗಳು ರೋಚಕವಾಗಿ ಮೂಡಿಬರುತ್ತಿದ್ದು, ಅಣ್ಣ ರಾಮಾಚಾರಿಗಾಗಿ ಕೆಕೆ ಹೋರಾಟ ಮಾಡ್ತಿದ್ದಾನೆ. ಅಮ್ಮನಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾನೆ. ಮತ್ತೊಂದು ಕಡೆ ರಾಮಾಚಾರಿ ಪ್ರಾಣ ಉಳಿಸಲು ಚಾರು ಗುರುಗಳ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದಾಳೆ. ರಾಮಾಚಾರಿಯನ್ನ ಆಸ್ಪತ್ರೆಯಿಂದ ಕರೆದುಕೊಂಡು ಹೋಗೋದು ಹಾಗೂ ಆ್ಯಂಬುಲೆನ್ಸ್ನಲ್ಲಿ ನಡೆದ ಫೈಟಿಂಗ್ ಸೀನ್ಸ್ ಚಿತ್ರೀಕರಣ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ರಾಮಾಚಾರಿ ಹಾಗೂ ಕೆಕೆ ಬದುಕಿನ ಸತ್ಯಗಳು ಗೊತ್ತಾಗುವ ಸಮಯ ಹತ್ತಿರ ಬರುತ್ತಿದೆ. ಸದ್ಯದಲ್ಲೇ ಡಬಲ್ ಪಾತ್ರ ಮುಕ್ತಾಯವಾಗೋ ಚಾನ್ಸ್ ಇದೆ. ಕೆಕೆ ಜೈಲಿಗೆ ಹೋದರೆ ರಾಮಾಚಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗಾಗಿ ಕೆಕೆ ಪಾತ್ರ ಅಂತ್ಯವಾಗೋ ಚಾನ್ಸ್ ಇದೆ. ಈ ಎರಡು ಪಾತ್ರದ ಜುಗಲ್ ಬಂದಿಗೆ ಉತ್ತಮ ರೇಟಿಂಗ್ ಬರ್ತಿದೆ. ವೀಕ್ಷಕರು ಅದ್ಭುತ ರೀತಿಯಲ್ಲಿ ಕಥೆಯ ತಿರುವನ್ನ ಸ್ವೀಕರಿಸಿದ್ರು. ಅದರ ಪ್ರತಿಫಲ ಟಿಆರ್ಪಿ ಹೆಚ್ಚಿದೆ. ರಾಮಾಚಾರಿ ಹಾಗೂ ಕೆಕೆ ಕಾಂಬಿನೇಷನ್ ಸೂಪರ್ ಹಿಟ್ ಆಗಿದ್ದು, ಕಥೆಯಲ್ಲಿ ಮತ್ತಷ್ಟು ತಿರುವುಗಳು ತೆರೆದುಕೊಳ್ಳಲಿವೆ ನಿರೀಕ್ಷಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ