Advertisment

3 ದಿನಗಳ ಹಿಂದೆ ನಾಪತ್ತೆಯಾದ ಹೆಂಡತಿ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!

author-image
AS Harshith
Updated On
3 ದಿನಗಳ ಹಿಂದೆ ನಾಪತ್ತೆಯಾದ ಹೆಂಡತಿ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!
Advertisment
  • ನಾಲ್ಕು ಮಕ್ಕಳ ತಾಯಿ ಮೂರು ದಿನದಿಂದ ಕಾಣೆ!
  • 45 ವರ್ಷದ ಮಹಿಳೆಯನ್ನು ತಿಂದು ತೇಗಿದ ಹೆಬ್ಬಾವು
  • 16 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆಯ ಮೃತದೇಹ

ನಾಪತ್ತೆಯಾದ ಮಹಿಳೆಯೊಬ್ಬಳ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಂಡೋನೇಷ್ಯಾದಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisment

45 ವರ್ಷದ ಫರೀದಾ ಮೃತ ದುರ್ದೈವಿ. ನಾಲ್ಕು ಮಕ್ಕಳ ತಾಯಿಯಾಗಿರುವ ಈಕೆ ಗುರುವಾರ ರಾತ್ರಿ ಕಾಣೆಯಾಗಿದ್ದಳು. ಮನೆಗೆ ಹೆಂಡತಿ ಹಿಂತಿರುಗದಿರುವುದನ್ನು ಕಂಡು ಆಕೆಯ ಪತಿ ಗಾಬರಿಗೊಂಡಿದ್ದರು. ಕೊನೆಗೆ ಗ್ರಾಮಸ್ಥರು ಸೇರಿ ಹುಡುಕಾಡಿದಾಗ 16 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ.

ಇದನ್ನೂ ಓದಿ: ಅಪ್ಸೆಟ್​​ ಆಗಿದ್ದೇನೆ ಎಂದ ಪಾಕ್​ ನಾಯಕ! INDvsPAK ಪಂದ್ಯಕ್ಕೂ ಮುನ್ನ ಭಯ ಬಿದ್ರಾ ಬಾಬರ್​ ಅಜಂ?​

ಕಳೆದ ವರ್ಷ ಆಗ್ನೇಯ ಸಲವೆಸಿಯಾ ಟಿನಾಂಗ್ಜಿಯಾ ಜಿಲ್ಲೆಯಲ್ಲಿ ಇಂತಹದೇ ಘಟನೆ ಬೆಳಕಿಗೆ ಬಂದಿತ್ತು. ಅದೇ ಹಳ್ಳಿಯ ರೈತನೊಬ್ಬನನ್ನು 8 ಮೀಟರ್​ ಉದ್ದದ ಹೆಬ್ಬಾವು ನುಂಗಿ ತೇಗಿತ್ತು. ಬಳಿಕ ಹೆಬ್ಬಾವನ್ನು ಆ ಊರಿನ ಜನರು ಕೊಂದಿದ್ದರು.

Advertisment

ಇದನ್ನೂ ಓದಿ: ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು.. ಬಾನೆಟ್​​​ನಲ್ಲಿ ಸಿಲುಕಿಕೊಂಡ ಒಂಟೆ.. ಏನಾಯಿತು ಗೊತ್ತಾ?

2018ರಲ್ಲೂ ಇಂತಹದೇ ಮತ್ತೊಂದು ಘಟನೆ ಬೆಳಕಿಗೆ ಬಂದಿತ್ತು. ಆಗ್ನೇಯ ಸುಲವೆಸಿಯ ಮುನ್ನಾ ಪಟ್ಟಣದಲ್ಲಿ 54 ವರ್ಷದ ಮಹಿಳಯನ್ನು 7 ಮೀಟರ್​ ಉದ್ದದ ಹೆಬ್ಬಾವು ತಿಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment