newsfirstkannada.com

ಪತಿಯನ್ನು ಕೊಂದರೆ 50 ಸಾವಿರ ರೂಪಾಯಿ ಬಹುಮಾನ! ಹೆಂಡತಿಯ ವಾಟ್ಸ್​ಆ್ಯಪ್ ಸ್ಟೇಟಸ್​ ನೋಡಿ ಗಂಡ ಶಾಕ್​

Share :

Published March 31, 2024 at 1:36pm

    ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿಕೊಂಡು ಪತಿಗೆ ಶಾಕ್​ ಕೊಟ್ಟ ಪತ್ನಿ

    ಕೊಲೆ ಮಾಡಿದರೆ ಬಹುಮಾನ ಕೊಡೋವುದಾಗಿ ಸ್ಟೇಟಸ್​

    ತಾಳಿ ಕಟ್ಟಿದ ಗಂಡನನ್ನೇ ಕೊಲ್ಲೋಕೆ ಸ್ಕೆಚ್​ ಹಾಕಿ ಪತ್ನಿ

ಆಗ್ರಾ: ಪತಿ ದೇವರ ಸಮಾನ ಅಂತ ಪೂಜಿಸುವ ಅದೆಷ್ಟೋ ಮಹಿಳೆಯರು ಭಾರತದಲ್ಲಿದ್ದಾರೆ. ಅದರೆ ಇಲ್ಲೊಬ್ಬಳು ಪತ್ನಿ ಏನು ಮಾಡಿದ್ದಾಳೆ ಗೊತ್ತಾ? ನನ್ನ ಗಂಡನನ್ನು ಕೊಂದರೆ 50 ಸಾವಿರ ಬಹುಮಾನ ಎಂದು ಘೋಷಿಸುವ ಮೂಲಕ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿಕೊಂಡಿದ್ದಾಳೆ. ಇದನ್ನು ಕಂಡ ಪತಿ ಶಾಕ್​ಗೆ ಒಳಗಾಗಿದ್ದಾನೆ.

ವ್ಯಕ್ತಿಯೋರ್ವ ಜುಲೈ 9, 2022ರಲ್ಲಿ ಭಿಂಡ್​ ಹಳ್ಳಿಯ ಹುಡುಗಿಯನ್ನು ವಿವಾದವಾದರು. ಮದುವೆ ಬಳಿಕ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಐದು ತಿಂಗಳ ಬಳಿಕ ಅಂದರೆ ಅದೇ ವರ್ಷ ಡಿಸೆಂಬರ್​ನಲ್ಲಿ ಪತ್ನಿ ತನ್ನ ತವರು ಮನೆ ಸೇರುತ್ತಾಳೆ.

ಬಳಿಕ ಒಂದು ವರ್ಷದ ಬಳಿಕ ಡಿಸೆಂಬರ್​ 21, 2023ರಲ್ಲಿ ಆಕೆ ಪತಿ ಮನೆಗೆ ಹಿಂತಿರುಗುತ್ತಾಳೆ. ನಂತರ ಪತ್ನಿಯ ತವರು ಮನೆಯವರು ಆತನಿಗೆ ಗಲಾಟೆ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರಂತೆ. ಇದನ್ನೇ ಇಟ್ಟುಕೊಂಡು ಈಗ ಪತ್ನಿ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್​ ಹಾಕಿಕೊಂಡಿದ್ದಾಳೆ. ಪತಿಯನ್ನು ಕೊಂದವರಿಗೆ 50 ಸಾವಿರ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: Video: ಮದ್ಯದ ಅಮಲಿನಲ್ಲಿ ಸಾಧುವಿಗೆ ಯದ್ವಾತದ್ವಾ ಹಲ್ಲೆ ಮಾಡಿದ ಕಿಡಿಗೇಡಿಗಳು; ಘಟನೆ ಎಲ್ಲಿಯದ್ದು?

ಇದನ್ನು ಗಮನಿಸಿದ ಪತಿ ನೇರವಾಗಿ ಬಹ್​ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪತ್ನಿ ಮತ್ತು ಆತನ ಸ್ನೇಹಿತ ಮೇಲೆ ಆರೋಪ ಮಾಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತಿಯನ್ನು ಕೊಂದರೆ 50 ಸಾವಿರ ರೂಪಾಯಿ ಬಹುಮಾನ! ಹೆಂಡತಿಯ ವಾಟ್ಸ್​ಆ್ಯಪ್ ಸ್ಟೇಟಸ್​ ನೋಡಿ ಗಂಡ ಶಾಕ್​

https://newsfirstlive.com/wp-content/uploads/2024/03/Fight.jpg

Load More