newsfirstkannada.com

ಐಪಿಎಲ್​​ 2024; ಆರ್​​​ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published April 18, 2024 at 4:03pm

Update April 18, 2024 at 4:04pm

  SRH ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ರೋಚಕ ಸೋಲು

  ಆರ್​​​ಸಿಬಿ ರೋಚಕ ಸೋಲಿಗೆ ಇವರೇ ಕಾರಣ ಎಂದ ಸ್ಟಾರ್​ ಫಿನಿಶರ್..​​!

  ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಟಾರ್​ ಬ್ಯಾಟರ್​ ದಿನೇಶ್​ ಏನಂದ್ರು?

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬ್ಯಾಕ್​ ಟು ಬ್ಯಾಕ್​​ 6 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಸ್ಟಾರ್​​ ಬ್ಯಾಟರ್​​ ವಿರಾಟ್​​ ಕೊಹ್ಲಿ ಒಬ್ಬರೇ ಆರ್​​​ಸಿಬಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ಇವರಿಗೆ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಕೂಡ ಸಾಥ್​ ನೀಡುತ್ತಿದ್ದಾರೆ.

ಇತ್ತೀಚೆಗೆ ಹೈದರಾಬಾದ್​​ ವಿರುದ್ಧ ನಡೆದ ಪಂದ್ಯದಲ್ಲೂ ಚೇಸಿಂಗ್​ನಲ್ಲಿ ಹೈದರಬಾದ್​​​ ಬೌಲರ್​ಗಳ ಬೆಂಡೆತ್ತಿದ್ರು. ತಾನು ಆಡಿದ ಕೇವಲ 35 ಬಾಲ್​ನಲ್ಲಿ ದಿನೇಶ್​ ಕಾರ್ತಿಕ್​ ಬರೋಬ್ಬರಿ 7 ಸಿಕ್ಸರ್​​, 3 ಫೋರ್​ ಸಮೇತ 83 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ 240ಕ್ಕೂ ಹೆಚ್ಚು ಇತ್ತು. ಪಂದ್ಯದ ಬಳಿಕ ಆರ್​​ಸಿಬಿ ಸೋಲಿನ ಬಗ್ಗೆ ದಿನೇಶ್​ ಕಾರ್ತಿಕ್​​ ಮಾತಾಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​​ ಬ್ಯಾಟರ್​ಗಳು ಅದ್ಭುತ ಬ್ಯಾಟಿಂಗ್​ ಮಾಡಿದ್ರು. 287 ರನ್​ ಚೇಸ್​ ಮಾಡೋದು ಸುಲಭದ ಮಾತಲ್ಲ. ನಮ್ಮಲ್ಲೂ ಹಲವು ತಪ್ಪುಗಳು ಆದವು. ನಮ್ಮ ಎದುರಾಳಿ ಬ್ಯಾಟರ್​ಗಳ ಕ್ಯಾಚ್​ ಬಿಟ್ಟೆವು. ಬೌಲರ್​ಗಳು ರನ್​ ಬಿಟ್ಟುಕೊಟ್ಟು ದುಬಾರಿಯಾದ್ರು. ಬ್ಯಾಟಿಂಗ್​ ಆರ್ಡರ್​ನಲ್ಲಿ ಒಂದಷ್ಟು ತಪ್ಪುಗಳು ಆಯ್ತು. ಆದ್ರೂ ಗೆಲ್ಲಬೇಕು ಎಂದು ಪ್ರಯತ್ನಪಟ್ಟೆವು. ನನಗೆ ಒಬ್ಬರು ಸಾಥ್​ ನೀಡಿದ್ರೂ ಮ್ಯಾಚ್​ ಗೆಲ್ಲಿಸುತ್ತಿದ್ದೆ ಎಂದಿದ್ದಾರೆ.

ಆರ್​​ಸಿಬಿ ಮುಖ್ಯ ಕೋಚ್​​ ಆ್ಯಂಡಿ ಫ್ಲವರ್ ಬೆಸ್ಟ್​ ಕೋಚ್​​. ಅವರಿಗಿರೋ ಕ್ಲಾರಿಟಿ ಯಾರಿಗೂ ಇಲ್ಲ. ಸಪೋರ್ಟ್​ ಸ್ಟ್ಯಾಫ್​​ ಮಾತ್ರ ಅಷ್ಟೆಲ್ಲಾ ಮಾಡೋಕೆ ಸಾಧ್ಯ. ಕ್ರಿಕೆಟ್​ ಎಂದರೆ ಯಾವಾಗಲೂ ಕ್ಯಾಪ್ಟನ್​ ಡ್ರೈವೆನ್​ ಗೇಮ್​​. ಅದುವೇ ಸತ್ಯ. ಇದು ಫುಟ್​ಬಾಲ್​​, ಬ್ಯಾಸ್ಕೆಟ್​ ಬಾಲ್ ಅಲ್ಲ​ ಎಂದು ಆಕ್ರೋಶ ಹೊರಹಾಕಿದ್ರು.

ಇದನ್ನೂ ಓದಿ: ಸ್ಟಾರ್ ಹಾಸ್ಯ ನಟನ ಕಾರು ಬೈಕ್​ಗೆ ಡಿಕ್ಕಿ; BRS​ ಪಕ್ಷದ ಹಿರಿಯ ರಾಜಕಾರಣಿ ಸ್ಥಳದಲ್ಲೇ ಸಾವು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐಪಿಎಲ್​​ 2024; ಆರ್​​​ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/04/RCB-27.jpg

Load More