ಅಧಿಕಾರಿಗಳು ಹೀಗೆ ಭೇಟಿ ಮಾಡಬಾರದು, ಇರಬಾರದು ಅಂತಿದ್ರು!
ಸೆಕ್ಯೂರಿಟಿ 1ರಲ್ಲಿರೋ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ
ವಿಸಿಟರ್ ಭೇಟಿಗೆ 3ನೇ ಬ್ಯಾರಕ್ನಿಂದ ಹೊರ ಬರ್ತಿದ್ದ ದರ್ಶನ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ರಾಜಾತಿಥ್ಯ ವಿಚಾರಕ್ಕೆ ಮತ್ತೆ ಹೆಡ್ಲೈನ್ ಆಗ್ತಿದ್ದಾರೆ. ರೌಡಿ ಶೀಟರ್ಸ್ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ದರ್ಶನ್ ಇರುವ ಫೋಟೋ ವೈರಲ್ ಬೆನ್ನಲ್ಲೇ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಅಂದ್ಹಾಗೆ ಜೈಲಿನಲ್ಲಿ ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗ ಕುಚಿಕುಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನ ಸೆಕ್ಯೂರಿಟಿ ಮೂರರಲ್ಲಿ ದರ್ಶನ್ ಇದ್ದಾರೆ. ಸೆಕ್ಯೂರಿಟಿ 1ರಲ್ಲಿರೋ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಇದ್ದಾನೆ. ವಿಸಿಟರ್ ಭೇಟಿಗೆ 3ನೇ ಬ್ಯಾರಕ್ನಿಂದ ದರ್ಶನ್ ಹೊರ ಬರುತ್ತಿದ್ದರು. ವಿಸಿಟರ್ಗಳನ್ನ ಭೇಟಿಯಾದ ಮೇಲೆ ದರ್ಶನ್ ನೇರವಾಗಿ ನಾಗನನ್ನ ಭೇಟಿಯಾಗುತ್ತಿದ್ದಾರೆ ಎನ್ನಲಾಗಿದೆ.
ಗಜ-ನಾಗ ದೋಸ್ತಿ!
ವಿಲ್ಸನ್ ಗಾರ್ಡನ್ ನಾಗ ಇರುವ ಕಡೆ ದರ್ಶನ್, ಅಧಿಕಾರಿಗಳ ಕಣ್ತಪ್ಪಿಸಿ ದರ್ಶನ್ ಭೇಟಿಯಾಗುತ್ತಿದ್ದಾರೆ. ಅಧಿಕಾರಿಗಳು ಹೀಗೆ ಭೇಟಿ ಮಾಡಬಾರದು, ಇರಬಾರದು ಅಂತಾ ದರ್ಶನ್ಗೆ ಹೇಳಿದ್ದಾರೆ. ಅದಕ್ಕೆ ಒಂದೆರಡು ನಿಮಿಷ ತಡೀರಿ ಎಂದು ನಾಗ ಹೇಳ್ತಾನೆ. ಅಧಿಕಾರಿಗಳು ಹೇಳಿದ್ರೂ ದರ್ಶನ್ ತನ್ನ ಸೆಕ್ಯೂರಿಟಿಗೆ ಹೋಗ್ತಿರಲಿಲ್ಲ. ಆಗಾಗ ಹುಡುಗರಿಗೆ ಹೇಳಿ ದರ್ಶನ್ನ್ನ ವಿಲ್ಸನ್ ಗಾರ್ಡನ್ ನಾಗ ಕರೆಸಿಕೊಳ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಜೈಲಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದ ದರ್ಶನ್.. ಇನ್ಮೇಲೆ ಏನೇನು ಆಗುತ್ತೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ