newsfirstkannada.com

ಪಾಕ್​​ ವಿರುದ್ಧ ತಲೆ ತಗ್ಗಿಸುವಂತೆ ಮಾಡಿದ ಕೊಹ್ಲಿ, ರೋಹಿತ್​​.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​​

Share :

Published June 9, 2024 at 10:06pm

Update June 9, 2024 at 10:20pm

  ಇಂದು ಟೀಮ್​ ಇಂಡಿಯಾ, ಪಾಕ್​ ತಂಡದ ಮಧ್ಯೆ ರೋಚಕ ಪಂದ್ಯ

  ಟಾಸ್​ ಗೆದ್ದ ಪಾಕ್​ ತಂಡದ ಕ್ಯಾಪ್ಟನ್​​​ ಬಾಬರ್​ ಅಜಂ ಬೌಲಿಂಗ್​​ ಆಯ್ಕೆ

  ಆರಂಭದಲ್ಲೇ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​ ಆಟಗಾರರು!

ಇಂದು ನ್ಯೂಯಾರ್ಕ್‌ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ಪಾಕ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಪಾಕ್​ ತಂಡದ ಕ್ಯಾಪ್ಟನ್​ ಬಾಬರ್​ ಅಜಂ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಬ್ಯಾಟಿಂಗ್​​ ಮಾಡುತ್ತಿದೆ. ಹೇಗಾದ್ರೂ ಮಾಡಿ ಈ ಪ್ರತಿಷ್ಠೆ ಪಂದ್ಯ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಟೀಮ್​ ಇಂಡಿಯಾ ಮತ್ತು ಪಾಕ್ ಬಲಿಷ್ಠ ತಂಡಗಳನ್ನೇ ಆಯ್ಕೆ ಮಾಡಿವೆ.

ಟೀಮ್​ ಇಂಡಿಯಾದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 12 ಬಾಲ್​​ನಲ್ಲಿ 13 ರನ್​ ಗಳಿಸಿ ಶಾಹೀನ್​ ಅಫ್ರಿದಿ ಬೌಲಿಂಗ್​ನಲ್ಲಿ ಕ್ಯಾಚ್​ ಕೊಟ್ಟರು. ವಿರಾಟ್​ ಕೊಹ್ಲಿ ಕೂಡ 3 ಬಾಲ್​ನಲ್ಲಿ 4 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಹಾಗಾಗಿ ಟೀಮ್​ ಇಂಡಿಯಾಗೆ ಆರಂಭಿಕ ಆಘಾತ ಆಗಿದೆ. ಮಳೆ ಕಾರಣಕ್ಕೆ ಬಾಲ್​ ಯಾವ ರೀತಿ ಟರ್ನ್​ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ.

ಇದನ್ನೂ ಓದಿ: ಟಾಸ್​ ಗೆದ್ದ ಪಾಕ್​​.. ಟೀಮ್​​ ಇಂಡಿಯಾ ಬ್ಯಾಟಿಂಗ್​​.. ತಂಡದಿಂದ ಸ್ಟಾರ್​ ಆಟಗಾರರೇ ಔಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​​ ವಿರುದ್ಧ ತಲೆ ತಗ್ಗಿಸುವಂತೆ ಮಾಡಿದ ಕೊಹ್ಲಿ, ರೋಹಿತ್​​.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​​

https://newsfirstlive.com/wp-content/uploads/2024/06/Kohli_Rohit-1.jpg

Load More