newsfirstkannada.com

CISF​ ಕ್ವಾಟರ್ಸ್​ ಬಳಿ 3 ಪ್ಲಾಸ್ಟಿಕ್​​ ಬ್ಯಾಗ್​ನಲ್ಲಿ ಸಿಕ್ತು ಮಹಿಳೆಯ ತುಂಡರಿಸಿದ ಮೃತದೇಹ  

Share :

Published April 3, 2024 at 11:19am

    ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕ್ವಾಟರ್ಸ್​ ಬಳಿ ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ

    ಮಹಿಳೆಯನ್ನು ಕತ್ತರಿಸಿ ಮೂರು ಬ್ಯಾಗ್​ನಲ್ಲಿ ತುಂಬಿಸಿ ಎಸೆದು ಹೋದ ಆರೋಪಿಗಳು

    ಮೃತದೇಹದ ಕೆಲವು ಭಾಗಗಳು ನಾಪತ್ತೆ, ತನಿಖೆ ಚುರುಗೊಳಿಸಿದ ಪೊಲೀಸರು

ಮೂರು ಪ್ಲಾಸ್ಟಿಕ್​ ಚೀಲದಲ್ಲಿ ಮಹಿಳೆಯೊಬ್ಬಳ ತುಂಡರಿಸಿದ ಮೃಹದೇಹ ಸಿಕ್ಕಿದೆ. ವಾಟ್​​ಗುಂಗೆ ಪ್ರದೇಶದ ಸಸ್ಥಿತಲಾ ರಸ್ತೆಯಲ್ಲಿರುವ ಸಿಐಎಸ್​​ಎಫ್​ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಕ್ವಾಟರ್ಸ್​ ಬಳಿಕ ಮೃಹ ದೇಹದ ಭಾಗಗಳು ಪತ್ತೆಯಾಗಿವೆ. ಸದ್ಯ ಕೋಲ್ಕತ್ತಾ ಪೊಲೀಸರು ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ.

30 ರಿಂದ 35 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಪ್ಲಾಸ್ಟಿಕ್​ ಚೀಲದಲ್ಲಿ ಸಿಕ್ಕಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮಹಿಳೆಯ ಹಣೆಯ ಮೇಲೆ ಸಿಂಧೂರವಿತ್ತು. ಮಹಿಳೆಯ ತಲೆ, ಕೈ,ಕಾಲು ಸೇರಿದಂತೆ ಮೂರು ಪ್ಲಾಸ್ಟಿಕ್ ಚೀಲದಲ್ಲಿ ಮೃಹದೇಹ ತಸಿಕ್ಕಿದೆ ಎಂದು ಹೇಳಿದ್ದಾರೆ.

ಕಟ್ಟಡದಿಂದ ದುರ್ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ ಮೃತದೇಹ ಸಿಕ್ಕಿದೆ. ಮಹಿಳೆಯ ಹೊಟ್ಟೆಯ ಭಾಗ ಸೇರಿದಂತೆ ಕೆಲವು ನಾಪತ್ತೆಯಾಗಿವೆ.

ಇದನ್ನೂ ಓದಿ: ಟೈಲರಿಂಗ್​ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ.. ಒಂದೇ ಕುಟುಂಬದ 7 ಜನರು ಸಾವು

ಮಹಿಳೆಯ ಮೃತದೇಹ ಸಿಕ್ಕ ಪ್ರಕರಣ ಕುರಿತು ಡಿಸಿ ಹರಿಕೃಷ್ಣ ಪೈ ಮಾತನಾಡಿದ್ದು, ಕೆಲವು ಯುವಕರು ಮಧ್ಯಾಹ್ನ 2.50ಕ್ಕೆ ಪೊಲೀಸ್​ ಠಾಣೆಗೆ ಓಡಿ ಬರುತ್ತಾರೆ. ಬ್ಯಾಗ್​ನಲ್ಲಿ ಮೃತದೇಹವಿದೆ ಎಂದು ಹೇಳುತ್ತಾರೆ. ಸ್ಥಳಕ್ಕೆ ಧಾವಿಸಿ ನೋಡಿದಾಗ ಮೂರು ಪ್ಯಾಲಿಥಿನ್​ ಬ್ಯಾಗ್​ನಲ್ಲಿ ಮಹಿಳೆಯ ಮೃತದೇಹದ ಬಿಡಿಭಾಗಗಳು ಸಿಕ್ಕಿವೆ. ಆಕೆ 30 ರಿಂದ 35 ವರ್ಷದವಳು ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CISF​ ಕ್ವಾಟರ್ಸ್​ ಬಳಿ 3 ಪ್ಲಾಸ್ಟಿಕ್​​ ಬ್ಯಾಗ್​ನಲ್ಲಿ ಸಿಕ್ತು ಮಹಿಳೆಯ ತುಂಡರಿಸಿದ ಮೃತದೇಹ  

https://newsfirstlive.com/wp-content/uploads/2024/04/Kolkatta-1.jpg

Load More