ಕೆಆರ್ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ ಹೇಗಿದೆ
ಕಬಿನಿ ಜಲಾಶಯದ ಒಳ ಹರಿವಿನ ಬಗ್ಗೆ ಮಾಹಿತಿ ಇಲ್ಲಿದೆ
ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
ರಾಜ್ಯದಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಇನ್ನು ಹಲವೆಡೆ ವರುಣನ ಆಗಮನಕ್ಕಾಗಿ ಜನರು ಕಾದು ಕುಳಿತ್ತಿದ್ದಾರೆ. ಮಾತ್ರವಲ್ಲದೆ ಮಳೆ ಬರಲಿ ಎಂದು ಪೂಜೆ ಮಾಡುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಆರ್ಎಸ್, ಕಬಿನಿ, ಬಸವಸಾಗರ ಜಲಾಶಯಗಳ ನೀರಿನ ಮಟ್ಟ, ಒಳ ಹರಿವು ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 86.26 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 13.829 ಟಿಎಂಸಿ
ಒಳ ಹರಿವು – 11,029 ಕ್ಯೂಸೆಕ್
ಹೊರ ಹರಿವು – 374 ಕ್ಯೂಸೆಕ್
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠಮಟ್ಟ – 2284 ಅಡಿಗಳು
ಇಂದಿನ ಮಟ್ಟ – 2267.91 ಅಡಿಗಳು
ಗರಿಷ್ಠ ಸಾಂದ್ರತೆ – 19.52 ಟಿಎಂಸಿ
ಇಂದಿನ ಸಾಂದ್ರತೆ – 10.68 ಟಿಎಂಸಿ
ಒಳಹರಿವು – 8901 ಕ್ಯೂಸೆಕ್ಸ್
ಹೊರಹರಿವು – 800 ಕ್ಯೂಸೆಕ್ಸ್
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.081ಟಿಎಂಸಿ
ಇಂದಿನ ಸಂಗ್ರಹ :19.04ಟಿಎಂಸಿ
ಒಳಹರಿವು : 00
ಹೊರಹರಿವು :587( ಕುಡಿಯುವ ನೀರು)
ನಾರಾಯಣಪುರ ಬಸವಸಾಗರ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 33.31 ಟಿಎಂಸಿ
ಇಂದಿನ ಸಂಗ್ರಹ : 14.14 ಟಿಎಂಸಿ
ಒಳಹರಿವು : ಇಲ್ಲ
ಹೊರ ಹರಿವು : ಇಲ್ಲ
ವಾಣಿ ವಿಲಾಸ ಸಾಗರ ( ಮಾರಿ ಕಣಿವೆ ಡ್ಯಾಂ)
ಗರಿಷ್ಠ ಸಂಗ್ರಹ ಸಾಮರ್ಥ್ಯ: 30 ಟಿಎಂಸಿ
ಇಂದಿನ ಸಾಮರ್ಥ್ಯ: 24.87 ಟಿಎಂಸಿ
ಒಳ ಹರಿವು: ಇಲ್ಲ
ಹೊರ ಹರಿವು: ಇಲ್ಲ
ಹೇಮಾವತಿ ಜಲಾಶಯ
ಜಲಾಶಯದ ಗರಿಷ್ಠಮಟ್ಟ: 2922 ಅಡಿ
ಇಂದಿನ ಮಟ್ಟ: 2882..30 ಅಡಿ
ನೀರಿನ ಸಂಗ್ರಹ ಸಾಮರ್ಥ್ಯ: 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ: 15.346 ಟಿಎಂಸಿ
ಒಳಹರಿವು: 2517 (15723) ಕ್ಯೂಸೆಕ್ಸ್
ಹೊರಹರಿವು: 200 (1170) ಕ್ಯೂಸೆಕ್ಸ್
ಹೊಸಪೇಟೆ ತುಂಗಭದ್ರಾ ಡ್ಯಾಂ
ಗರಿಷ್ಠ ಸಂಗ್ರಹ ಸಾಮರ್ಥ್ಯ : 105.788 TMC
ಇಂದಿನ ಸಂಗ್ರಹ : 3.911 TMC
ಒಳಹರಿವು : 17061 c/s
ಹೊರ ಹರಿವು : 255 c/s
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೆಆರ್ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ ಹೇಗಿದೆ
ಕಬಿನಿ ಜಲಾಶಯದ ಒಳ ಹರಿವಿನ ಬಗ್ಗೆ ಮಾಹಿತಿ ಇಲ್ಲಿದೆ
ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
ರಾಜ್ಯದಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಇನ್ನು ಹಲವೆಡೆ ವರುಣನ ಆಗಮನಕ್ಕಾಗಿ ಜನರು ಕಾದು ಕುಳಿತ್ತಿದ್ದಾರೆ. ಮಾತ್ರವಲ್ಲದೆ ಮಳೆ ಬರಲಿ ಎಂದು ಪೂಜೆ ಮಾಡುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಆರ್ಎಸ್, ಕಬಿನಿ, ಬಸವಸಾಗರ ಜಲಾಶಯಗಳ ನೀರಿನ ಮಟ್ಟ, ಒಳ ಹರಿವು ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 86.26 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 13.829 ಟಿಎಂಸಿ
ಒಳ ಹರಿವು – 11,029 ಕ್ಯೂಸೆಕ್
ಹೊರ ಹರಿವು – 374 ಕ್ಯೂಸೆಕ್
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠಮಟ್ಟ – 2284 ಅಡಿಗಳು
ಇಂದಿನ ಮಟ್ಟ – 2267.91 ಅಡಿಗಳು
ಗರಿಷ್ಠ ಸಾಂದ್ರತೆ – 19.52 ಟಿಎಂಸಿ
ಇಂದಿನ ಸಾಂದ್ರತೆ – 10.68 ಟಿಎಂಸಿ
ಒಳಹರಿವು – 8901 ಕ್ಯೂಸೆಕ್ಸ್
ಹೊರಹರಿವು – 800 ಕ್ಯೂಸೆಕ್ಸ್
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.081ಟಿಎಂಸಿ
ಇಂದಿನ ಸಂಗ್ರಹ :19.04ಟಿಎಂಸಿ
ಒಳಹರಿವು : 00
ಹೊರಹರಿವು :587( ಕುಡಿಯುವ ನೀರು)
ನಾರಾಯಣಪುರ ಬಸವಸಾಗರ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 33.31 ಟಿಎಂಸಿ
ಇಂದಿನ ಸಂಗ್ರಹ : 14.14 ಟಿಎಂಸಿ
ಒಳಹರಿವು : ಇಲ್ಲ
ಹೊರ ಹರಿವು : ಇಲ್ಲ
ವಾಣಿ ವಿಲಾಸ ಸಾಗರ ( ಮಾರಿ ಕಣಿವೆ ಡ್ಯಾಂ)
ಗರಿಷ್ಠ ಸಂಗ್ರಹ ಸಾಮರ್ಥ್ಯ: 30 ಟಿಎಂಸಿ
ಇಂದಿನ ಸಾಮರ್ಥ್ಯ: 24.87 ಟಿಎಂಸಿ
ಒಳ ಹರಿವು: ಇಲ್ಲ
ಹೊರ ಹರಿವು: ಇಲ್ಲ
ಹೇಮಾವತಿ ಜಲಾಶಯ
ಜಲಾಶಯದ ಗರಿಷ್ಠಮಟ್ಟ: 2922 ಅಡಿ
ಇಂದಿನ ಮಟ್ಟ: 2882..30 ಅಡಿ
ನೀರಿನ ಸಂಗ್ರಹ ಸಾಮರ್ಥ್ಯ: 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ: 15.346 ಟಿಎಂಸಿ
ಒಳಹರಿವು: 2517 (15723) ಕ್ಯೂಸೆಕ್ಸ್
ಹೊರಹರಿವು: 200 (1170) ಕ್ಯೂಸೆಕ್ಸ್
ಹೊಸಪೇಟೆ ತುಂಗಭದ್ರಾ ಡ್ಯಾಂ
ಗರಿಷ್ಠ ಸಂಗ್ರಹ ಸಾಮರ್ಥ್ಯ : 105.788 TMC
ಇಂದಿನ ಸಂಗ್ರಹ : 3.911 TMC
ಒಳಹರಿವು : 17061 c/s
ಹೊರ ಹರಿವು : 255 c/s
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ