newsfirstkannada.com

ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಹಾಸನದಲ್ಲಿ ಪೆನ್​ಡ್ರೈವ್ ಹಂಚಿಕೆಯಿಂದ ಈವರೆಗೆ ಏನೆಲ್ಲ ಆಯ್ತು? ಹೈಲೈಟ್ಸ್..!

Share :

Published May 31, 2024 at 8:26am

Update May 31, 2024 at 8:27am

    34 ದಿನಗಳ ಬಳಿಕ ಬೆಂಗಳೂರು ಏರ್​​ಪೋರ್ಟ್​ನಲ್ಲಿ ಪ್ರಜ್ವಲ್​ ಪ್ರತ್ಯಕ್ಷ

    ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಬಂಧನ

    ಏಪ್ರಿಲ್ 21ರಿಂದ ಮೇ 31ರ ತನಕ ಇಡೀ ಕೇಸ್ ಬಗ್ಗೆ​​ ಕಂಪ್ಲೀಟ್ ಟೈಮ್ ಲೈನ್

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಬೆಳಕಿಗೆ ಬಂದು ಬರೋಬ್ಬರಿ ಒಂದು ತಿಂಗಳ ಕಳೆದ ನಂತರ ಪ್ರಜ್ವಲ್​ ರೇವಣ್ಣರ ಬಂಧನವಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ 34 ದಿನಗಳ ಬಳಿಕ ಬೆಂಗಳೂರು ಏರ್​ಪೋರ್ಟ್​​ಗೆ ಬಂದಿಳಿಯುತ್ತಿದ್ದಂತೆಯೇ SIT ಮಹಿಳಾ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಹಾಸನದಲ್ಲಿ ಪೆನ್​ಡ್ರೈವ್ ಹಂಚಿಕೆಯಿಂದ ಪ್ರಜ್ವಲ್ ರೇವಣ್ಣ ಅರೆಸ್ಟ್​ ಆಗುವವರೆಗೆ ಏನೆಲ್ಲಾ ಬೆಳವಣಿಗೆಗಳು ನಡೆದವು ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಅವರ ಇಂದಿನ ರಾಶಿ ಭವಿಷ್ಯ ಹೇಗಿದೆ?

  • ಏಪ್ರಿಲ್ 21ರ ಸಂಜೆ ಹಾಸನದಲ್ಲಿ ಪೆನ್​​ಡ್ರೈವ್ ಹಂಚಿಕೆ
  • ಏಪ್ರಿಲ್ 22ರಂದು ಕೆಲ ವಿಡಿಯೋಗಳು ವಾಟ್ಸ್​ಆ್ಯಪ್​​​ನಲ್ಲಿ ಹರಿದಾಟ‌
  • ಏಪ್ರಿಲ್ 23ರಂದು ಮತ್ತಷ್ಟು ವಿಡಿಯೋಗಳು ಎಲ್ಲೆಡೆ ಶೇರ್ ಆಗಿವೆ​
  • ಏಪ್ರಿಲ್ 23ರ ಸಂಜೆ ಹಾಸನ ಸಿಇಎನ್ ಪೊಲೀಸ್ ಠಾಣೆಗೆ ದೂರು
  • ನವೀನ್ ಗೌಡ ಸೇರಿ ಹಲವರ ವಿರುದ್ಧ ವಿಡಿಯೋ ಹಂಚಿಕೆ ವಿಚಾರವಾಗಿ ದೂರು ದಾಖಲು
  • ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಮತದಾನ ಮಾಡಿ ಕ್ಯಾಮೆರಾ ಮುಂದೆ ಬಂದಿದ್ದ ಪ್ರಜ್ವಲ್ ರೇವಣ್ಣ
  • ಏಪ್ರಿಲ್ 26ರ ಸಂಜೆ ಕೆ ಆರ್ ನಗರ ಹತ್ತಿರದ ಸಂಬಂಧಿ ಸಾವಿಗೆ ಹೋಗಿ ವಾಪಸ್
  • ಏಪ್ರಿಲ್ 27 ಬೆಂಗಳೂರಿನಿಂದ ಜರ್ಮನಿಗೆ ತೆರಳಿದ್ದ ಪ್ರಜ್ವಲ್ ರೇವಣ್ಣ
  • ಏಪ್ರಿಲ್ 27ರ ಸಂಜೆ ಅಶ್ಲೀಲ ವಿಡಿಯೋ ಹಾಗೂ ಪೆನ್​ಡ್ರೈವ್ ತನಿಖೆಗೆ SIT ರಚನೆ
  • ಸಿಎಂ ಸಿದ್ದರಾಮಯ್ಯ ಅವರಿಂದ ಎಸ್ಐಟಿ ರಚನೆಗೆ ಆದೇಶ ಸೂಚನೆ
  • ಎಡಿಜಿಪಿ ಬಿಕೆ ಸಿಂಗ್, ಎಸ್​ಪಿಗಳಾದ ಸೀಮಾ ಲಾಟ್ಕರ್ ಮತ್ತು ಸುಮನಾ ಡಿ ಪೆನ್ನೆಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ
  • ಏಪ್ರಿಲ್ 28ರಂದು ಸಂತ್ರಸ್ತೆಯಿಂದ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮಾಜಿ ಸಚಿವ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಕೇಸ್ ದಾಖಲು
  • ಸಂತ್ರಸ್ತೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ ಆರೋಪ ಉಲ್ಲೇಖ
  • ಹೊಳೆನರಸೀಪುರ ಟೌನ್ ಠಾಣೆಯಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಎಫ್ಐಆರ್ ದಾಖಲು
  • ಏಪ್ರಿಲ್ 28 ಹೊಳೆನರಸೀಪುರ ಪ್ರಕರಣ ಸಂಬಂಧ ಎಸ್ಐಟಿಗೆ ಪಡೆದು ತನಿಖೆ
  • ಏಪ್ರಿಲ್ 29ರಂದು ಮಹಿಳೆ ವಿಚಾರಣೆ ನಡೆಸಿ, ಕೋರ್ಟ್​ನಲ್ಲಿ 164 ಹೇಳಿಕೆ ದಾಖಲು
  • ಏಪ್ರಿಲ್ 30ರಂದು ಪ್ರಜ್ವಲ್ ರೇವಣ್ಣಗೆ 24 ಗಂಟೆಯೊಳಗೆ ಎಸ್ಐಟಿ ಮುಂದೆ ಹಾಜರಾಗಲು ನೋಟಿಸ್
  • ಮೇ 1ರಂದು ಎಸ್ಐಟಿಗೆ ಪ್ರಜ್ವಲ್ ರೇವಣ್ಣರಿಂದ ವಕೀಲರ ಮೂಲಕ ಒಂದು ವಾರ ಕಾಲಾವಕಾಶ ಕೋರಿ ಪತ್ರ
    ಆದರೆ, ಕಾಲಾವಕಾಶ ನೀಡದೆ ಕೂಡಲೇ ಹಾಜಾರುಗುವಂತೆ ಎಸ್ಐಟಿ ಸೂಚನೆ
  • ಮೇ 1ರಂದು ಪ್ರಜ್ವಲ್ ರೇವಣ್ಣ ವಿರುದ್ದ ಮತ್ತೊಂದು ಕೇಸ್ ದಾಖಲು
  • ಮೇ 2ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್​ಔಟ್ ನೋಟಿಸ್ ಹೊರಡಿಸಿದ್ದ ಎಸ್ಐಟಿ
  • ಮೇ 4ರಂದು ಪ್ರಜ್ವಲ್ ರೇವಣ್ಣ ಪತ್ತೆಗಾಗಿ ಇಂಟರ್​ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ ಎಸ್ಐಟಿ
  • ಮೇ 7ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿಯಲ್ಲಿ ಮತ್ತೊಂದು ಅತ್ಯಾಚಾರ ಕೇಸ್​​
  • ಮೇ 18ರಂದು ನ್ಯಾಯಾಲಯದ ಮೂಲಕ ಅರೆಸ್ಟ್ ವಾರಂಟ್ ಪಡೆದ ಎಸ್ಐಟಿ
  • ಮೇ 24ರಂದು ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್​ಪೋರ್ಟ್ ರದ್ದುಗೊಳಿಸಲು ಕೇಂದ್ರ ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ
  • ಮೇ 25ರಂದು ಎಂಇಎಯಿಂದ ಪಾಸ್​ಫೋರ್ಟ್ ರದ್ದು ಪ್ರಕ್ರಿಯೆ ಪರಿಶೀಲನೆ ಬಳಿಕ ಪ್ರಜ್ವಲ್ ರೇವಣ್ಣಗೆ ಷೋಕಾಸ್ ನೋಟಿಸ್
  • ಮೇ 27ರಂದು ವಿದೇಶದಿಂದ ಪ್ರಜ್ವಲ್ ರೇವಣ್ಣ ವಿಡಿಯೋ ರಿಲೀಸ್
  • ಮೇ 31ರಂದು ಬೆಂಗಳೂರಿಗೆ ವಾಪಸ್ ಆಗೋದಾಗಿ ಪ್ರಜ್ವಲ್ ಮಾಹಿತಿ
  • ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗೋದಾಗಿ ವಿಡಿಯೋ ಬಿಡುಗಡೆ
  • ಮೇ 31ಕ್ಕೆ ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಜ್ವಲ್ ರೇವಣ್ಣ
  • ಲುಕ್ ಔಟ್ ನೋಟಿಸ್, ವಾರೆಂಟ್ ಇದ್ದರಿಂದ ಏರ್​ಪೋರ್ಟ್​ನಲ್ಲೇ ಪ್ರಜ್ವಲ್ ರೇವಣ್ಣ ಅರೆಸ್ಟ್
  • ಸಿಐಡಿಯಲ್ಲಿ ಎಸ್ಐಟಿ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ, ಹಾಗೂ ಎರಡು ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ವಿಚಾರಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಹಾಸನದಲ್ಲಿ ಪೆನ್​ಡ್ರೈವ್ ಹಂಚಿಕೆಯಿಂದ ಈವರೆಗೆ ಏನೆಲ್ಲ ಆಯ್ತು? ಹೈಲೈಟ್ಸ್..!

https://newsfirstlive.com/wp-content/uploads/2024/05/prajwal3.jpg

Load More