newsfirstkannada.com

ಕೊಹ್ಲಿಯನ್ನೇ ಮೀರಿಸಿದ ಗ್ರೀನ್.. ಈ ಬಾರಿ ಹೃದಯ ಗೆದ್ದಿದ್ದು ವಿರಾಟ್ ಅಲ್ಲ..! Video

Share :

Published May 5, 2024 at 12:56pm

  ಗುಜರಾತ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಆರ್​ಸಿಬಿ

  ಕುತೂಹಲಕಾರಿ ಕ್ಷಣಗಳಿಗೆ ಸಾಕ್ಷಿಯಾದ ಚಿನ್ನಸ್ವಾಮಿ ಮೈದಾನ

  ವಿರಾಟ್ ಮಾಡಿದ ಆ ರೋಚಕ ರನೌಟ್ ಹೇಗಿತ್ತು ಗೊತ್ತಾ?

ವಿರಾಟ್ ಕೊಹ್ಲಿ ಮೈದಾನದಲ್ಲಿದ್ದಾರೆ ಅಂದರೆ ಅವರೇ ಪ್ರಮುಖ ಅಟ್ರ್ಯಾಕ್ಷನ್. ಅದು ಫೀಲ್ಡಿಂಗ್​ನಲ್ಲಿರಲಿ ಅಥವಾ ಕ್ರೀಸ್​ನಲ್ಲಿರಲಿ! ಅವರ ಅಗ್ರೆಸೀವ್​, ಕೋಪ, ಹೋರಾಟ, ವೀಕ್ಷಕರ ರಂಜಿಸುವ ರೀತಿ ಎಲ್ಲವೂ ಕೂಡ ಮನಸೂರೆಗೊಳಿಸುತ್ತವೆ.

ಆದರೆ ​ಗುಜರಾತ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿಯನ್ನು ಕಮೆರೂನ್ ಗ್ರೀನ್ ಬೀಟ್ ಮಾಡಿದ್ದಾರೆ. ಕೊಹ್ಲಿಗಿಂತ ಹೈಲೈಟ್ಸ್ ಆಗಿದ್ದಾರೆ. ವಿಷಯ ಏನು ಅಂದರೆ, ಮೊದಲು ಬ್ಯಾಟ್ ಮಾಡಿದ್ದ ಗುಜರಾತ್​ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿತ್ತು. ಈ ನಡುವೆ ಗುಜರಾತ್ ತಂಡ 12.4ನೇ ಓವರ್​ನಲ್ಲಿ ಕೊಹ್ಲಿ ಅವರು ಶಾರುಖ್ ಖಾನ್ ಅವರನ್ನು ರನ್​ಔಟ್ ಮಾಡಿ ಪೆವಿಲಿಯನ್​ಗೆ ಕಳುಹಿಸಿದರು.

ಇದನ್ನೂ ಓದಿ:ಅಬ್ಬಾಬಬ.. ಎಮ್ಮೆಗೂ ಬಂತು ಕಾಲ..! ಕೊಟ್ಟಿಗೆಯಲ್ಲಿ AC ಕಂಡು ಬೆಚ್ಚಿಬಿದ್ದ ಜನ.. Video

ಶಾರುಖ್ ರನೌಟ್ ಆಗುತ್ತಿದ್ದಂತೆಯೇ ಆರ್​ಸಿಬಿ ಟೀಂ ಸಂಭ್ರಮದಲ್ಲಿ ಮುಳಗಿತ್ತು. ಈ ಸಂದರ್ಭದಲ್ಲಿ ಕಮೆರೂನ್ ಗ್ರೀನ್ ಅವರು ಸಂಭ್ರಮಿಸಿದ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುತ್ತಿಗೆಯನ್ನು ಅಲ್ಲಾಡಿಸುತ್ತ ಗ್ರೀನ್ ಸಂಭ್ರಮಿಸಿದ್ದಾರೆ. ಇದು ಜನರ ಮನಸು ಗೆದ್ದಿದೆ. ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಗುಜರಾತ್ ತಂಡವು 148 ರನ್​ಗಳ ಗುರಿಯನ್ನು ನೀಡಿತ್ತು. ಆರ್​ಸಿಬಿ 13.4 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್​ಗಳಿಸಿತು.

ಇದನ್ನೂ ಓದಿ:3 ಓವರ್​​ಗೆ 46, 6 ಓವರ್​​ನಷ್ಟಕ್ಕೆ 93 ರನ್..! ಆದರೂ ಆರ್​ಸಿಬಿಗೆ ಬಿಗ್ ಶಾಕ್​ ಕೊಟ್ಟ ಜೋಸುವಾ ಲಿಟ್ಲೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿಯನ್ನೇ ಮೀರಿಸಿದ ಗ್ರೀನ್.. ಈ ಬಾರಿ ಹೃದಯ ಗೆದ್ದಿದ್ದು ವಿರಾಟ್ ಅಲ್ಲ..! Video

https://newsfirstlive.com/wp-content/uploads/2024/05/GREEN-2.jpg

Load More