ಖುಷಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿರೋ ವಿಜಯ್, ಸ್ಯಾಮ್!
ರಿಲೀಸ್ ವೇಳೆಯೇ ಹಲ್ಚಲ್ ಎಬ್ಬಿಸಿದ ಇಬ್ಬರ ಫೋಟೋ
ಒಂದೇ ಸ್ವಿಮ್ಮಿಂಗ್ ಪೂಲ್ನಲ್ಲಿದ್ರಾ ಸ್ಯಾಮ್, ವಿಜಯ್..?
ಪ್ಯಾನ್ ಇಂಡಿಯಾ ಸ್ಟಾರ್ ವಿಜಯ್ ದೇವರಕೊಂಡ, ಸೌತ್ ಸೂಪರ್ ಸ್ಟಾರ್ ನಟಿ ಸ್ಯಾಮ್ ಅಭಿನಯದ ಖುಷಿ ಸಿನಿಮಾ ರಿಲೀಸ್ ಆಗಿದೆ. ಭಾರೀ ನಿರೀಕ್ಷೆಗಳ ಮಧ್ಯೆ ಸೆಪ್ಟೆಂಬರ್ 1ನೇ ತಾರೀಕು ರಿಲೀಸ್ ಆಗಿದ್ದು, ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಕೇಳಿ ಬಂದಿದೆ. ಮೂವಿ ನೋಡಿದ ಎಲ್ಲರೂ ಸಖತ್ತಾಗಿದೆ ಎಂದು ಹಾಡಿಹೊಗಳುತ್ತಿದ್ದಾರೆ. ಈ ಮಧ್ಯೆ ವಿಜಯ್, ನಟಿ ಸ್ಯಾಮ್ ಅವರದ್ದು ಶಾಕಿಂಗ್ ವಿಚಾರವೊಂದು ಬಯಲಿಗೆ ಬಂದಿದೆ.
ಖುಷಿ ಸಿನಿಮಾ ರಿಲೀಸ್ಗೆ ಮುನ್ನ ಸ್ಯಾಮ್, ವಿಜಯ್ ಇಬ್ಬರು ಒಟ್ಟಿಗೆ ಪ್ರಚಾರಕ್ಕೆ ಹೋಗುತ್ತಿದ್ದರು. ಅದರಲ್ಲೂ ಪ್ರಚಾರಕ್ಕಾಗಿ ವಿಜಯ್ ಮಧ್ಯರಾತ್ರಿ ಸ್ಯಾಮ್ಗೆ ವಿಡಿಯೋ ಕಾಲ್ ಮಾಡುವುದು, ಪರ್ಸನಲ್ ಆಗಿ ಮೀಟ್ ಆಗುವುದು. ಈ ಎಲ್ಲವನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು. ಇದರ ಮೂಲಕ ಖುಷಿ ಸಿನಿಮಾದ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದ್ದರು. ಈ ಬೆನ್ನಲ್ಲೇ ವಿಜಯ್ ಹುಡುಗಿಯೊಬ್ಬರ ಕೈ ಹಿಡಿದ ಫೋಟೋ ಪೋಸ್ಟ್ ಮಾಡಿ, ಎಷ್ಟೋ ನಡೆಯುತ್ತಿದೆ. ಇದು ಮಾತ್ರ ಸ್ಪೆಷಲ್. ಸದ್ಯದಲ್ಲೇ ಅನೌನ್ಸ್ ಮಾಡಲಿದ್ದೇನೆ ಎಂದು ಬರೆದುಕೊಂಡಿದ್ದರು. ವಿಜಯ್ ಸ್ಯಾಮ್ ಕೈ ಹಿಡಿದಿದ್ದಾರೆ, ಇಬ್ಬರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
View this post on Instagram
ಇನ್ನು, ಈ ಹೊತ್ತಲೇ ವಿಜಯ್ ಮತ್ತೊಂದು ಪೋಸ್ಟ್ ಶೇರ್ ಮಾಡಿ ಹಲ್ಚಲ್ ಎಬ್ಬಿಸಿದ್ದಾರೆ. ಕೇವಲ ವಿಜಯ್ ಮಾತ್ರವಲ್ಲ ಸ್ಯಾಮ್ ಕೂಡ ಒಂದು ಪೋಸ್ಟ್ ಹಾಕಿದ್ದು, ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಜನ ಅಂತೂ ದೇರ್ ಈಸ್ ಸಮ್ಥಿಂಗ್ ಫಿಶಿ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
View this post on Instagram
ಸಿನಿಮಾ ರಿಲೀಸ್ ಆಗುತ್ತಿದೆ ಎಂದು ನಟ ವಿಜಯ್ ಸ್ವಿಮ್ಮಿಂಗ್ ಪೂಲ್ನಿಂದಲೇ ಲೈವ್ ಬಂದು ಮಾತಾಡಿದ್ದರು. ಇದೇ ಟೈಮ್ಗೆ ನಟಿ ಸ್ಯಾಮ್ ಕೂಡ ಒಂದಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸ್ಯಾಮ್ ಪೋಸ್ಟ್ ಮಾಡಿರೋ ಫೋಟೋಗಳಲ್ಲಿ ಒಂದು ಸ್ವಿಮ್ಮಿಂಗ್ ಪೂಲ್ ಸ್ನ್ಯಾಪ್ ಕೂಡ ಇದೆ. ಹೀಗಾಗಿ ಜನ ಇಬ್ಬರು ಒಂದೇ ಕಡೆ ಒಂದೇ ಸ್ವಿಮ್ಮಿಂಗ್ ಪೂಲ್ನಲ್ಲಿ ಇದ್ದಾರೆ, ಮಸ್ತ್ ಮಜಾ ಮಾಡುತ್ತಿದ್ದಾರೆ ಎಂದು ಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ