newsfirstkannada.com

×

ಕೊನೇ 10 ಬಾಲ್​​ನಲ್ಲಿ 50 ರನ್​ ಚಚ್ಚಿದ ವಿಲ್​ ಜಾಕ್ಸ್​​.. ತನ್ನ ಅಬ್ಬರದ ಶತಕದ ಬಗ್ಗೆ ಏನಂದ್ರು?

Share :

Published April 28, 2024 at 8:55pm

Update April 28, 2024 at 9:03pm

    ಆರ್​​ಸಿಬಿ ತಂಡಕ್ಕೆ ಗುಜರಾತ್​ ಟೈಟನ್ಸ್​ ತಂಡ ಬರೋಬ್ಬರಿ 201 ರನ್​ ಟಾರ್ಗೆಟ್​

    ಕೇವಲ 16 ಓವರ್​ಗಳಲ್ಲಿ 206 ರನ್​ ಗಳಿಸಿ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​​

    ರೋಚಕ ಪಂದ್ಯದಲ್ಲಿ ಕೇವಲ 41 ಬಾಲ್​ನಲ್ಲಿ ಶತಕ ಸಿಡಿಸಿದ ವಿಲ್​ ಜಾಕ್ಸ್​​..!

ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್​ ಟೈಟನ್ಸ್​ ವಿರುದ್ಧ ಗೆದ್ದು ಬೀಗಿದೆ.

ಇನ್ನು, ಗುಜರಾತ್​ ಟೈಟನ್ಸ್​​ ನೀಡಿದ ಬೃಹತ್​ ರನ್​ಗಳ ಗುರಿ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಸ್ಟಾರ್​ ಆಲ್​ರೌಂಡರ್​​​ ವಿಲ್​ ಜಾಕ್ಸ್​ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಬಿರುಸಿನ ಬ್ಯಾಟಿಂಗ್​ ಮಾಡಿ ಆರ್​​ಸಿಬಿ ತಂಡವನ್ನು ಗೆಲ್ಲಿಸಿದ್ರು.

ವಿಲ್​ ಜಾಕ್ಸ್​​ ಕೇವಲ 41 ಬಾಲ್​ನಲ್ಲಿ 10 ಸಿಕ್ಸರ್​​, 5 ಫೋರ್​ ಸಮೇತ ಶತಕ ಸಿಡಿಸಿದ್ರು. ಆರ್​​ಸಿಬಿ ಕೇವಲ 16 ಓವರ್​ನಲ್ಲಿ ಕೇವಲ 1 ವಿಕೆಟ್​ ನಷ್ಟಕ್ಕೆ 206 ರನ್​ ಗಳಿಸೋ ಮೂಲಕ ಗೆಲುವು ಸಾಧಿಸಿದೆ. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಬರೋಬ್ಬರಿ 240ಕ್ಕೂ ಹೆಚ್ಚು ಇತ್ತು. ಇದು ಐಪಿಎಲ್​​ನಲ್ಲಿ ದಾಖಲಾದ ವಿಲ್​​ ಜಾಕ್ಸ್​ ಮೊದಲ ಶತಕ ಆಗಿದೆ.

ಶತಕ ಸಿಡಿಸಿದ ಬಳಿಕ ಮಾತಾಡಿದ ವಿಲ್​​ ಜಾಕ್ಸ್​​, ಗುಜರಾತ್​​ ವಿರುದ್ಧ ಗೆದ್ದಿದ್ದು ಅಮೇಜಿಂಗ್​ ಫೀಲಿಂಗ್​​. ಫಾಫ್​​, ವಿರಾಟ್​ ಒಳ್ಳೆ ಆರಂಭ ನೀಡಿದ್ರು. ನಾನು ಆರಂಭದಲ್ಲಿ ಸ್ಕೋರ್​ ಮಾಡಲು ತಿಣುಕಾಡಿದೆ. ವಿರಾಟ್​​ ನನ್ನ ಬೆನ್ನು ತಟ್ಟಿದ್ರು. ಸ್ಟ್ರೈಕ್​ ರೊಟೇಟ್​ ಮಾಡಲು ಅವಕಾಶ ಮಾಡಿಕೊಟ್ರು. ಆರಾಮಾಗಿ ಆಡು ಎಂದು ಪ್ರೋತ್ಸಾಹ ನೀಡಿದ್ರು. ಕೊಹ್ಲಿ ಅವರಿಂದ ನಾನು ಬಹಳ ಕಲಿತಿದ್ದೇನೆ. ಅವರು ಲೆಜೆಂಡ್​​, ಮುಂದೆಯೂ ಹೀಗೆ ಆಡುತ್ತೇನೆ ಅನ್ನೋ ನಂಬಿಕೆ ಇದೆ ಎಂದರು.

ಇದನ್ನೂ ಓದಿ: 6,6,6,6,6,6,6,4,4; ಏನ್​ ಬ್ಯಾಟಿಂಗ್​​ ಗುರು; ಕೊನೇ 10 ಬಾಲ್​​ನಲ್ಲಿ 50 ರನ್​ ಚಚ್ಚಿದ RCB ಸ್ಟಾರ್​ ಬ್ಯಾಟರ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊನೇ 10 ಬಾಲ್​​ನಲ್ಲಿ 50 ರನ್​ ಚಚ್ಚಿದ ವಿಲ್​ ಜಾಕ್ಸ್​​.. ತನ್ನ ಅಬ್ಬರದ ಶತಕದ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/04/Will-Jacks-1-1.jpg

Load More