newsfirstkannada.com

ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್.. ಜೋಡೆತ್ತುಗಳಿಂದ ಮತ್ತೊಂದು ನಿರ್ಧಾರ..!

Share :

Published July 10, 2024 at 2:59pm

    ಬ್ಲೂ ಜೆರ್ಸಿಯಲ್ಲಿ ಕಾಣಲ್ಲ ರೋಹಿತ್-ವಿರಾಟ್

    6 ತಿಂಗಳು ಏಕದಿನ ಫಾರ್ಮೆಟ್​ನಿಂದ ದೂರ

    2025ರ ಫೆಬ್ರವರಿ ತನಕ ಕಾಯಬೇಕು ಫ್ಯಾನ್ಸ್​

ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಶಾಕ್​ ಕೊಟ್ರು. ಟಿ20 ಇಂಟರ್​ನ್ಯಾಷನಲ್ಸ್​ಗೆ ದಿಢೀರ್​​ ಗುಡ್​ ಬೈ ಹೇಳಿದ್ರು. ಆ ಸುದ್ದಿಯನ್ನ ಈಗಲೂ ಕ್ರಿಕೆಟ್ ಫ್ಯಾನ್ಸ್​ಗಳ ಕೈಯಲ್ಲಿ​ ಅರಿಗಿಸಿಕೊಳ್ಳಲು ಆಗ್ತಿಲ್ಲ. ಇದ್ರ ಬೆನ್ನಲ್ಲೇ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಇದೆ.

ರೋಹಿತ್ ಶರ್ಮಾ ಅಂಡ್ ವಿರಾಟ್​ ಕೊಹ್ಲಿ.. ಟೀಮ್ ಇಂಡಿಯಾದ ಭಲೇ ಜೋಡಿ. ಇವರಿಬ್ಬರ ಜುಗಲ್​ಬಂದಿಯಲ್ಲಿ ಟೀಮ್ ಇಂಡಿಯಾ ಮಾಡಿದ ಸಾಧನೆ ಅಷ್ಟಿಷ್ಟಲ್ಲ. ಈ ಜೋಡಿ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ಗುಡ್​ ಬೈ ಹೇಳಿದೆ. ವಿದಾಯ ಹೇಳಿ 11 ದಿನಗಳು ಕಳೆದ್ರೂ ಕೆಲ ಫ್ಯಾನ್ಸ್​ಗೆ ಆ ಸುದ್ದಿಯನ್ನ ಅರಗಿಸಿಕೊಳ್ಳಲು ಆಗಿಲ್ಲ. ಅದ್ರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ.

ಇದನ್ನೂ ಓದಿ:ಕಡಲತೀರ.. ಕೋಟಿಗಟ್ಟಲೇ ಖರ್ಚು.. ಕೊಹ್ಲಿ ಕಟ್ಟಿಸಿದ ಬಂಗಲೆ ವಾವ್ಹ್ .. ಅದ್ಭುತ..! ವಿಡಿಯೋ

ಬ್ಲೂ ಜೆರ್ಸಿಯಲ್ಲಿ ಕಾಣಲ್ಲ ರೋಹಿತ್-ವಿರಾಟ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20ಗೆ ಗುಡ್​ ಬೈ ಹೇಳಿ ಏಕದಿನ ಹಾಗೂ ಟೆಸ್ಟ್​ಗೆ ಮಾತ್ರ ಸೀಮಿತವಾಗಿದ್ದಾರೆ. ಟಿ20 ಕ್ರಿಕೆಟ್​ನಿಂದ ದೂರ ಸರಿದಿರೋದ್ರಿಂದ ಇವ್ರ ಆಟವನ್ನ ಫ್ಯಾನ್ಸ್​ ಹೆಚ್ಚು ಮಿಸ್​ ಮಾಡಿಕೊಳ್ಳಲಿದ್ದಾರೆ. ಈ ಬೇಸರದ ನಡುವೆ ಮತ್ತೊಂದು ಶಾಕ್​ ಎದುರಾಗಿದೆ. ಕೊಹ್ಲಿ, ರೋಹಿತ್​ ಜೋಡಿ ಮುಂದಿನ 6 ತಿಂಗಳ ಕಾಲ ಬ್ಲೂ ಜರ್ಸಿಯಿಂದ ದೂರವಾಗಲಿದ್ದಾರೆ. ವೈಟ್​ ಬಾಲ್ ಫಾರ್ಮೆಟ್​ನ ಈ ಶ್ರೇಷ್ಠ ಆಟಗಾರರನ್ನ ಬ್ಲೂ ಜರ್ಸಿಯಲ್ಲಿ ನೋಡಬೇಕು ಅಂದ್ರೆ 2025ರ ಫೆಬ್ರವರಿ ತನಕ ಕಾಯಬೇಕಿದೆ.

ಟೆಸ್ಟ್​ ಮೇಲೆಯೇ ರೋಹಿತ್-ಕೊಹ್ಲಿ ಫೋಕಸ್
2023-25ರ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​​​​ನಲ್ಲಿ ಟೀಮ್ ಇಂಡಿಯಾ ನಂ.1 ಸ್ಥಾನದಲ್ಲಿದೆ. WTC ಟೂರ್ನಿಯಲ್ಲಿ ಫೈನಲ್​ ತಲುಪಬೇಕಾದ್ರೆ, ಮುಂದಿನ ಬಾಂಗ್ಲಾದೇಶ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ಎದುರಿನ ಟೆಸ್ಟ್ ಸರಣಿಗಳು ಮೋಸ್ಟ್​ ಇಂಪಾರ್ಟೆಂಟ್ ಆಗಿದೆ. ಹೀಗಾಗಿ ಟೆಸ್ಟ್ ಫಾರ್ಮೆಟ್​​ನತ್ತ ಕೊಹ್ಲಿ-ರೋಹಿತ್​​ ಜೋಡಿ ಕಂಪ್ಲೀಟ್​ ಚಿತ್ತ ಹರಿಸಲಿದೆ. ಸುದೀರ್ಘ ವಿಶ್ರಾಂತಿ ಪಡೆಯೋ ಜೋಡಿ, ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ಎದುರಿನ ಟೆಸ್ಟ್​ ಸರಣಿಯಲ್ಲಿ ಅಂಗಳಕ್ಕಿಳಿಯಲಿದ್ದಾರೆ. ಅಲ್ಲಿಯ ತನಕ ಟೀಮ್ ಇಂಡಿಯಾದಿಂದ ದೂರ ಉಳಿಯಲಿದ್ದಾರೆ.

ಇದನ್ನೂ ಓದಿ:IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್​-11ನಿಂದ ಮೂವರು ಔಟ್​..?

10 ಟೆಸ್ಟ್​ನಲ್ಲಿ 5 ಗೆಲುವು ಅನಿವಾರ್ಯ..!
ಟೀಮ್ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್​​ಗೆ ಎಂಟ್ರಿ ನೀಡುವುದು ಟಫ್​​ ಟಾಸ್ಕ್​ ಆಗಿದೆ. ಸ್ವದೇಶದಲ್ಲಿ ಬಾಂಗ್ಲಾ ಎದುರು 2 ಟೆಸ್ಟ್​, ನ್ಯೂಜಿಲೆಂಡ್ ಎದುರು 3 ಟೆಸ್ಟ್​ ಪಂದ್ಯಗಳನ್ನಾಡಲಿರುವ ಟೀಮ್ ಇಂಡಿಯಾ, ನಂತರ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದೆ. ಈ 10 ಟೆಸ್ಟ್​ಗಳಲ್ಲಿ ಟೀಮ್ ಇಂಡಿಯಾ, ಕನಿಷ್ಠ 5 ಪಂದ್ಯಗಳನ್ನ ಗೆಲ್ಲಬೇಕಿದೆ. ಇಲ್ಲದಿದ್ರೆ ಟೀಮ್ ಇಂಡಿಯಾದ WTC ಫೈನಲ್​ ಕನಸು ಅಂತತ್ರಕ್ಕೆ ಸಿಲುಕಲಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ವೈಟ್​ಬಾಲ್​ಗೆ ಕಮ್​ಬ್ಯಾಕ್
ಜನವರಿ 7ರ ತನಕ ಟೆಸ್ಟ್​ ಫಾರ್ಮೆಟ್​​ನಲ್ಲೇ ಬ್ಯುಸಿಯಾಗಲಿರುವ ರೋಹಿತ್ ಅಂಡ್ ವಿರಾಟ್, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕಮ್​ಬ್ಯಾಕ್ ಮಾಡೋ ಸಾಧ್ಯತೆ ಇದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಫೆಬ್ರವರಿಯಲ್ಲಿ 3 ಪಂದ್ಯಗಳ ಸರಣಿ ನಡೆಯಲಿದೆ. ಇಂಗ್ಲೆಂಡ್​ ವಿರುದ್ಧದ ಈ ಸರಣಿ ವೇಳೆ ರೋಹಿತ್ ಶರ್ಮಾ ಆ್ಯಂಡ್​ ವಿರಾಟ್​ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಅಲ್ಲಿಯ ತನಕ ಬ್ಲೂ ಜರ್ಸಿಯಿಂದ ದೂರವೇ ಇರೋದು ಬಹುತೇಕ ಪಕ್ಕಾ.

ಇದನ್ನೂ ಓದಿ:Audi, BMW, 5 ಕೆಜಿ ಬೆಳ್ಳಿ! ಐಷಾರಾಮಿ ಬಂಗಲೆಗಳು.. ಕೋಚ್ ಗಂಭೀರ್​ ಆಸ್ತಿ ಅಬ್ಬಾಬ್ಬ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್-ಕೊಹ್ಲಿ ಫ್ಯಾನ್ಸ್​ಗೆ ಶಾಕಿಂಗ್ ನ್ಯೂಸ್.. ಜೋಡೆತ್ತುಗಳಿಂದ ಮತ್ತೊಂದು ನಿರ್ಧಾರ..!

https://newsfirstlive.com/wp-content/uploads/2024/06/Kohli_Rohit1.jpg

Load More