newsfirstkannada.com

ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಮಹಿಳೆ ಶವ ಪತ್ತೆ.. ಪೊಲೀಸರಿಗೆ ಕಾಡಿದೆ ಹೀಗೊಂದು ಅನುಮಾನ

Share :

Published June 2, 2024 at 4:11pm

    ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಮಹಿಳೆ ಶವ

    ಯಶವಂತಪುರದಿಂದ ಬಾಗಲಕೋಟೆಗೆ ಬಂದಿದ್ದ ರೈಲು

    ಜನರಿಲ್ಲದ ಭೋಗಿಯಲ್ಲಿ ಮಹಿಳೆಯ ಶವ ಪತ್ತೆ. ಯಾರು ಈಕೆ?

ಬಾಗಲಕೋಟೆ: ರೈಲಿನಲ್ಲಿ ಅ‌ನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಯಶವಂತಪುರದಿಂದ ಬಾಗಲಕೋಟೆಗೆ ಬಂದಿದ್ದ ರೈಲಿನಲ್ಲಿ ಮಹಿಳೆಯ ಶವ ಸಿಕ್ಕಿದೆ. ರೈಲು ವಿಜಯಪುರದಿಂದ ಬಾಗಲಕೋಟೆಗೆ ಆಗಮಿಸಿದ ವೇಳೆ ಜನರಿಲ್ಲದ ಭೋಗಿಯಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ: VIDEO: ನೂರಾರು ಬಲಿ ಪಡೆದ ಬಾಲಸೋರ್ ಕರಾಳ ದಿನವೇ ಮತ್ತೊಂದು ರೈಲು ಅವಘಡ; ಆಗಿದ್ದೇನು?

42 ವರ್ಷ ವಯಸ್ಸಿನ ಮಹಿಳೆಯ ಶವ ಎಂದು ಅಂದಾಜಿಸಲಾಗಿದೆ. ಘಟನೆ ಬೆನ್ನಲ್ಲೆ ರೈಲ್ವೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈಲ್ವೆ ಪೋಲಿಸರು ಮಹಿಳೆ ಶವ ಗುರುತು ಹಚ್ಚಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸವ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯಲ್ಲಿ ಮಹಿಳೆ ಶವ ಪತ್ತೆ.. ಪೊಲೀಸರಿಗೆ ಕಾಡಿದೆ ಹೀಗೊಂದು ಅನುಮಾನ

https://newsfirstlive.com/wp-content/uploads/2024/06/Train.jpg

Load More