newsfirstkannada.com

×

ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​

Share :

Published June 30, 2024 at 12:28pm

    13 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದ ಟೀಂ ಇಂಡಿಯಾ

    ಜಯದ ಬೆನ್ನಲ್ಲೇ ಇನ್​​ಸ್ಟಾಗ್ರಾಂ ಪೋಸ್ಟ್​ ಹಂಚಿಕೊಂಡ ವಿರಾಟ್​

    ಗೆಲುವಿನ ಬೆನ್ನಲ್ಲೇ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಕೊಟ್ಟ ಕೊಹ್ಲಿ

ಟಿ20 ವಿಶ್ವಕಪ್​ ಟ್ರೋಫಿಗೆ ಟೀಂ ಇಂಡಿಯಾ ಮತ್ತಿಟ್ಟಿದೆ. ಸೌತ್​ ಆಫ್ರಿಕಾ ವಿರುದ್ಧ 7 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಸಂತಸದ ಕ್ಷಣವನ್ನು ವಿರಾಟ್​ ಕೊಹ್ಲಿ ಸಾಮಾಜಿಕ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡ ವಿರಾಟ್​ ಕೊಹ್ಲಿ, ‘ಇದಕ್ಕಿಂತ ಒಳ್ಳೆಯ ದಿನದ ಕನಸು ಕಾಣಲು ಸಾಧ್ಯವೇ ಇರಲಿಲ್ಲ. ದೇವರು ದೊಡ್ಡವನು ಮತ್ತು ನಾನು ಕೃತಜ್ಞತೆಯಿಂದ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಸಾಧಿಸಿದೆವು. ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಪೋಸ್ಟ್ ​ನೋಡಿ ಅನೇಕರು ಕಾಮೆಂಟ್​ ಮಾಡಿದ್ದಾರೆ. ಕೆಲವರು ಭಾವುಕವಾಗಿ ಬರೆದಿದ್ದಾರೆ. ​

View this post on Instagram

A post shared by Virat Kohli (@virat.kohli)

ಇದನ್ನೂ ಓದಿ: ಗಟ್ಟಿಗಿತ್ತಿ ಸುನಿತಾ ವಿಲಿಯಮ್ಸ್​.. ಈಕೆಯ ಛಲ, ಸಾಧನೆ ಮಹಿಳೆಯರಿಗೆ ಸ್ಫೂರ್ತಿ

ಟೀಂ ಇಂಡಿಯಾ 13 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದಿದೆ. ರೋಹಿತ್​ ಶರ್ಮಾ, ಕೊಹ್ಲಿ, ಸಿರಾಜ್​, ಪಾಂಡ್ಯ ಸೇರಿ ಅನೇಕರು ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ: ಉದ್ದಂಡ ನಮಸ್ಕಾರ, ಭೂಮಿ ತಾಯಿಗೆ ವಿಜಯದ ಕಣ್ಣೀರು ಅರ್ಪಿಸಿದ ರೋಹಿತ್​! ಇದು 13 ವರ್ಷದಿಂದ ಬೆನ್ನಟ್ಟಿದ ಕನಸು

ಕೊಹ್ಲಿ ಇದೇ ನನ್ನ ಕೊನೆಯ ಟಿ20 ವಿಶ್ವಕಪ್​ ಎಂದು ಹೇಳಿದ್ದಾರೆ. ಆ ಮೂಲಕ ಟಿ20ಗೆ ವಿದಾಯ ಹೇಳಿದ್ದಾರೆ. ಮುಂದಿನ ಪೀಳಿಗೆಗಾಗಿ ನಾನು ಟಿ20ಗೆ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​

https://newsfirstlive.com/wp-content/uploads/2024/06/Virat-Kohli.jpg

Load More