ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್
ದರ್ಶನ್ ಕೇಸ್ ಬಗ್ಗೆ ವಿನೋದ್ ಪ್ರಭಾಕರ್ ಹೇಳಿದ್ದೇನು?
ನಾನು ಡಿ ಬಾಸ್ ಅಭಿಮಾನಿ ಎಂದ ನಟ ವಿನೋದ್ ಪ್ರಭಾಕರ್
ಬೆಂಗಳೂರು: ರಾಜಾತಿಥ್ಯದ ತಪ್ಪಿಗೆ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಅಭಿನಯದ ಕರಿಯ ಚಿತ್ರ ರಿಲಾಂಚ್ ಆಗಿದೆ.
ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸಿ ಮಾತನಾಡಿದ ನಟ ವಿನೋದ್ ಪ್ರಭಾಕರ್.. ಈಗ ನಾನು ಏನೂ ಹೇಳುವುದಿಲ್ಲ. ತುಂಬಾ ಬೇಜಾರು ಆಗ್ತಿದೆ. ನಾನು ದೇವರನ್ನು ತುಂಬಾ ನಂಬುತ್ತೇನೆ. ದೇವರ ಮೇಲೆ ನಂಬಿಕೆ ಇಟ್ಟುಕೊಂಡರೆ ಎಲ್ಲಾ ಒಳ್ಳೆಯದಾಗುತ್ತದೆ. ದರ್ಶನ್ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳ್ತೇನೆ.
ಇದನ್ನೂ ಓದಿ:ರಾತ್ರಿ ನಿದ್ರೆ ಮಾಡಲಿಲ್ಲ, ಇಕ್ಕಟ್ಟಿನ ಕೋಣೆಯಲ್ಲಿ ದರ್ಶನ್ ಚಡಪಡಿಕೆ..!
ಸಮಯ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಇಲ್ಲಿ ನಾವು ಯಾವುದನ್ನೂ ತೀರ್ಮಾನ ಮಾಡೋಕೆ ಆಗ್ತಿಲ್ಲ. ಚೆನ್ನಾಗಿದ್ದಾಗ ಜೊತೆಲಿ ಇರೋದು ಫ್ರೆಂಡ್ಶಿಪ್ ಅಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ದರ್ಶನ್ ಅಭಿಮಾನಿಯಾಗಿ ಕರಿಯಾ ಸಿನಿಮಾ ನೋಡಿದ್ದೀನಿ. ಬೇಜಾರಾಗ್ತಿದೆ, ದೇವರ ಮೇಲೆ ನಂಬಿಕೆ ಇಟ್ಟರೆ ಒಳ್ಳೆಯದಾಗುತ್ತೆ. ದರ್ಶನ್ ಫ್ಯಾನ್ಸ್ಗೆ ಧನ್ಯವಾದ ಹೇಳುತ್ತೀನಿ. ದರ್ಶನ್ ಅವರ ಯಾವುದೇ ಸಿನಿಮಾ ಬಂದರೂ ನಾನು ಥಿಯೇಟರ್ಗೆ ಹೋಗಿ ನೋಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ದರ್ಶನ್ ಕಲರ್ ಫುಲ್ ಎಂಟ್ರಿಗೆ ಟ್ವಿಸ್ಟ್; ಎಸ್ಪಿ ಶೋಭಾರಾಣಿ ಮಹತ್ವದ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ