newsfirstkannada.com

×

BBK11: ಬಿಗ್​ಬಾಸ್​ ಮನೆಯಲ್ಲಿ ಮುರಿದು ಬಿತ್ತಾ ಈ ಇಬ್ಬರ ಸ್ನೇಹಾ; ಭವ್ಯಾ, ಐಶ್ವರ್ಯ ಮಧ್ಯೆ ಆಗಿದ್ದೇನು?

Share :

Published October 31, 2024 at 7:30pm

Update October 31, 2024 at 8:59pm

    ಪದೇ ಪದೇ ಬಿಗ್​ಬಾಸ್​ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಲೇ ಇರ್ತಾರಾ!

    ಬಿಗ್​ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಭವ್ಯಾ ಗೌಡ

    ಐಶ್ವರ್ಯಾ ಹಾಗೂ ಭವ್ಯಾ ಗೌಡ ಮಧ್ಯೆ ಗಲಾಟೆಯಾಗಲು ಕಾರಣವೇನು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರಲ್ಲಿ ಕೆಲವೊಂದು ಜೋಡಿ ತುಂಬಾ ಆತ್ಮೀಯರಾಗಿದ್ದಾರೆ. ಬಿಗ್​ಬಾಸ್​ಗೆ ಬರೋ ಮುಂಚೆಯೇ ಒಳ್ಳೆಯ ಸ್ನೇಹಿತರಾಗಿದ್ದರು ಐಶ್ವರ್ಯಾ ಹಾಗೂ ಭವ್ಯಾ ಗೌಡ. ಆದರೆ ಇದೀಗ ಈ ಇಬ್ಬರ ಸ್ನೇಹ ಬಿಗ್​ಬಾಸ್ ಮನೆಯಲ್ಲೇ ಕೊನೆಯಾಯ್ತಾ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: ಮನೆ ಹಿತ್ತಲಲ್ಲಿ ಮಹಿಳೆಯ 6 ತುಂಡು ಕತ್ತರಿಸಿ ಹೂತಿಟ್ಟಿದ್ದ; ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ!

ಹೌದು, ನಿನ್ನೆಯ ಎಪಿಸೋಡ್​ನಲ್ಲಿ ನಾಮಿನೇಷ್ ಪ್ರಕ್ರಿಯೆಯಲ್ಲಿ ನಡೆದಿತ್ತು. ಆಗ ಭವ್ಯಾ ಗೌಡ, ಐಶ್ವರ್ಯ ಅವರನ್ನು ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್ ಮಾಡೋವಾಗ ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ವ್ಯಕ್ತಿತ್ವದ ಬಗ್ಗೆ ಮಾತಾಡಿದ್ರಿ, ಮೊದಲು ನಿಮ್ಮ ವ್ಯಕ್ತಿತ್ವ ಏನು ಅನ್ನೋದನ್ನು ನೋಡಿಕೊಳ್ಳಿ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸೋಕೆ ಹೋಗಬೇಡಿ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಹೊರ ಹೋದ ಬಳಿಕವೂ ನಿಮ್ಮ ಜೊತೆ ಮಾತನಾಡಲ್ಲ ಅಂತ ಹೇಳಿದ್ದಾರೆ.

ಇನ್ನೂ, ನಟಿ ಭವ್ಯಾ ಗೌಡ ಹಾಗೂ ಐಶ್ವರ್ಯ ಈ ಇಬ್ಬರೂ ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ಸೀರಿಯಲ್​ ಮೂಲಕವೇ ಸಾಕಷ್ಟು ಖ್ಯಾತಿ ಪಡೆದುಕೊಂಡ ಈ ಇಬ್ಬರು ಸದ್ಯ ಬಿಗ್​ಬಾಸ್​ ಮನೆಯಲ್ಲಿದ್ದಾರೆ. ಪದೇ ಪದೇ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಬಾರಿ ಭವ್ಯಾ ಗೌಡ ನಿಮ್ಮ ಜೊತೆಗೆ ಮಾತಾಡೋದಿಲ್ಲ ಅಂತ ನೇರವಾಗಿ ಹೇಳಿಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬಿಗ್​ಬಾಸ್​ ಮನೆಯಲ್ಲಿ ಮುರಿದು ಬಿತ್ತಾ ಈ ಇಬ್ಬರ ಸ್ನೇಹಾ; ಭವ್ಯಾ, ಐಶ್ವರ್ಯ ಮಧ್ಯೆ ಆಗಿದ್ದೇನು?

https://newsfirstlive.com/wp-content/uploads/2024/10/bbk118-1.jpg

Load More