ಅಂಗಿ ಬಿಚ್ಚಿ ಭಯವಿಲ್ಲದೇ push-ups ಮಾಡಿದ ಕುಡುಕ
ವಿಶ್ವ ಯೋಗ ದಿನದಂದು ಈ ವಿಡಿಯೋ ಭಾರೀ ವೈರಲ್
ಈ ವಿಡಿಯೋ ನೋಡ್ತಿದ್ದಂತೆ ನಿಮ್ಗೆ ನಗು ಬರುತ್ತೆ, ಆದರೆ..
ಇವತ್ತು ಅಂತಾರಾಷ್ಟ್ರೀಯ ಯೋಗ ದಿನ. ಪ್ರಪಂಚದಾದ್ಯಂತ ಯೋಗ ಪ್ರಿಯರು ಯೋಗದಿನಾಚರಣೆ ಮಾಡಿ, ಯೋಗದಿಂದ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ಭಾರತದಲ್ಲಿ ಪ್ರತಿವರ್ಷದಂತೆ ಈ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.
ಆದರೆ ಇಲ್ಲೊಬ್ಬ ಕುಡುಕ, ನಡು ರಸ್ತೆಯಲ್ಲಿ ಹೋಗ್ತಿದ್ದ ವಾಹನ ಸವಾರರಿಗೆ ದಿಗಿಲು ಹುಟ್ಟಿಸಿದ್ದಾನೆ. ಹೈವೇ ಟವರಿಂಗ್ ಸೈನ್ಬೋರ್ಡ್ (signboard) ಮೇಲೇರಿದ ಈತ, push-ups ಹೊಡೆದಿದ್ದಾನೆ. ಯಾವುದೇ ಪ್ರಾಣಭಯವಿಲ್ಲದೇ, ಸೈನ್ಬೋರ್ಡ್ ಹತ್ತಿ, ನಿರ್ಭೀತಿಯಿಂದ ಪುಶ್-ಅಪ್ಸ್ ಮಾಡಿದ್ದಾನೆ.
ಪತ್ನಗಢ್ ಟಾಪ್ ಮಾಡೆಲ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಈ ಇನ್ಸ್ಟಾಗ್ರಾಮ್ ವಿಡಿಯೋ ಅಪ್ಲೋಡ್ ಮಾಡಿರೋದ್ರಿಂದ ಇದು ಒಡಿಶಾ ಜಿಲ್ಲೆಯ ಬೊಲಂಗಿರ್ ನಗರದಲ್ಲಿ ನಡೆದಿರುವ ಪ್ರಸಂಗ ಎಂದು ತಿಳಿದುಬಂದಿದೆ. ಏಪ್ರಿಲ್ 30 ರಂದು ವಿಡಿಯೋ ಅಪ್ಲೋಡ್ ಆಗಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಪಡೆದುಕೊಂಡಿದೆ. ಇವತ್ತು ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಕಷ್ಟು ಮೈಲೇಜ್ ಪಡೆದುಕೊಳ್ತಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ