newsfirstkannada.com

ಡಿಕೆಶಿ ಸಸ್ಯಹಾರಿಯಾಗಲು ಕಾರಣ ಯಾರು ಗೊತ್ತಾ? ತಿಹಾರ್​ ಜೈಲಿಂದ ಬಂದ ಮೇಲೆ ಈ ನಿರ್ಣಯ ತೆಗೆದುಕೊಂಡಿದ್ದೇಕೆ?

Share :

Published April 24, 2024 at 12:31pm

Update April 24, 2024 at 12:32pm

  ಡಿ ಕೆ ಶಿವಕುಮಾರ್​ ಸಿನಿಮಾ ನೋಡದೆ ಎಷ್ಟು ವರ್ಷವಾಯ್ತು ಗೊತ್ತಾ?

  ನುಗ್ಗೆ ಕಾಯಿ, ಬೆಟ್ಟದ ನೆಲ್ಲಿ ಕಾಯಿ, ಬ್ಯಾಲ್ದಹಣ್ಣು ನಂಗಿಷ್ಟ ಎಂದ ಡಿಸಿಎಂ ಡಿಕೆಶಿ

  ಓದೋದು, ಹಾಡು ಆಲಿಸೋ ಹವ್ಯಾಸ ಡಿ ಕೆ ಶಿವಕುಮಾರ್​ಗೆ ಇದೆಯಾ?

ನನಗೆ ಮಾಂಸಹಾರ ಅಂದ್ರೆ ಇಷ್ಟ. ಆದರೆ ನನ್ನ ಗುರುಗಳು ನನ್ನ ಸಸ್ಯಹಾರ ಮಾಡಿಬಿಟ್ಟಿದ್ದಾರೆ. ತಿಹಾರ್​ ಜೈಲಲ್ಲಿ ಇದ್ದಾಗ ನೀನು ಮಾಂಸಹಾರ ತಿನ್ಬಾರ್ದು ಅಂತ ಹೇಳಿದ್ರು. ಅದಕ್ಕೆ ನಾನು ತಿನ್ನಕ್ಕೆ ಹೋಗಿಲ್ಲ ಎಂದು ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

ನ್ಯೂಸ್​​ಫಸ್ಟ್​ ಜೊತೆಗೆ ಮನಬಿಚ್ಚಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​ ಹಲವು ಕುತೂಹಲಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ರಾಜಕೀಯ ಜರ್ನಿ, ಸಿನಿಮಾ, ಇಷ್ಟವಾದ ಆಹಾರದ ಬಗ್ಗೆ ಮಾತನಾಡಿದ್ದಾರೆ.

ಜರ್ನಿ ವೇಳೆ ಓದೋದು? ಹಾಡುಗಳನ್ನು ಆಲಿಸೋದು ಆ ತರಹದ ಹವ್ಯಾಸ ಇದೆಯಾ?

ಏನಿಲ್ಲ ಬರೀ ಜೀವನ ರಾಜಕೀಯ ಆಗಿದೆ. ಓದೋದು ಇಲ್ಲ ಆಲಿಸೋದು ಇಲ್ಲ ಅನುಭವದ ಮೇಲೆ 2 ಮಾತು ಹೇಳ್ತೀನಿ. ಅದು ಬಿಟ್ರೆ ಇನ್ನೇನು ಇಲ್ಲ.

ಇದನ್ನೂ ಓದಿ: ನೀವು ಸ್ಟ್ರಾಂಗಾ? ಪತ್ನಿ ಉಷಾ ಸ್ಟ್ರಾಂಗಾ?.. ನ್ಯೂಸ್​​ಫಸ್ಟ್​ಗೆ ಡಿಕೆ ಶಿವಕುಮಾರ್​ ಕೊಟ್ಟ ಉತ್ತರ ಕೇಳಿದ್ರಾ

ಸಿನಿಮಾ ನೋಡಲ್ವಾ?

ಸಿನಿಮಾ ನೋಡಿ ಎಷ್ಟೋ ವರ್ಷ ಆಯ್ತು. ಮೊದಲು ಸಿನಿಮಾ ಥಿಯೇಟರ್​ ನಡೆಸ್ತಾ ಇದ್ದೆ. ಆಗ ನೋಡ್ತಾ ಇದ್ದೆ ಬಿಟ್ರೆ ಈವಾಗ ನೋಡ್ತಾ ಇಲ್ಲ. 30 ವರ್ಷ ಆಗೋಯ್ತು.

ಸಸ್ಯಹಾರಿನಾ? ಮಾಂಸಹಾರಿನಾ?

ಸಸ್ಯಹಾರದಲ್ಲಿ ಮಶ್ರೂಮ್​ ತಿಂತೇನೆ. ಕೆಲವು ಬೇಳೆಗಲನ್ನು ತಿಂತೇನೆ. ಪೊಂಗಲ್​ ಇಷ್ಟ. ಚಿತ್ರನ್ನ ಇಷ್ಟ, ನುಗ್ಗೆಕಾಯಿ ಇಷ್ಟ. ನಾನು ವೆಜಿಟೇರಿಯನನ್ನ ಕಾಂಪೋಸಿಟ್​ ಮಾಡ್ಬೇಕಲ್ಲ ಅದಕ್ಕೆ ಮಶ್ರೂಮ್​ ತಿಂತೇನೆ. ಈ ಬ್ಯಾಲ್ದಹಣ್ಣು ಜ್ಯೂಸ್​ ಟೇಸ್ಟ್​. ಬೆಟ್ಟದ ನೆಲ್ಲಿ ಕಾಯಿ, ಮಾವಿನ ಹಣ್ಣು ಬಾರಿ ಟೇಸ್ಟ್​ ಎಂದು ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆಶಿ ಸಸ್ಯಹಾರಿಯಾಗಲು ಕಾರಣ ಯಾರು ಗೊತ್ತಾ? ತಿಹಾರ್​ ಜೈಲಿಂದ ಬಂದ ಮೇಲೆ ಈ ನಿರ್ಣಯ ತೆಗೆದುಕೊಂಡಿದ್ದೇಕೆ?

https://newsfirstlive.com/wp-content/uploads/2024/04/DKS-1.jpg

Load More