newsfirstkannada.com

ಬರೋಬ್ಬರಿ 2 ಸಿಕ್ಸರ್​​.. 11 ಫೋರ್​​.. 77 ರನ್​ ಚಚ್ಚಿ ಅಬ್ಬರಿಸಿದ ವಿರಾಟ್​ ಕೊಹ್ಲಿ!

Share :

Published March 25, 2024 at 11:04pm

    ಇಂದು ಆರ್​​​ಸಿಬಿ, ಪಂಜಾಬ್​ ಕಿಂಗ್ಸ್​ ಮಧ್ಯೆ ರೋಚಕ ಪಂದ್ಯ..!

    ಪಂಜಾಬ್​​ ವಿರುದ್ಧ ಅಬ್ಬರಿಸಿದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

    ಎದುರಾಳಿ ಬೌಲರ್​​​ಗಳ ಬೆಂಡೆತ್ತಿದ ಕೊಹ್ಲಿ ಆಟ ಹೇಗಿತ್ತು ಗೊತ್ತಾ?

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಬ್ಬರಿಸಿದ್ದಾರೆ.

ಆರ್​​ಸಿಬಿ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಬರೋಬ್ಬರಿ 1 ಗಂಟೆಗೂ ಹೆಚ್ಚು ಕಾಲ ಕ್ರೀಸ್​ನಲ್ಲೇ 16 ಓವರ್​​ಗಳವರೆಗೂ ಇದ್ದರು. ತಾನು ಆಡಿದ 49 ಬಾಲ್​ಗಳಲ್ಲಿ 2 ಸಿಕ್ಸರ್​​, 11 ಫೋರ್​ ಸಮೇತ ಕೊಹ್ಲಿ 77 ರನ್​ ಚಚ್ಚಿದ್ರು. ಈ ಮೂಲಕ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​​​ಸಿಬಿಗೆ ಆಸರೆಯಾದರು.

ಇನ್ನು, ಹರ್ಷಲ್​​​ ಬೌಲಿಂಗ್​ನಲ್ಲಿ ಬ್ಯಾಕ್​ ಟು ಬ್ಯಾಕ್​​​ ಬೌಂಡರಿ ಸಿಡಿಸಿದ ಕೊಹ್ಲಿ ಸಿಕ್ಸ್​ ಹೊಡೆಯಲು ಮುಂದಾದ್ರು. ಈ ಸಂದರ್ಭದಲ್ಲಿ ಕೊಹ್ಲಿಗೆ ಬಾಲ್​ ಸರಿಯಾಗಿ ಕನೆಕ್ಟ್​ ಆಗದೆ ಕ್ಯಾಚ್​ ಹೋಗಿದೆ. ಪಂದ್ಯ ಗೆಲ್ಲಿಸುತ್ತಾರೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಔಟ್​ ಆಗಿ ಕೊಹ್ಲಿ ನಿರಾಸೆ ಮೂಡಿಸಿದ್ರು.

ಇದನ್ನೂ ಓದಿ: VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 2 ಸಿಕ್ಸರ್​​.. 11 ಫೋರ್​​.. 77 ರನ್​ ಚಚ್ಚಿ ಅಬ್ಬರಿಸಿದ ವಿರಾಟ್​ ಕೊಹ್ಲಿ!

https://newsfirstlive.com/wp-content/uploads/2024/03/Kohli_T20.jpg

Load More