newsfirstkannada.com

ಟಿ20 ವಿಶ್ವಕಪ್​ಗೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಕೊಹ್ಲಿ.. ಏನಾಯ್ತು?

Share :

Published May 26, 2024 at 10:21pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಇಂದಿಗೆ ಮುಕ್ತಾಯ

    ಐಪಿಎಲ್​​ನಿಂದ ಆರ್​​​ಸಿಬಿ ಹೊರಬಿದ್ದ ನಂತರ ರೆಸ್ಟ್​ನಲ್ಲಿರೋ ವಿರಾಟ್​​​​​​​ ಕೊಹ್ಲಿ!

    ಟಿ20 ವಿಶ್ವಕಪ್​​ ಗೆಲ್ಲೋ ತವಕದಲ್ಲಿರೋ ಟೀಮ್​ ಇಂಡಿಯಾಗೆ ಭಾರೀ ಆಘಾತ

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಇಂದಿಗೆ ಮುಕ್ತಾಯವಾಗಲಿದೆ. ಈ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಐಪಿಎಲ್​​ನಿಂದ ಆರ್​​​ಸಿಬಿ ಹೊರಬಿದ್ದ ನಂತರ ರೆಸ್ಟ್​ನಲ್ಲಿರೋ ವಿರಾಟ್​​​​​​​ ಕೊಹ್ಲಿ ಟಿ20 ವಿಶ್ವಕಪ್​​ ಗೆಲ್ಲೋ ತವಕದಲ್ಲಿರೋ ಟೀಮ್​ ಇಂಡಿಯಾಗೆ ಆಘಾತ ನೀಡಿದ್ದಾರೆ.

ಹೌದು, ಜೂನ್​​ 1ನೇ ತಾರೀಕು ನ್ಯೂಯಾರ್ಕ್‌ನಲ್ಲಿ ನಡೆಯಲಿರೋ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ವಿರಾಟ್​ ಕೊಹ್ಲಿ ಮಿಸ್​ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಗಾಗಿ ಮೇ 25ನೇ ತಾರೀಕಿನಂದೇ ಮುಂಬೈನಿಂದ ಭಾರತ ಕ್ರಿಕೆಟ್ ತಂಡದ ಮೊದಲ ಬ್ಯಾಚ್ ಯುಎಸ್ಎ ಪ್ರಯಾಣ ಬೆಳೆಸಿದೆ. ಮೊದಲ ಬ್ಯಾಚ್​​ನೊಂದಿಗೆ ವಿರಾಟ್​ ಕೊಹ್ಲಿ ಕಾಣಸಿಕೊಂಡಿಲ್ಲ.

ಇನ್ನು, ಕ್ಯಾಪ್ಟನ್​ ರೋಹಿತ್ ಶರ್ಮಾ ಜತೆಗೆ ವಿರಾಟ್ ಕೊಹ್ಲಿ ಕೂಡ ಶನಿವಾರ ಮುಂಬೈನಿಂದ ಹೊರಡುವ ನಿರೀಕ್ಷೆಯಿತ್ತು. ಆದರೆ, ವಿರಾಟ್ ಕೊಹ್ಲಿ ಅವರಿಗೆ ಕೆಲವು ಡಾಕ್ಯೂಮೆಂಟ್ಸ್​ ಸಮಸ್ಯೆ ಆಗಿದ್ದು, ಸ್ವಲ್ಪ ವಿಳಂಬ ಆಗಿದೆ. ಹಾಗಾಗಿ ಕೊಹ್ಲಿ ಮೊದಲ ಬ್ಯಾಚ್​​ ಜತೆಗೆ ಯುಎಸ್ಎಗೆ ಹೊರಡಲು ಆಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಬ್ಬಬ್ಬಾ! IPL​​​ ಫೈನಲ್​ ಗೆದ್ದವ್ರಿಗೆ ಇಷ್ಟು ಕೋಟಿನಾ? ಮತ್ತೆ ಆರ್​​ಸಿಬಿಗೆ ಸಿಗೋ ದುಡ್ಡೆಷ್ಟು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​ಗೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಕೊಹ್ಲಿ.. ಏನಾಯ್ತು?

https://newsfirstlive.com/wp-content/uploads/2024/05/Kohli_Team-India_1.jpg

Load More