ಪರ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗಂಡ
ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖತರ್ನಾಕ್ ಪತಿ!
ಈ ಬಗ್ಗೆ ನೊಂದ ಮಹಿಳೆ ಮಾಧ್ಯಮಕ್ಕೆ ಹೇಳಿದ್ದೇನು ಗೊತ್ತಾ?
ವಿಶಾಖಪಟ್ನಂ: ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಬಳಿಕ ನೊಂದ ಮಹಿಳೆ ಮಾತಾಡಿದ್ದಾರೆ. ಇನ್ನು, ಈ ಬಗ್ಗೆ ಮಾತಾಡಿದ ಮಹಿಳೆ, ನನ್ನ ಗಂಡ ಒಬ್ಬ ಕಾಮುಕ. ಹೆಣ್ಣುಮಕ್ಕಳು ಎಂದರೆ ಜೊಲ್ಲು ಸುರಿಸುತ್ತಿದ್ದ. ನಾನು ಏನಾದ್ರೂ ಪ್ರಶ್ನೆ ಮಾಡಿದ್ರೆ ಸಿಗರೇಟ್ನಲ್ಲಿ ಸುಡುತ್ತಿದ್ದ, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದಿದ್ದಾರೆ.
ಈಗ ಅವಳು ನನ್ನ ಹೆಂಡತಿ ಎಂದು ಹೇಳಿಕೆ ನೀಡಿದ್ದಾನೆ. ನಾನು ಯಾವುದೇ ದುಡ್ಡು ಡಿಮ್ಯಾಂಡ್ ಮಾಡಿಲ್ಲ. 3 ಕೋಟಿ ದುಡ್ಡು ಕೇಳಿದ್ದೇನೆ ಎಂಬುದು ಸುಳ್ಳು. ಅವನು ಕೆಲಸಕ್ಕೂ ಹೋಗುತ್ತಿಲ್ಲ, ಮತ್ತೆ ಹೇಗೆ 40 ಸಾವಿರ ರೆಂಟೆಡ್ ಅಪಾರ್ಟ್ಮೆಂಟ್ನಲ್ಲಿ ಇದಾನೋ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು, ಗಂಡ ಪರ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರು ಹಲವು ದಿನಗಳಿಂದ ಜೊತೆಯಲ್ಲೇ ಇದ್ದರು. ಈ ವಿಚಾರದಿಂದ ಬೇಸತ್ತ ಹೆಂಡತಿ ಗಂಡನೊಂದಿಗೆ ಈ ಕುರಿತು ಹಲವು ಬಾರಿ ಜಗಳ ಕೂಡ ಮಾಡಿದ್ದಳು ಎಂದು ತಿಳಿದು ಬಂದಿದೆ.
ಸದ್ಯ ಗಂಡ ಪರ ಮಹಿಳೆ ಜೊತೆಗೆ ಬೆಡ್ ರೂಮ್ನಲ್ಲಿ ಇದ್ದಾಗ ಸಿಕ್ಕಿಬಿದ್ದಿದ್ದಾನೆ. ಬೆಡ್ ರೂಮ್ ತೆಗೆದು ಒಳಗೆ ಹೋಗುತ್ತಿದ್ದಂತೆಯೇ ಗಂಡ, ಹೆಂಡತಿ ಮಧ್ಯೆ ಜಗಳ ಆಗಿದೆ. ಹೆಂಡತಿ ಪರ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೂರು ವರ್ಷದಿಂದ ಎಲ್ಲಿಗೆ ಹೋಗಿದ್ದೆ? ಎಂದು ಹೆಂಡತಿಗೆ ಗಂಡ ಪ್ರಶ್ನೆ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ: VIDEO: ಮಹಿಳೆ ಜತೆ ಅಕ್ರಮ ಸಂಬಂಧ; ಬೆಡ್ ರೂಮ್ನಲ್ಲಿ ಹೆಂಡತಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ!