newsfirstkannada.com

ಮೋದಿ ಸ್ವಾಗತಕ್ಕೆ ಕಾದಿದೆ ಸರ್ಪಗಾವಲಿನ ರೈಲು: ಉಕ್ರೇನ್​ನಿಂದ ಯುದ್ಧ ಭೂಮಿಗೆ 20 ಗಂಟೆಗಳ ನಮೋ ಪ್ರಯಾಣ

Share :

Published August 21, 2024 at 6:18am

Update August 21, 2024 at 3:53pm

    ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕಾಗಿ ಉಕ್ರೇನ್​ನಲ್ಲಿ ಕಾದಿದೆ ವಿಶೇಷ ರೈಲು

    ಸರ್ಪಗಾವಲಿನ ಆ ರೈಲಿನಲ್ಲಿ ಮೋದಿ ಕೈಗೊಳ್ಳಲಿದ್ದಾರೆ 20 ಗಂಟೆ ಪ್ರಯಾಣ

    ಆ ವಿಶೇಷ ರೈಲು ಸಿದ್ಧಗೊಂಡಿದ್ದು ಹೇಗೆ..? ಏನೆಲ್ಲಾ ಐಷಾರಾಮಿ ವ್ಯವಸ್ಥೆಗಳಿವೆ?

ಕ್ಯಿವ್: ಒಂದು ದೇಶದ ಪ್ರಧಾನಿಗಳು ಅಥವಾ ಅಧ್ಯಕ್ಷರು ಇನ್ನೊಂದು ದೇಶಕ್ಕೆ ಪ್ರಯಾಣ ಬೆಳೆಸಿದಾಗ ಅವರು ತಲುಪಬೇಕಾದ ಜಾಗಕ್ಕೆ ವಿಮಾನದ ಮೂಲಕ ಇಲ್ಲವೇ ಹೆಲಿಕಾಪ್ಟರ್ ಮೂಲಕವೋ ಹೋಗುವುದು ವಾಡಿಕೆ ಮತ್ತು ನಾವು ಈ ಹಿಂದಿನಿಂದಲೂ ಕೂಡ ನೋಡಿಕೊಂಡು ಬಂದಿದ್ದೇವೆ. ಸದ್ಯ ಪ್ರಧಾನಿ ನರೇಂದ್ರ ಮೋದಿ, ಉಕ್ರೇನ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಅವರ ಸ್ವಾಗತಕ್ಕೆ ಅಂತ ಉಕ್ರೇನ್​ನಲ್ಲಿ ಒಂದು ವಿಶೇಷ ರೈಲು ರೆಡಿಯಾಗಿದೆ. ಆ ರೈಲಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ 20 ಗಂಟೆಗಳ ಕಾಲ ಪ್ರಯಾಣ ಮಾಡಲಿದ್ದಾರೆ.

ಇದನ್ನೂ ಓದಿ: ಕೊನೆಯ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್.. ಚಪ್ಪಾಳೆಯ ಸುರಿಮಳೆಗೆ ಕಣ್ಣೀರು – VIDEO

ಇದು ಕೇವಲ ಒಂದು ಪ್ರಯಾಣವಲ್ಲ, ಮೋದಿ ತಮ್ಮ ಬದುಕಿನಲ್ಲಿ ಈ ಹಿಂದೆ ವಿಶ್ವದ ಹಲವು ನಾಯಕರು ಕೈಗೊಂಡಂತಹ ವಿಶೇಷ ರೈಲು ಪ್ರಯಾಣ ಮಾಡಲಿದ್ದಾರೆ. ಇದು ನಾವು ನೀವು ಪ್ರಯಾಣ ಮಾಡುವ ಸಾಧಾರಣ ರೈಲು ಅಲ್ಲವೇ ಅಲ್ಲ. ಅತ್ಯಂತ ಐಷಾರಾಮಿ ಹಾಗೂ ಹೈ ಸೆಕ್ಯೂರಿಟಿ ಗುಣಗಳನ್ನು ಹೊಂದಿರುವ ರೈಲು ಈ ರೈಲಿನಲ್ಲಿ ಈ ಹಿಂದೆ ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರೆಲ್, ಜರ್ಮನ್​ನ ಚಾನ್ಸಲರ್ ಒಲಾಫ್ ಸ್ಕೋಲ್ಜ್​ನಂತ ಗಣ್ಯರು ಪ್ರಯಾಣ ಮಾಡಿದ್ದಾರೆ. ಈ ಟ್ರೇನ್​ನ್ನು ವಿಶೇಷವಾಗಿ ಡಿಸೈನ್ ಮಾಡಿ ರೆಡಿ ಮಾಡಲಾಗಿದೆ. ಎಂತಹುದೇ ದಾಳಿಯನ್ನು ಸರಳವಾಗಿ ತಡೆಗಟ್ಟುವ ಹೈ ಸೆಕ್ಯೂರಿಟಿಯನ್ನೊಳಗೊಂಡ ಈ ಟ್ರೇನ್​ನಲ್ಲಿ ಎಲ್ಲಾ ಐಷಾರಾಮಿ ಸೌಲಭ್ಯಗಳಿವೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಪಕ್ಷ-ವಿಪಕ್ಷಗಳ ಮಾರಾಮಾರಿ: ಬಿಳಿದಾದ ಟೈಲ್ಸ್​ಗಳು ರಕ್ತಮಯ; ಇತಿಹಾಸದಲ್ಲಿ ನಡೆದ ಮೊದಲ ಹೊಡೆದಾಟ

ಕಟ್ಟಿಗೆಯಿಂದ ನಿರ್ಮಾಣವಾದ ಕ್ಯಾಬಿನ್​ನಲ್ಲಿ ಅಗತ್ಯವಾದ ಐಷಾರಾಮಿ ವಿಶ್ರಾಂತಿ ಕೋಣೆಯಿದೆ. ಮೀಟಿಂಗ್​ಗಳನ್ನು ನಡೆಸಲು ಬಹುದೊಡ್ಡದಾದ ಟೇಬಲ್​ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿದೆ. ದೊಡ್ಡದಾದ ಟಿವಿ, ಐಷಾರಾಮಿ ಸೋಫಾಗಳು ಸೇರಿದಂತೆ ಹಲವು ವಿಶೇಷತೆಗಳನ್ನು ಈ ರೈಲು ಹೊಂದಿದೆ

ಇದೇ ರೈಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಮಾರು 20 ಗಂಟೆಗಳ ಕಾಲ ಪ್ರಯಾಣ ಮಾಡಲಿದ್ದಾರೆ. ಯುದ್ಧದಿಂದಾಗಿ ಉಕ್ರೇನ್​ನ ಏರ್​ಪೋರ್ಟ್​ಗಳು ಹಾಗೂ ರಸ್ತೆ ಮಾರ್ಗ ಅಷ್ಟು ಸುರಕ್ಷಿತವಾಗಿಲ್ಲ ಹೀಗಾಗಿ ನರೇಂದ್ರ ಮೋದಿ ಉಕ್ರೇನ್ ರಾಜಧಾನಿ ಕ್ಯಿವ್​ನಿಂದ ಯುದ್ಧ ನಡೆದ ಸ್ಥಳಕ್ಕೆ ರೈಲಿನಲ್ಲಿಯೇ ಸಂಚರಿಸಲಿದ್ದಾರೆ. ಹೋಗಿ ಬರಲು ಒಟ್ಟು 20 ಗಂಟೆಗಳು ಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸ್ವಾಗತಕ್ಕೆ ಕಾದಿದೆ ಸರ್ಪಗಾವಲಿನ ರೈಲು: ಉಕ್ರೇನ್​ನಿಂದ ಯುದ್ಧ ಭೂಮಿಗೆ 20 ಗಂಟೆಗಳ ನಮೋ ಪ್ರಯಾಣ

https://newsfirstlive.com/wp-content/uploads/2024/08/UKRAINE-TRAIN-3.jpg

Load More