newsfirstkannada.com

WhatsApp: ಸಿಹಿ ಸುದ್ದಿ ಕೊಟ್ಟ ವಾಟ್ಸ್​ಆ್ಯಪ್​.. ಬೇಗ ಬೇಗ ಅಪ್ಡೇಟ್​ ಮಾಡಿಕೊಳ್ಳಿ

Share :

Published May 28, 2024 at 2:04pm

    ವಾಟ್ಸ್​ಆ್ಯಪ್​ ಬಳಕೆದಾರರೇ ನಿಮಗಿದು ಸಿಹಿ ಸುದ್ದಿ

    ಹೊಸ ಫೀಚರ್ಸ್​ ಪರಿಚಯಿಸಿದೆ ವಾಟ್ಸ್​ಆ್ಯಪ್​.. ಅದೇನದು?

    ಮೆಟಾ ಒಡೆತನದ ವಾಟ್ಸ್​ಆ್ಯಪ್​ ಬಳಸುವವರು ಈ ಸುದ್ದಿ ಓದಲೇಬೇಕು

ಜನಪ್ರಿಯ ಮೆಟಾ ಒಡೆತನದ ವಾಟ್ಸ್​ಆ್ಯಪ್‌ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಸ್ಟೇಟಸ್‌ ಅವಧಿಯನ್ನ ಇದೀಗ ಒಂದು ನಿಮಿಷಕ್ಕೆ ಏರಿಕೆ ಮಾಡಿದೆ.

ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್ಸ್​​ ಪರಿಚಯಿಸುತ್ತಿದೆ​. ಅದರೀಗ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತಂದಿದೆ. ಅದರಂತೆ ಸ್ಟೇಟಸ್​ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ.

ಹೌದು. ವಾಟ್ಸ್​ಆ್ಯಪ್​ ಬಳಸುವವರು ಇದೀಗ 1 ನಿಮಿಷ ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್​ ಮಾಡಬಹುದಾಗಿದೆ. ಆ ಮೂಲಕ ಧೀರ್ಘ ಅವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಅಂಗಾಂಗ ದಾನ ಮಾಡಿದ 21 ತಿಂಗಳ ಮಗು! 2 ಜೀವ ಉಳಿಸಿತು ಈ ಪುಟ್ಟ ಕಂದಮ್ಮ

ಅಂದಹಾಗೆಯೇ ವಾಟ್ಸ್​ಆ್ಯಪ್​ನಲ್ಲಿ​ ಈ ಮೊದಲು 30 ಸೆಕೆಂಡ್‌ಗಳ ವಿಡಿಯೋವನ್ನು ಸ್ಟೇಟಸ್‌ ಹಾಕಿಕೊಳ್ಳಬಹುದಾಗಿತ್ತು. ಆದರೀಗ ಅವಧಿಯನ್ನು ಹೆಚ್ಚಿಸಿದೆ. ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ ಮಾಡುವ ಮೂಲಕ ನೂತನ ಫೀಚರ್ಸ್​ ಬಳಕೆಗೆ ಸಿಗಲಿದೆ. ಇನ್ನು ಐಫೋನ್ ಬಳಕೆದಾರರು iOS 24.10.10.74ಗೆ ಅಪ್‌ಡೇಟ್‌ ಮಾಡುವ ಮೂಲಕ ಹೊಸ ಫೀಚರ್‌ ಬಳಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WhatsApp: ಸಿಹಿ ಸುದ್ದಿ ಕೊಟ್ಟ ವಾಟ್ಸ್​ಆ್ಯಪ್​.. ಬೇಗ ಬೇಗ ಅಪ್ಡೇಟ್​ ಮಾಡಿಕೊಳ್ಳಿ

https://newsfirstlive.com/wp-content/uploads/2024/04/Whatsapp-2.jpg

Load More