newsfirstkannada.com

ವಿರಾಟ್​ ತಂದೆ, ತಾಯಿಯಂತೂ ಅಲ್ಲವೇ ಅಲ್ಲ.. ಕೊಹ್ಲಿ ಕರಿಯರ್​ ಬದಲಿಸಿದ್ದು ಇವರೇ!

Share :

Published May 12, 2024 at 2:05pm

    ಅಷ್ಟಕ್ಕೂ ಕೊಹ್ಲಿ ಮೊದಲು ವಾಲಿಬಾಲ್ ಪ್ಲೇಯರ್ ಆಗಿದ್ರಾ?

    ಕೊಹ್ಲಿ ಫಸ್ಟ್ ಪಿಯುಸಿ ಓದುವಾಗ ಕರಿಯರ್ ಎಲ್ಲಾ ಚೇಂಜ್

    ವಿರಾಟ್ ಕೊಹ್ಲಿ ಇಷ್ಟೊಂದು ರೆಕಾರ್ಡ್​ ಮಾಡೋಕೆ ಕಾರಣ?

ವಿರಾಟ್ ಕೊಹ್ಲಿ ಯಶಸ್ವಿ ಕ್ರಿಕೆಟರ್​ ಆಗಿರೋದ್ರ ಹಿಂದೆ ಹಲವರ ಶ್ರಮವಿದೆ. ತಂದೆ-ತಾಯಿಯ ತ್ಯಾಗ ಮತ್ತು ಬೆಂಬಲ, ಬಾಲ್ಯದ ಕೋಚ್ ಮಾಡಿದ ಪಾಠ.. ಈ ಎಲ್ಲ ಕಥೆಗಳು ನಿಮಗೆ ಗೊತ್ತು. ಆದ್ರೆ, ಒಬ್ರು PHYSICS TEACHER ಕೂಡ ಕೊಹ್ಲಿ ಕರಿಯರ್​ನ ಬದಲಿಸಿದವರಿದ್ದಾರೆ.

ವಿಶ್ವ ಕ್ರಿಕೆಟ್​ನ ಶ್ರೇಷ್ಟ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಯಶಸ್ಸಿನ ಕಥೆ ನಿಜಕ್ಕೂ ರೋಚಕವಾಗಿದೆ. ದೆಹಲಿ ಮಿಡಲ್​ ಕ್ಲಾಸ್​ ಕುಟುಂಬದಲ್ಲಿ ಹುಟ್ಟಿ, ಇಂದು ವಿಶ್ವದ ಒನ್​ ಆಫ್​ ದ ಶ್ರೀಮಂತ ಕ್ರಿಕೆಟಿಗನಾಗಿ ಬೆಳೆದ ಕಥೆ ಎಂಥವರಿಗೂ ಸ್ಪೂರ್ತಿ. ಮಾಡಿದ ಸಾಧನೆಗಳನ್ನಂತೂ ಇಡೀ ವಿಶ್ವಕ್ಕೆ ಗೊತ್ತು. ಕೊಹ್ಲಿಯ ಈ ಯಶಸ್ಸಿನ ಹಿಂದೆ ತಂದೆ-ತಾಯಿ, ಕುಟುಂಬಸ್ಥರು, ಬಾಲ್ಯದ ಕೋಚ್​ ಶ್ರಮ ಅಪಾರ ಅನ್ನೋದು ನಿಮಗೆ ಗೊತ್ತಿದೆ. ಆದ್ರೆ, ಇವರೆಲ್ಲರ ಜೊತೆಗೆ ಒಬ್ರು physics teacher ಕೂಡ ಕೊಹ್ಲಿ ಕರಿಯರ್​ನ ಬದಲಿಸಿದ್ದಾರೆ.

ಇದನ್ನೂ ಓದಿ: ಪ್ಲೇ ಆಫ್​ ಎಂಟ್ರಿ ಜೊತೆಗೆ ಅದೃಷ್ಟದ ಹುಡುಕಾಟದಲ್ಲಿ RCB.. ಭಯ ಹೆಚ್ಚಿಸಿದ ಡೆಲ್ಲಿಯ ಈ ಇಬ್ಬರ ಬ್ಯಾಟಿಂಗ್​!

ಅದು ವಿರಾಟ್​ ಕೊಹ್ಲಿ 11ನೇ ತರಗತಿಯದ್ದ ಸಮಯ. ಆಟದ ಮೇಲೆ ಅತಿ ಹೆಚ್ಚು ಆಸಕ್ತಿ ಹೊಂದಿದ್ದ ಕೊಹ್ಲಿ, ಗ್ರೌಂಡ್​​ನಲ್ಲಿ ಹೆಚ್ಚು ಕಾಲ ಆಟವಾಡ್ತಿದ್ರಂತೆ. ಒಂದು ದಿನ ಆಟದ ಸಮಯ ಮುಗಿದು ತರಗತಿಗಳು ಆರಂಭವಾದ್ರೂ, ಕೊಹ್ಲಿ ಸೀನಿಯರ್​ಗಳ ಜೊತೆ ವಾಲಿಬಾಲ್​ ಆಡೋದ್ರಲ್ಲಿ​ ಬ್ಯುಸಿಯಾಗಿದ್ರಂತೆ. ಇದನ್ನ ಕ್ಲಾಸ್​​ರೂಮ್​ನ ಕಿಟಕಿಗಳಲ್ಲಿ ನೋಡಿದ physics teacher, ಕೊಹ್ಲಿಯನ್ನ ಕರೆದು ನಿನಗೆ ನಿಜವಾಗಲೂ ಯಾವುದರಲ್ಲಿ ಆಸಕ್ತಿ ಇದೆ ಎಂದು ಕೇಳಿದ್ರಂತೆ. ಕೊಹ್ಲಿ ನೇರವಾಗಿ ನನಗೆ ಓದಿಗಿಂತ, ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಿದೆ ಎಂದು ಉತ್ತರಿಸಿದ್ರಂತೆ. ಆ ನಂತರದಲ್ಲಿ ಆ ಟೀಚರ್​ ಕೊಹ್ಲಿಗೆ ಹೆಚ್ಚು ಬೆಂಬಲ ನೀಡಿದ್ರಂತೆ. ಇದು ಕೂಡ ನನ್ನ ಕರಿಯರ್​ ರೂಪುಗೊಳ್ಳಲು ಸಹಾಯ ಮಾಡ್ತು ಎಂದು ಸ್ವತಃ ಕೊಹ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್​ ತಂದೆ, ತಾಯಿಯಂತೂ ಅಲ್ಲವೇ ಅಲ್ಲ.. ಕೊಹ್ಲಿ ಕರಿಯರ್​ ಬದಲಿಸಿದ್ದು ಇವರೇ!

https://newsfirstlive.com/wp-content/uploads/2024/05/VIRAT_KOHLI-1.jpg

Load More