newsfirstkannada.com

ನಿನ್ನೆ ನಡೆದ RCB ಪಂದ್ಯದ ವಿಡಿಯೋ ಹಂಚಿಕೊಂಡ ಪಶ್ಚಿಮ ಬಂಗಾಳದ ಪೊಲೀಸರು! ಇವ್ರಿಗೂ RCB ಅಂದ್ರೆ ಇಷ್ಟನಾ?

Share :

Published March 30, 2024 at 3:12pm

Update March 30, 2024 at 3:16pm

    ನಿನ್ನೆ ನಡೆದ ಆರ್​ಸಿಬಿ ಪಂದ್ಯದ ವಿಡಿಯೋ ಹಂಚಿಕೊಂಡ ಪೊಲೀಸರು

    ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 182 ರನ್​ ಬಾರಿಸಿದ ಆರ್​ಸಿಬಿ

    ಕೊಹ್ಲಿ ಸಿಕ್ಸ್​ ಬಾರಿಸಿದ ವಿಡಿಯೋ ಹಂಚಿಕೊಂಡ ಪ.ಬಂಗಾಳದ ಪೊಲೀಸರು

ಆರ್​ಸಿಬಿ ಆಟಗಾರ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಪ್ರದರ್ಶನದ ವಿಡಿಯೋ ಹಂಚಿಕೊಳ್ಳುವ ಮೂಲಕ ಪಶ್ಚಿಮ ಬಳಗಾಳದ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ವಿಡಿಯೋ ಹಂಚಿಕೊಂಡು ಹೆಲ್​ಮೆಟ್​ ಧರಿಸುವಂತೆ ಹೇಳಿದ್ದಾರೆ.

ನಿನ್ನೆ ಕೆಕೆಆರ್​​ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ಪ್ರಮುಖ ಪ್ಲೇಯರ್​ ಕೊಹ್ಲಿ 83 ರನ್​ ಬಾರಿಸಿದ್ದರು. ಅದರಲ್ಲಿ 4 ಸಿಕ್ಸ್​ ಮತ್ತು 4 ಬೌಂಡರಿ ಬಾರಿಸಿದ್ದರು. ಕೊಹ್ಲಿ ಸಿಕ್ಸ್​ ಬಾರಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು ವೆಸ್ಟ್​ ಬೆಂಗಾಲದ ಪೊಲೀಸರು ಕೊಹ್ಲಿಯಂತೆ ಹೆಲ್​ಮೆಟ್​​ ಧರಿಸಿ ಎಂಬ ಜಾಗೃತಿಯನ್ನು ಸಾರಿಸಿದ್ದಾರೆ.

ಇದನ್ನೂ ಓದಿ: ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಖರ್ಗೆ ಪ್ರಧಾನಿಯಾಗೋದು ಅಷ್ಟೇ ಸತ್ಯ; ಬಾಬುರಾವ್ ಚಿಂಚನಸೂರ್

ಅಂದಹಾಗೆಯೇ ಪಶ್ಚಿಮ ಬಂಗಾಳದ ಪೊಲೀಸರು ರಸ್ತೆ ಸುರಕ್ಷತೆಯ ಬಗ್ಗೆ ಸಾರಿದ ವಿಡಿಯೋ ಇದಾಗಿದೆ. ಇದರಲ್ಲಿ ಟೀಂ ಇಂಡಿಯಾದ ಆಟಗಾರ ಕೊಹ್ಲಿಯಂತೆ ಹೆಲ್​ಮೆಟ್​ ಧರಿಸಿ. ಸುರಕ್ಷತೆಯ ಚಾಲನೆಯಿಂದ ಜೀವನ ಉಳಿಸಿ ಎಂಬ ಸಂದೇಶ ಸಾರಿದ್ದಾರೆ.

ಸದ್ಯ ಪಶ್ಚಿಮ ಬಂಗಾಳದ ಪೊಲೀಸರು ಹಂಚಿಕೊಂಡ ವಿಡಿಯೋ ಕಂಡು ಆರ್​ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೊಹ್ಲಿಯನ್ನು ಕಂಡು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನೆ ನಡೆದ RCB ಪಂದ್ಯದ ವಿಡಿಯೋ ಹಂಚಿಕೊಂಡ ಪಶ್ಚಿಮ ಬಂಗಾಳದ ಪೊಲೀಸರು! ಇವ್ರಿಗೂ RCB ಅಂದ್ರೆ ಇಷ್ಟನಾ?

https://newsfirstlive.com/wp-content/uploads/2024/03/Kohli-RCB.jpg

Load More