newsfirstkannada.com

ವಿಜಯ್‌ ಮಲ್ಯ ಮಗನ ಅದ್ಧೂರಿ ಮದುವೆಯ ಪೋಟೋ ವೈರಲ್‌! ಯಾರ್ ಯಾರು ಬಂದಿದ್ರು?

Share :

Published June 24, 2024 at 6:20am

  ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅದ್ಧೂರಿಯಾಗಿ ವಿವಾಹವಾದ ಸಿದ್ಧಾರ್ಥ್ ಮಲ್ಯ

  ಬಹುಕಾಲದ ಗೆಳತಿ ಜಾಸ್ಮಿನ್‌ರನ್ನು ಮದುವೆಯಾದ ವಿಜಯ್ ಮಲ್ಯ ಪುತ್ರ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಮದುವೆ ಫೋಟೋಸ್

ಲಂಡನ್: ಉದ್ಯಮಿ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ್ ಮಲ್ಯ ಇಂಗ್ಲೆಂಡ್‌ನಲ್ಲಿ ಬಹುಕಾಲದ ಗೆಳತಿ ಜಾಸ್ಮಿನ್ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್‌; ಮಲ್ಯ ಸೊಸೆ ಯಾರು ಗೊತ್ತಾ?

ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ್ ಮಲ್ಯ ಮದುವೆಗೆ ಕುಟುಂಬದ ಆಪ್ತರು ಮತ್ತು ಹಿತೈಷಿಗಳ ಹಾಜರಿದ್ದರು. ಲಂಡನ್ ಸಮೀಪದ ಐಷಾರಾಮಿ ಮ್ಯಾನ್ಷನ್‌ನಲ್ಲಿ ನಡೆದ ವಿಜಯ್ ಮಲ್ಯ ಮಗನ ಮದುವೆ ನಡೆದಿದೆ.

View this post on Instagram

A post shared by Sid (@sidmallya)

ಇನ್ನು, ಸಿದ್ಧಾರ್ಥ್ ಮಲ್ಯ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಬ್ಯೂಟಿಫುಲ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ನೆಟ್ಟಿಗರು ಮದುಗೆ ಶುಭ ಹಾರೈಸಿದ್ದಾರೆ. ಸಿದ್ಧಾರ್ಥ ಮಲ್ಯ ಮದುವೆಗೆ ಕಡು ಹಸಿರು ವೆಲ್ವೆಟ್ ಟುಕ್ಸೆಡೊ ಧರಿಸಿಕೊಂಡಿದ್ದಾರೆ.

ಜಾಸ್ಮಿನ್ ಅವರು ಬಿಳಿ ಬಣ್ಣದ ಗೌನ್ ಧರಿಸಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸಿದ್ದಾರ್ಥ್‌ ಮಲ್ಯ ಹಾಗೂ ಜಾಸ್ಮಿನ್ ಅವರ ಆಲ್ಬಂ ಫೋಟೋ ಒಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಜೊತೆಗೆ ಸಿದ್ದಾರ್ಥ್ ಅವರು ವೆಡ್ಡಿಂಗ್ ವೀಕ್ ಆರಂಭವಾಗಿದೆ ಎಂದು ಬರೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯ್‌ ಮಲ್ಯ ಮಗನ ಅದ್ಧೂರಿ ಮದುವೆಯ ಪೋಟೋ ವೈರಲ್‌! ಯಾರ್ ಯಾರು ಬಂದಿದ್ರು?

https://newsfirstlive.com/wp-content/uploads/2024/06/mallya.jpg

Load More