ಆಲೂರಿನ KSCA ಸ್ಟೇಡಿಯಂನಲ್ಲಿ ಆರು ದಿನಗಳ ಕ್ಯಾಂಪ್
ಏಷ್ಯಾಕಪ್ ದಂಗಲ್ಗೆ ಭಾರತ ತಂಡ ಭರ್ಜರಿ ತಯಾರಿ..!
ಪಾಕ್ನ ಶಾಹೀನ್ ಅಫ್ರಿದಿಗೆ ಕೌಂಟರ್ ಕೊಡಲು ಪ್ಲಾನ್
ಟೀಮ್ ಇಂಡಿಯಾ ನೆಕ್ಸ್ಟ್ ಟಾರ್ಗೆಟ್ ಏಷ್ಯಾಕಪ್. ಏಷ್ಯಾದ ಅಧಿಪತಿ ಆಗಲು ರೋಹಿತ್ ಪಡೆ ಹವಣಿಸ್ತಿದೆ. ಅದಕ್ಕಾಗಿ ಡಿಫರೆಂಟ್ & ಹಾರ್ಡ್ ಪ್ರಾಕ್ಟೀಸ್ ಕೂಡ ನಡೆಸ್ತಿದೆ. ಹಾಗಾದ್ರೆ ಏಷ್ಯಾಕಪ್ ಬ್ಯಾಟಲ್ಗೆ ರೋಹಿತ್ ಪಡೆ ಸಿದ್ಧತೆ ಹೇಗಿದೆ ? ಕ್ಯಾಂಪ್ನಲ್ಲಿ ಏನೇನು ನಡೆಯುತ್ತಿದೆ?.
ಟೀಮ್ ಇಂಡಿಯಾದ 2023ರ ಮೊದಲ ಮಿಷನ್ ಏಷ್ಯಾ, ಬಳಿಕ ವಿಶ್ವಕಪ್. ಮುಂಬರೋ ಏಷ್ಯಾಕಪ್ ಮೆನ್ ಇನ್ ಬ್ಲೂ ಪಡೆ ಭರ್ಜರಿ ಸಿದ್ಧತೆ ಆರಂಭಿಸಿದೆ. ಆಲೂರಿನ ಕೆಎಸ್ಸಿಎ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ 6 ದಿನಗಳ ಕ್ಯಾಂಪ್ ಆಯೋಜಿಸಿದ್ದು, 4 ದಿನ ಕಂಪ್ಲೀಟ್ ಆಗಿದೆ. ಹಾಗಾದ್ರೆ 4ನೇ ದಿನದ ಕ್ಯಾಂಪ್ ಹೈಲೆಟ್ಸ್ ಏನು?.
ಸ್ಪಿನ್ನರ್ಸ್ ವಿರುದ್ಧ ಕೊಹ್ಲಿ ಅಗ್ರೆಸ್ಸಿವ್ ಅಪ್ರೋಚ್..!
ಏಷ್ಯಾಕಪ್ ಟೂರ್ನಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನ್ನಿಸಿಕೊಂಡಿರೋ ವಿರಾಟ್ ಕೊಹ್ಲಿ ಕ್ಯಾಂಪ್ನಲ್ಲಿ ಸ್ಪಿನ್ನರ್ಗಳನ್ನ ಕಂಪ್ಲೀಟ್ ಟಾರ್ಗೆಟ್ ಮಾಡಿದ್ರು. ಅಗ್ರೆಸ್ಸಿವ್ ಅಪ್ರೋಚ್ ತೋರಿದ ರನ್ ಮಷಿನ್ ದೊಡ್ಡ ಹೊಡೆತಗಳಿಗೆ ಹೆಚ್ಚು ಒತ್ತು ನೀಡಿದ್ರು. ಯಾಕಂದ್ರೆ 2022 ರ ಬಳಿಕ ಲೆಫ್ಟ್ ಆರ್ಮ್ ಸ್ಪಿನ್ನರ್ಸ್ ವಿರುದ್ಧ 10 ಪಂದ್ಯಗಳಲ್ಲಿ 7 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಈ ಮಿಸ್ಟೇಕ್ಸ್ ಏಷ್ಯಾಕಪ್ ನಲ್ಲಿ ಮರುಕಳಿಸದಿರಲು ಕ್ಯಾಂಪ್ನಲ್ಲಿ ಸ್ಪಿನ್ನರ್ಸ್ ಟಾರ್ಗೆಟ್ ಮಾಡಿದ್ದಾರೆ.
ಶಾಹೀನ್ ಅಫ್ರಿದಿ ಎನ್ಕೌಂಟರ್ಗೆ ರೋಹಿತ್-ಕೊಹ್ಲಿ ರೆಡಿ..!
ಮೆಗಾ ಬ್ಯಾಟಲ್ ಏಷ್ಯಾಕಪ್ನಲ್ಲಿ ಭಾರತಕ್ಕೆ ಲೆಫ್ಟ್ ಆರ್ಮ್ ಬೌಲರ್ಸ್ ಬಿಗ್ ಥ್ರೆಟ್. ಪಾಕ್ನ ಶಾಹೀನ್ ಅಫ್ರಿದಿ ಎದುರಿಸೋ ಬಿಗ್ ಚಾಲೆಂಜ್ ಟೀಮ್ ಇಂಡಿಯಾ ಮುಂದಿದೆ. ಈ ಬಾರಿ ಇದಕ್ಕೆ ತಕ್ಕ ಆನ್ಸರ್ ನೀಡಲು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿ ಲೆಫ್ಟ್ ಆರ್ಮ್ ಪೇಸರ್ ಟಾರ್ಗೆಟ್ ಮಾಡಿದ್ದಾರೆ. ನೆಟ್ಸ್ನಲ್ಲಿ ಶಾಹಿನ್ ಅಫ್ರಿದಿ ಶೈಲಿಯನ್ನೇ ಹೋಲುವ ನೀಳಕಾಯದ ಅನಿಕೇತ್ ಚೌದ್ರಿ ಬೌಲಿಂಗ್ ಅನ್ನ ಪೇಸ್ ಮಾಡಿದ್ದಾರೆ.
ಜೋಡಿ ಪ್ರಾಕ್ಟೀಸ್.. ಏನಿದರ ಮರ್ಮ..?
ಇನ್ನು 4ನೇ ದಿನದಾಟದ ಕ್ಯಾಂಪ್ನಲ್ಲಿ ಹೆಚ್ಚು ಹೈಲೆಟ್ ಅನ್ನಿಸಿದ್ದು ಜೋಡಿ ಪ್ರಾಕ್ಟೀಸ್. ಇಬ್ಬರು ಆಟಗಾರರು ಜೊತೆಯಾಗಿ ಅಭ್ಯಾಸ ನಡೆಸಿದ್ರು. ಯಾಕಂದ್ರೆ ಬಿಗ್ ಟೂರ್ನಮೆಂಟ್ಗಳಲ್ಲಿ ಸ್ಟ್ರೈಕ್ ರೊಟೇಟ್ ಬಹುಮುಖ್ಯ. ಉತ್ತಮವಾಗಿ ಆಡಿಯೂ ಸ್ಟ್ರೈಕ್ರೇಟ್ ಮಾಡದಿದ್ದಲ್ಲಿ ಪಂದ್ಯ ಸೋಲುವ ಸಾಧ್ಯತೆ ಇರುತ್ತೆ. ಇದನ್ನ ಅರ್ಥೈಸಿಕೊಂಡಿರೋ ಟೀಮ್ ಇಂಡಿಯಾ ಪಾರ್ಟ್ನರ್ಶಿಪ್ ಬೀಲ್ಡ್ಅಪ್ ಮತ್ತು ಸಿಂಗಲ್, ಡಬಲ್ ಕದಿಯುವ ಮೂಲಕ ಸ್ಟ್ರೈಕ್ ರೊಟೇಟ್ ಕಡೆ ಹೆಚ್ಚು ಫೋಕಸ್ ನಡೆಸಿದೆ.
ಬಿಗ್ ಶಾಟ್ಸ್ನತ್ತ ರೋಹಿತ್ ಶರ್ಮಾ ಫೋಕಸ್..!
ಮಹತ್ವದ ಟೂರ್ನಿಗಳಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮೇನ್ ರೋಲ್ ಪ್ಲೇ ಮಾಡ್ತಾರೆ. ಏಷ್ಯಾಕಪ್ನಲ್ಲೂ ಆ ಜವಾವ್ದಾರಿ ಹಿಟ್ಮ್ಯಾನ್ ಹೆಗಲಿಗೇರಿದ್ದು ನೆಟ್ಸ್ನಲ್ಲಿ ಬಿಗ್ ಶಾಟ್ಸ್ನತ್ತ ಹೆಚ್ಚು ಫೋಕಸ್ ನಡೆಸಿದ್ರು. ಸ್ಪಿನ್, ರೈಟಿ ಆ್ಯಂಡ್ ಲೆಫ್ಟ್ ಆರ್ಮ್ ಬೌಲರ್ಗಳನ್ನ ಲೀಲಜಾಲವಾಗಿ ದಂಡಿಸಿ ಗಮನ ಸೆಳೆದ್ರು.
ಡೆಕ್ಸಾ ಸ್ಕ್ಯಾನಿಂಗ್, ಕೋಚ್-ಪ್ಲೇಯರ್ಸ್ ಮೀಟಿಂಗ್
ಟೀಮ್ ಇಂಡಿಯಾ ಆಟಗಾರರಿಗೆ ಡೆಕ್ಸಾ ಸ್ಕ್ಯಾನಿಂಗ್ ನಡೆಸಲಾಯಿತು. ಆಟಗಾರರ ಮೂಳೆಗಳು ಎಷ್ಟು ಬಲಿಷ್ಠವಾಗಿದೆ ಅನ್ನೊದನ್ನ ತಿಳಿದುಕೊಳ್ಳಲು ಇದು ಸಹಕಾರಿ. ಜೊತೆಗೆ ಪ್ಯಾಟ್ ಹಾಗೂ ಮಸಲ್ ಪರ್ಸೆಂಟೇಜ್ ಎಷ್ಟಿದೆ ಅನ್ನೋದನ್ನ ಈ ಸ್ಕ್ಯಾನಿಂಗ್ನಿಂದ ತಿಳಿಯಬಹುದು. ಅನೇಕ ಆಟಗಾರರು ಸುದೀರ್ಘ ಇಂಜುರಿ ಬಳಿಕ ತಂಡಕ್ಕೆ ವಾಪಾಸ್ಸಾಗಿದ್ದು ಅವರೆಷ್ಟು ಫಿಟ್ ಇದ್ದಾರೆ ಪಿಕ್ಚರ್ ಕೂಡ ಸಿಗಲಿದೆ. ಇದರ ಜೊತೆ ರಣತಂತ್ರ ರೂಪಿಸುವ ದೃಷ್ಟಿಯಿಂದ ಕೋಚ್ ಹಾಗೂ ಪ್ಲೇಯರ್ಸ್ ನಡುವೆ ಒನ್ ಟು ಒನ್ ಮೀಟಿಂಗ್ ನಡೆದಿದೆ.
ಆಲೂರಿನ ಕೆಎಸ್ಸಿಎ ಸ್ಟೇಡಿಯಂನಲ್ಲಿ ಬೀಡು ಬಿಟ್ಟಿರುವ ಮೆನ್ ಇನ್ ಬ್ಲೂ ಪಡೆ ಏಷ್ಯಾಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸಿದೆ. ಇನ್ನೆರಡು ಕ್ಯಾಂಪ್ ಬಾಕಿ ಉಳಿದಿದ್ದು ಅದ್ಯಾವ ರೀತಿ ಅಭ್ಯಾಸ ನಡೆಸಿ ಏಷ್ಯಾಕಪ್ ಅಖಾಡಕ್ಕೆ ಧುಮುಕುತ್ತೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ