ಗ್ರ್ಯಾಂಡ್ ಆಗಿ ಓಪನಿಂಗ್ ಕಂಡ ಕನ್ನಡದ ಬಿಗ್ ಶೋ ಬಿಗ್ಬಾಸ್
ಶುರುವಾಗೋ ಮೊದಲೇ ಅಚ್ಚರಿ ಟ್ವಿಸ್ಟ್ ಪಡೆದುಕೊಂಡ ಬಿಗ್ಬಾಸ್
ಅಚ್ಚರಿಯ ರೀತಿಯಲ್ಲಿ ನರಕಕ್ಕೆ ಹೋದ ಈ ಸ್ಟಾರ್ ಸ್ಪರ್ಧಿ ಯಾರು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದೆ. ಇದೇ ಮೊಟ್ಟ ಮೊದಲ ಬಾರಿಗೆ ಬಿಗ್ಬಾಸ್ ಸೀಸನ್ 11ರ ಅಚ್ಚರಿ ಟ್ವಿಸ್ಟ್ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!
ಹೌದು, ಬಿಗ್ಬಾಸ್ ಶುರುವಾಗುವ ಮುನ್ನವೇ ಒಂದು ರೀತಿ ಸದ್ದು ಮಾಡಿತ್ತು. ಆದರೆ ಇದೀಗ ಬಿಗ್ಬಾಸ್ ಸೀಸನ್ 11 ಸ್ಪರ್ಧಿಗಳ ಮೂಲಕ ಹಾಗೂ ಹೊಚ್ಚ ಹೊಸ ಕಾನ್ಸೆಪ್ಟ್ ಮೂಲಕ ಹೊತ್ತು ಬಂದಿದೆ. ಸದ್ಯ ಈ ಬಾರಿಯ ಬಿಗ್ಬಾಸ್ ಸೀಸನ್ಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ 17 ಸ್ಪರ್ಧಿಗಳ ಪೈಕಿ 4 ಮಂದಿಯ ಹೆಸರನ್ನು ಶನಿವಾರವೇ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಹೆಸರನ್ನು ರಿವೀಲ್ ಮಾಡಲಾಗಿತ್ತು.
ಈ ಬಾರಿಯ ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳು ಸ್ವರ್ಗಕ್ಕಾ ಅಥವಾ ನರಕಕ್ಕಾ ಅಂತ ವೀಕ್ಷಕರು ವೋಟ್ ಮಾಡುವ ಮೂಲಕ ತಿಳಿದಿತ್ತು. ಅದೇ ನಿಯಮದಂತೆ ಈಗಾಗಲೇ ಇಬ್ಬರು ಸ್ಪರ್ಧಿಗಳು ಬಿಗ್ಬಾಸ್ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಇಬ್ಬರು ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್!
ಹೌದು ಬಿಗ್ಬಾಸ್ ಸೀಸನ್ 11ರ ಸ್ವರ್ಗಕ್ಕೆ ಗೌತಮಿ ಜಾಧವ್ (1 ಲಕ್ಷದ 16 ಸಾವಿರ) ಹಾಗೂ ಲಾಯರ್ ಜಗದೀಶ್ (2 ಲಕ್ಷ 13 ಸಾವಿರ) ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ (2 ಲಕ್ಷದ 80 ಸಾವಿರ) ಹಾಗೂ ಗೋಲ್ಡ್ ಸುರೇಶ್ ( 1 ಲಕ್ಷದ 38 ಸಾವಿರ) ಇಬ್ಬರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅಚ್ಚರಿ ವಿಚಾರ ಎಂದರೆ ಮೂರು ಜನರ ಪೈಕಿ ವೀಕ್ಷಕರಿಂದ ಅತಿ ಹೆಚ್ಚು ವೋಟ್ ಪಡೆದ ಸ್ಪರ್ಧಿಯೇ ಚೈತ್ರಾ ಕುಂದಾಪುರ. ಆದರೆ ಚೈತ್ರಾ ಕುಂದಾಪುರ ಅವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ