newsfirstkannada.com

Budget2024: ಕೇಂದ್ರ ಬಜೆಟ್‌ನಿಂದ ಯಾವುದೆಲ್ಲಾ ದುಬಾರಿ? ಯಾವುದೆಲ್ಲಾ ಅಗ್ಗ?

Share :

Published February 1, 2024 at 4:44pm

Update February 1, 2024 at 4:59pm

  ಬಜೆಟ್‌ನಲ್ಲಿ ಸಿಗರೇಟ್ ಮೇಲೆ ಶೇಕಡಾ 16 ರಷ್ಟು ತೆರಿಗೆ ಹೆಚ್ಚಳ

  ಎಲೆಕ್ಟ್ರಿಕ್ ಕಿಚನ್ ಚಿಮಣಿ ಮೇಲೆ ಕಸ್ಟಮ್ ಸುಂಕ ಏರಿಕೆ

  ಅಲಂಕಾರಿಕ ಆಭರಣ, ಗೋಲ್ಡ್, ಪ್ಲಾಟಿನಂನಿಂದ ಉತ್ಪಾದಿಸಿದ ಉತ್ಪನ್ನ

ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ನೇರ ಹಾಗೂ ಪರೋಕ್ಷ ತೆರಿಗೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸಾಕಷ್ಟು ಮಂದಿಗೆ 2024ನೇ ಸಾಲಿನ ಮಧ್ಯಂತರ ಲೆಕ್ಕಾಚಾರದಿಂದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

2024ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಕಿಚನ್ ಚಿಮಣಿ ಮೇಲೆ ಕಸ್ಟಮ್ ಸುಂಕ ಏರಿಕೆ ಮಾಡಿದೆ. ಸಿಗರೇಟ್ ಮೇಲೆ ಶೇಕಡಾ 16 ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಬಜೆಟ್‌ನಿಂದಾಗಿ ಕೆಲವು ಉತ್ಪನ್ನಗಳ ದರವೂ ತುಟ್ಟಿಯಾಗುತ್ತಿದೆ.

ಇದನ್ನೂ ಓದಿ: ಬಜೆಟ್​ಗೂ ಮುನ್ನ ಮದ್ಯ ಪ್ರಿಯರಿಗೆ ಶಾಕ್​ ಕೊಟ್ಟ ರಾಜ್ಯ ಸರ್ಕಾರ! 3ನೇ ಬಾರಿಗೆ ಬಿಯರ್ ದರ ಏರಿಕೆ

ಯಾವುದೆಲ್ಲಾ ದುಬಾರಿ? 

ಅಲಂಕಾರಿಕ ಆಭರಣ
ಗೋಲ್ಡ್, ಪ್ಲಾಟಿನಂನಿಂದ ಉತ್ಪಾದಿಸಿದ ಉತ್ಪನ್ನ
ಸಿಗರೇಟ್‌
ಬೈಸಿಕಲ್
ಎಲೆಕ್ಟ್ರಿಕ್ ಕಿಚನ್ ಚಿಮಣಿ
ಕಂಪೌಂಡೆಂಡ್ ರಬ್ಬರ್
ವಾಹನಗಳ ಆಮದು, ಇವಿ

ಕೇಂದ್ರ ಬಜೆಟ್‌ನಲ್ಲಿ ಕಚ್ಚಾ ಗ್ಲಿಸರಿನ್ ಮೇಲಿನ ಕಸ್ಟಮ್ ಸುಂಕ ಶೇ.7.5 ರಿಂದ ಶೇ.2.5 ಕ್ಕೆ ಇಳಿಕೆ ಮಾಡಲಾಗಿದೆ. ಲಿಥಿಯಂ ಇಯಾನ್ ಸೆಲ್ ಬ್ಯಾಟರಿ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕಕ್ಕೆ ವಿನಾಯಿತಿ ನೀಡಲಾಗಿದೆ. ಮೊಬೈಲ್ ಫೋನ್ ಉತ್ಪಾದನೆಯ ಕೆಲ ಉತ್ಪನ್ನಗಳ ಆಮದು ಸುಂಕ, ಲ್ಯಾಬ್ ಉತ್ಪಾದಿಸುವ ಡೈಮೆಂಡ್ ತಯಾರಿಯ ಸೀಡ್ಸ್ ಮೇಲಿನ ಕಸ್ಟಮ್ ಸುಂಕವನ್ನು ಇಳಿಕೆ ಮಾಡಲಾಗುತ್ತಿದೆ.

ಬಜೆಟ್‌ನಿಂದ ಏನೇನು ಅಗ್ಗ?

ಟಿವಿ ಸೆಟ್
ಸ್ಮಾರ್ಟ್ ಫೋನ್
ಲ್ಯಾಬ್‌ನಲ್ಲಿ ಉತ್ಪಾದಿಸಿದ ಡೈಮೆಂಡ್
ಮೊಬೈಲ್ ಫೋನ್‌ಗೆ ಬಳಸುವ ಲಿಥಿಯಂ ಇಯಾನ್ ಬ್ಯಾಟರಿ
ಇವಿ ಗಳಲ್ಲಿ ಬಳಸುವ ಲಿಥಿಯಂ ಇಯಾನ್ ಸೆಲ್ ತಯಾರಿಸುವ ಮೆಷಿನ್
ಕ್ಯಾಮರಾ ಲೆನ್ಸ್
ಸೀಗಡಿ ಆಹಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Budget2024: ಕೇಂದ್ರ ಬಜೆಟ್‌ನಿಂದ ಯಾವುದೆಲ್ಲಾ ದುಬಾರಿ? ಯಾವುದೆಲ್ಲಾ ಅಗ್ಗ?

https://newsfirstlive.com/wp-content/uploads/2024/02/pm-modi-new.jpg

Load More