ಪ್ರೀತಿಯ ತಂದೆಯನ್ನು ನೆನೆದ ವಿರಾಟ್ ಕೊಹ್ಲಿ
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು
ದೇಶದ ಜನತೆಗೆ ಶುಭಾಶಯ ಕೋರಿದ ವಿರಾಟ್
ಭಾರತದಾದ್ಯಂತ 77ನೇ ಸ್ವಾತಂತ್ರ್ಯೋತ್ಸವನ್ನ ಸಂಭ್ರಮದಿಂದ ಆಚರಿಸಲಾಗ್ತಿದೆ. ದೇಶದ ಉದ್ದಗಲಕ್ಕೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಇಂಥಾ ಸಂತಸದ ಸಮಯವನ್ನು ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಆಚರಿಸಿದ್ದಾರೆ. ಆ ಮೂಲಕ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಕೊಹ್ಲಿ ಸ್ವಾತಂತ್ರ್ಯ ದಿನಾಚರಣೆ ಶುಭಾಶಯದ ಜೊತೆ ಜೊತೆಗೆ ತನ್ನ ತಂದೆಯನ್ನ ನೆನೆದಿದ್ದಾರೆ. ‘ಆಗಸ್ಟ್ 15 ನನಗೆ ತುಂಬಾ ವಿಶೇಷ. ಸ್ವಾತಂತ್ರ್ಯ ದಿನದ ಜೊತೆಗೆ ಇಂದು ನನ್ನ ತಂದೆಯ ಹುಟ್ಟುಹಬ್ಬ ಕೂಡ ಹೌದು. ಹೀಗಾಗಿ ಇದು ನನಗೆ ವಿಶೇಷವಾದ ದಿನ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಇನ್ನು ಟ್ವಿಟ್ ಮಾಡಿರುವ ಕಿಂಗ್ ಕೊಹ್ಲಿ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ. ಇವರ ಟ್ವೀಟ್ಗೆ ಅನೇಕರು ಕಾಮೆಂಟ್ ಬರೆದಿದ್ದಾರೆ.
Happy Independence Day to all. Jai Hind. 🇮🇳
— Virat Kohli (@imVkohli) August 15, 2023
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ