newsfirstkannada.com

3ಕ್ಕೂ ಆ ಒಂದೇ ಒಂದು ಸಿಕ್ಸರ್​ನಿಂದ ಫಿನಿಶಿಂಗ್ ಕೊಟ್ಟ RCBಯ ವಿಲ್​ ಜಾಕ್ಸ್​.. ವಿರಾಟ್ ಹ್ಯಾಪಿ

Share :

Published April 29, 2024 at 1:06pm

Update April 29, 2024 at 1:02pm

    ವಿಲ್​ ಜಾಕ್ಸ್ ಸೆಂಚುರಿ ಬಾರಿಸುತ್ತಿದ್ಧಂತೆ ಫುಲ್ ಹ್ಯಾಪಿಯಾದ ಕೊಹ್ಲಿ

    ಗುಜರಾತ್ ವಿರುದ್ಧದ ಪಂದ್ಯದಲ್ಲಿ ಫ್ಯಾನ್ಸ್​​ ರಂಜಿಸಿದ ವಿಲ್​ ಜಾಕ್ಸ್

    ಮೂರು ಪ್ರಶ್ನೆಗಳಿಗೂ ಒಂದೇ ಬಾಲ್​​ನಲ್ಲಿ ಉತ್ತರ ಕೊಟ್ಟ ಹಿಟ್ಟರ್

ಗುಜರಾತ್​​ ಟೈಟನ್ಸ್​ ಎದುರಿನ ಗೆಲುವಿಗಿಂತ ಆರ್​​ಸಿಬಿ ಅಭಿಮಾನಿಗಳನ್ನ ವಿಲ್​ ಜಾಕ್ಸ್​ ರಂಜಿಸಿದರು. ವಿರಾಟ್​​ ಕೊಹ್ಲಿ ಕೂಡ ಅವರ​ ಬ್ಯಾಟಿಂಗ್​ಗೆ ಫುಲ್ ಶಾಕ್ ಆಗಿದ್ದಾರೆ. ಸತತ ಸೋಲಿನಿಂದ ಬೇಸತ್ತಿದ್ದ ಬೆಂಗಳೂರು ಫ್ಯಾನ್ಸ್​​ಗೆ ಸಖತ್​ ಥ್ರಿಲ್ಲಿಂಗ್ ಸಿಕ್ಕಿದೆ. ಅಲ್ಲದೇ ವಿಲ್ ಜಾಕ್ಸ್​ ಹಂಡ್ರೆಡ್ ಮಾಡಿಕೊಂಡಿದ್ದು, ಮ್ಯಾಚ್ ಗೆಲ್ಲಿಸಿದ್ದು ಈ ಎರಡಕ್ಕೂ ಒಂದೇ ಬಾಲ್​​ನಲ್ಲಿ ಪೂರೈಸಿದ್ದಾರೆ.

ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 41 ಬಾಲ್​​ನಲ್ಲಿ ಸ್ಫೋಟಕ ಶತಕ ಸಿಡಿಸಿರುವ ಇಂಗ್ಲೆಂಡ್​ನ ಯುವ ಪ್ಲೇಯರ್​ ವಿಲ್ ಜಾಕ್ಸ್​, ಆರ್​ಸಿಬಿ ಅಭಿಮಾನಿಗಳ ಹೃದಯದ ಕದ ತಟ್ಟಿದ್ದಾರೆ.  ಓವರ್​ನ ಕೊನೆ ಬಾಲ್​ನಲ್ಲಿ ಮೂರು ಫಿನಿಶಿಂಗ್​ ಮಾಡಿದ್ದಾರೆ. ಹೇಗೆಂದರೆ, ಗುಜರಾತ್ ಪರ 16ನೇ ಓವರ್​ ಮಾಡಲು ಬಂದ ರಶೀದ್​ ಖಾನ್ ಬೌಲಿಂಗ್​ನಲ್ಲಿ ಮ್ಯಾಚ್ ಫಿನಿಶಿಂಗ್ ಆಯಿತು. ಓವರ್​ ಮುಗೀತು. ಅಲ್ಲದೇ ವಿಲ್ ಜಾಕ್ಸ್​ ಸೆಂಚುರಿ ಕೂಡ ಕಂಪ್ಲೀಟ್​ ಆಯಿತು. ಸದ್ಯ ಇದರ ಗಮ್ಮತ್ ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಕಾಲ ಕೆಟ್ಟೊಯ್ತು.. ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ.. ಮಾವನ ಒಪ್ಪಿಗೆ?

ಇದನ್ನೂ ಓದಿ: 6:41ಕ್ಕೆ ಅರ್ಧಶತಕ 6:47ಕ್ಕೆ ಸೆಂಚುರಿ.. ಜಸ್ಟ್​ ಆ 6 ನಿಮಿಷದ ವಿಲ್​ ಜಾಕ್ಸ್ ಬ್ಯಾಟಿಂಗ್​ ರಣಾರ್ಭಟ ಹೇಗಿತ್ತು?

ವಿಲ್​ ಜಾಕ್ಸ್​ ಸ್ಟ್ರೈಕ್​ನಲ್ಲಿರುವಾಗ ರಶೀದ್ ಖಾನ್ ಬೌಲಿಂಗ್ ಮಾಡಲು ಆಗಮಿಸಿದರು. ಈ ವೇಳೆ ಆರ್​ಸಿಬಿ ಗೆಲುವಿಗೆ 29 ಬಾಲ್​ಗೆ 23 ರನ್​ ಬೇಕಿದ್ದವು. ಮೊದಲ ಬಾಲ್​​ನಲ್ಲಿ ವಿರಾಟ್​ ಕೊಹ್ಲಿ ಸಿಂಗಲ್​ ತೆಗೆದುಕೊಂಡರು. ಉಳಿದ 5 ಬಾಲ್​​ಗೆ ಸ್ಟ್ರೈಕ್​ಗೆ ಬಂದ ವಿಲ್ ಜಾಕ್ಸ್​ ಬ್ಯಾಕ್​ ಟು ಬ್ಯಾಕ್ 2 ಸಿಕ್ಸರ್​ ಬಾರಿಸಿ, 1 ಫೋರ್ ಹೊಡೆದರು. 5ನೇ ಬೌಲ್​ನಲ್ಲಿ ಮತ್ತೆ ಅಮೋಘವಾದ ಸಿಕ್ಸರ್​ ಸಿಡಿಸಿದರು. ಇದರಿಂದ ಆರ್​ಸಿಬಿ 200 ರನ್​ ಗಳಿಸಿದ್ದರಿಂದ ಗೆಲುವಿಗೆ 1 ರನ್, ವಿಲ್​ ಜಾಕ್ಸ್ ಸೆಂಚುರಿಗೆ 6 ರನ್​ ಹಾಗೂ ರಶೀದ್ ಖಾನ್​ ಓವರ್​ ಮುಗಿಯಲು ಇನ್ನೊಂದು ಬಾಲ್​ ಬಾಕಿ ಇತ್ತು. ಆಗ ನೋಡಿ ವಿಲ್ ಜಾಕ್ಸ್​ ಸೂಪರ್ ಪವರ್​ ಬ್ಯಾಟ್​ನಿಂದ ಮತ್ತೊಂದು ಆಕಾಶದೆತ್ತರ ಬಂದ ಸಿಕ್ಸರ್​ ಈ ಎಲ್ಲದಕ್ಕೂ ಕೊನೆಯಾಡಿತು.

ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್​ ಅಬ್ಬರ, ಎಲ್ಲಿ? 

ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ

ವಿಲ್​ ಜಾಕ್ಸ್​ ಸಿಕ್ಸರ್​ ಸಿಡಿಸುತ್ತಿದ್ದಂತೆ ವಿರಾಟ್​ ಕೊಹ್ಲಿ ಓಡಿ ಬಂದು ತಬ್ಬಿಕೊಂಡು ಫುಲ್ ಖುಷಿ ಪಟ್ಟರು. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್​ ತಂಡವು 200 ರನ್​​ಗಳ ಟಾರ್ಗೆಟ್​ ನೀಡಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 16ನೇ ಓವರ್​ನಲ್ಲಿ ಎಲ್ಲವನ್ನು ಚುಕ್ತಾ ಮಾಡಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

3ಕ್ಕೂ ಆ ಒಂದೇ ಒಂದು ಸಿಕ್ಸರ್​ನಿಂದ ಫಿನಿಶಿಂಗ್ ಕೊಟ್ಟ RCBಯ ವಿಲ್​ ಜಾಕ್ಸ್​.. ವಿರಾಟ್ ಹ್ಯಾಪಿ

https://newsfirstlive.com/wp-content/uploads/2024/04/RCB_Will_Jacks.jpg

Load More