newsfirstkannada.com

19Rs ಪ್ರಿಪೇಯ್ಡ್​​ ಪ್ಲಾನ್​ ಪರಿಚಯಿಸಿದ Vi.. ಒಂದು ಬಾರಿ ರೀಚಾರ್ಜ್​ ಮಾಡಿದ್ರೆ ಎಷ್ಟು GB ಡೇಟಾ ಸಿಗುತ್ತೆ ಗೊತ್ತಾ?

Share :

Published April 11, 2024 at 5:51pm

    ಗ್ರಾಹಕರ ಮನಕದಿಯಲು ಹೊಸ ಪ್ಲಾನ್​ ಪರಿಚಯಿಸಿದ ವೊಡಾಫೋನ್​​

    ವೊಡಾಫೋನ್​ ನೂತನ ಪ್ಲಾನ್​ ಹೇಗಿದೆ ಗೊತ್ತಾ? ಮಾನ್ಯತೆ ಎಷ್ಟು ದಿನ

    19 ರೂಪಾಯಿಯ ಪ್ಲಾನ್​​ನಿಂದ ಲಾಭ ಇದೆಯಾ? ​ಇದರ ವಿಶೇಷತೆ ಏನು

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್​ಗಳಲ್ಲಿ ಒಂದಾದ ವೊಡಾಫೋನ್​ ಐಡಿಯಾ (vi) ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಸದಾ ಏನಾದರೊಂದು ಮಾಡುತ್ತಿರುತ್ತದೆ. ಅದರಂತೆಯೇ ಇದೀಗ 19 ರೂಪಾಯಿಯ ಹೊಸ ಡೇಟಾ ಪ್ಲಾನ್​ ಅನ್ನು ಪರಿಚಯಿಸಿದೆ. ನೂತನ ಪ್ಲಾನ್​ ಹೇಗಿದೆ ಗೊತ್ತಾ?

ಅಂದಹಾಗೆಯೇ ವಿಐ 19 ರೂಪಾಯಿ ಬೆಲೆ ಪ್ರಿಪೇಯ್ಡ್​ ಪ್ಲಾನ್​ ಅನ್ನು ಘೋಷಿಸಿದೆ. ಇದು ಹೆಚ್ಚುವರಿ ಬ್ಯಾಲೆನ್ಸ್​ ಅನ್ನು ಸೇರಿಸುವ ಯೋಜನೆಯಾಗಿದೆ. ಆದರೆ ಯಾವುದೇ ಕರೆ ಪ್ರಯೋಜನವನ್ನು ಈ ಪ್ಲಾನ್​ ಒದಗಿಸುವುದಿಲ್ಲ.

ವೊಡಾಫೊನ್​ 19 ರೂಪಾಯಿ ಪ್ಲಾನ್​

ನಿಮ್ಮ ದೈನಂದಿನ ಪ್ಲಾನ್​ ಮುಗಿದು 19 ರೂಪಾಯಿ ಪ್ಲಾನ್​ ರೀಚಾರ್ಜ್​ ಮಾಡಿದರೆ 1ಜಿಬಿ ಡೇಟಾ ಸಿಗಲಿದೆ. ಇದು ಇಂಟರ್​​ನೆಟ್​ ಬಳಕೆದಾರರಿಗೆ ಪ್ರಯೋಜನವಾಗಲಿದೆ. ಮೊದಲ ಹೇಳಿದಂತೆ ಇದರಲ್ಲಿ ಕರೆ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 150 ಬಾರಿ ತಿರಸ್ಕಾರ.. Dream 11 ಕಟ್ಟಿ ಬೆಳೆಸಿದ ಹರ್ಷ್​ ಜೈನ್​ ಸಾಹಸಗಾಥೆ ಬಗ್ಗೆ ಓದಲೇಬೇಕು

ವಿಐ ಇದಕ್ಕೂ ಮುನ್ನ 49 ರೂಪಾಯಿ ಪ್ಲಾನ್​ ಪರಿಚಯಿಸಿತ್ತು. ಈ ಯೋಜನೆ ಮೂಲಕ 20ಜಿಬಿಬ ಡೇಟಾ ನೀಡುತ್ತಿದೆ. ಇದೀಗ 19 ರೂಪಾಯಿ ಪ್ಲಾನ್​ ಪರಿಚಯಿಸುವ ಮೂಲಕ ಗ್ರಾಹಕರ ಮನಗೆದ್ದಿದೆ. ಸದ್ಯ ಟೆಲಿಕಾಂ ಕಂಪನಿಗಳ ಪೈಪೋಟಿಗಳ ನಡುವೆ ವಿಐ ತನ್ನ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

19Rs ಪ್ರಿಪೇಯ್ಡ್​​ ಪ್ಲಾನ್​ ಪರಿಚಯಿಸಿದ Vi.. ಒಂದು ಬಾರಿ ರೀಚಾರ್ಜ್​ ಮಾಡಿದ್ರೆ ಎಷ್ಟು GB ಡೇಟಾ ಸಿಗುತ್ತೆ ಗೊತ್ತಾ?

https://newsfirstlive.com/wp-content/uploads/2024/04/Vodaphone-Idea-Vi.jpg

Load More