newsfirstkannada.com

ಎಚ್ಚರ.. ಖತರ್ನಾಕ್ ಖದೀಮರು ಹಿಂಗೂ ಯಾಮಾರಿಸ್ತಾರೆ​..! ಈ ಯುವತಿಗೆ ಆಗಿದ್ದೇನು?

Share :

Published May 6, 2024 at 6:42am

Update May 6, 2024 at 6:43am

    ಅಪ್ಪ ಹಾಗೂ ಅಮ್ಮನ ಹೆಸರು ಹೇಳಿಕೊಂಡು ಕರೆ ಬಂದ್ರೆ ಬಿ-ಅಲರ್ಟ್​​

    ಎಮೋಷನಲ್​​ ಬ್ಲಾಕ್​ಮೇಲ್​ ಸೈಬರ್​​ ಕ್ರೈಮ್, ಫೂಲ್​ ಆಗೋದು ಪಕ್ಕಾ

    ಸೈಬರ್​ ಖದೀಮರ ವಂಚಕರ ಜಾಲಕ್ಕೆ ಬಿದ್ರೆ ಕ್ಲೀನ್​ ಆಗುತ್ತೆ ಅಕೌಂಟ್​

ಯುವಕ ಯುವತಿಯರೇ ಎಚ್ಚರ.. ಎಚ್ಚರ.. ನಿಮ್ಮ ತಂದೆ ಅಥವಾ ತಾಯಿ ಪರಿಚಯ ಅಂತ ಮಾತಾಡಿಸಿಕೊಂಡು ಬಂದ್ರೆ ಹುಷಾರಾಗಿರಿ. ಅಪ್ಪ-ಅಮ್ಮನ ಹೆಸರು ಕೇಳ್ತಿದ್ದಂತೆ ಎಮೋಷನಲ್​ ಆದ್ರೆ ಫೂಲ್​ ಆಗೋದು ಗ್ಯಾರಂಟಿ. ಎಮೋಷನಲ್​​ ಬ್ಲಾಕ್​ಮೇಲಿಂಗ್​ ಸೈಬರ್​​ ಕ್ರೈಮ್​. ಇದು ಕೊಟ್ಟು ಕಿತ್ತುಕೊಳ್ಳುವ ನಯಾ ಖತರ್ನಾಕ್​ ಸ್ಕ್ಯಾಮ್​​.

ಅದಿತಿ ಚೋಪ್ರಾ ಎಂಬ ಮಹಿಳಾ ಉದ್ಯಮಿಗೆ ಖದೀಮರು ಕಾಲ್​ ಮಾಡಿ ಗಾಳ ಹಾಕಿದ್ದರು. ಆದ್ರೆ ಅದಿತಿ ಫ್ರಾಡ್​ಗಳ ಫೇಕ್​ ಕಾಲ್​ನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹೀಗೂ ಮೋಸ ಮಾಡ್ತಾರೆ ಹುಷಾರಾಗಿರಿ ಅಂತ ಸ್ವತಃ ಅದಿತಿ ಚೋಪ್ರಾ ಈ ಬಗ್ಗೆ ಎಕ್ಸ್​ನಲ್ಲಿ ಮೆಸೇಜ್​ ಹಾಕಿ ಅಲರ್ಟ್​​ ಆಗಿರುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಸ್ಕ್ಯಾಮ್​ನಿಂದ ಅದಿತಿ ಬಚಾವ್​ ಆಗಿದ್ಹೇಗೆ?

ಉದ್ಯಮಿ ಅದಿತಿ ಚೋಪ್ರಾಗೆ ಅನೌನ್ ನಂಬರ್​ನಿಂದ​​ ಕಾಲ್ ಬಂದಿತ್ತು. ಕಾಲ್​ನಲ್ಲಿ ​​ಮಗಳೇ ಅಂತ ಖದೀಮ ಆತ್ಮೀಯವಾಗಿ ಮಾತನಾಡಿದ್ದ. ಬಳಿಕ ನಿಮ್ಮ ತಂದೆಗೆ ಹಣ ಕಳಿಸಬೇಕಿತ್ತು ಅಂತ ಯುವತಿಗೆ ಹಣ ಹಾಕಿರೋದಾಗಿ ಫೇಕ್​ ಮೆಸೇಜ್​ ಮಾಡಿದ್ದ. ಇದಾದ ಮೇಲೆ ಅಯ್ಯೋ 3 ಸಾವಿರ ಬದಲಿಗೆ 30 ಸಾವಿರ ಹಾಕಿದ್ದಾಗಿ ಹೇಳಿದ್ದ ವಂಚಕ. ಮಿಸ್​ ಆಗಿ ಬಂತು ನನ್ನ UPIಗೆ ಹಣ ವಾಪಸ್​​ ಕಳಿಸುವಂತೆ ಒತ್ತಾಯ ಮಾಡಿದ್ದ. ಡಾಕ್ಟರ್ ಬಳಿ ತಪಾಸಣೆಗೆ ಬಂದಿರೋದಾಗಿ ಪದೇ ಪದೆ ಕಾಲ್​ ಮಾಡಿ ಒತ್ತಡ ಹಾಕಿದ್ದ.

ಇದನ್ನೂ ಓದಿ: ಹೆಚ್‌.ಡಿ ರೇವಣ್ಣ ಮೊದಲ ದಿನದ SIT ವಿಚಾರಣೆ ಹೇಗಿತ್ತು? ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ನೋಡಿ!

ಡೌಟ್​ ಬಂದು ಅದಿತಿ ಚೋಪ್ರಾ ಬ್ಯಾಂಕ್​ ಅಕೌಂಟ್​ ಚೆಕ್​ ಮಾಡಿದಾಗ ಅಸಲಿಗೆ ಯಾವುದೇ ಹಣ​​ ಬಂದಿರೋದಿಲ್ಲ. ಬಳಿಕ ತನಗೆ ಕಾಲ್​ ಬಂದಿದ್ದ ನಂಬರ್​ಗೆ ಮತ್ತೆ ಕಾಲ್​ ಮಾಡಿದ್ರೆ ಆ ನಂಬರ್​ ಸ್ವಿಚ್​ ಆಫ್​ ಆಗಿತ್ತಂತೆ. ಈ ಬಗ್ಗೆ ವಂಚನೆಗೊಳಗಾದ ಯುವತಿಯೇ ಸೋಶಿಯಲ್​ ಮೀಡಿಯಾದಲ್ಲಿ ತನಗಾದ ಎಕ್ಸ್​​ಪೀರಿಯನ್ಸ್​ ಬಗ್ಗೆ ಪೋಸ್ಟ್​ ಮಾಡಿದ್ದು, ಹೀಗೂ ವಂಚನೆ ಮಾಡ್ತಾರೆ ಅಂತ ಅರಿವು ಮೂಡಿಸೋ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಯಾರದ್ದೇ ಫೇಕ್​ ಕರೆಗಳು ಬಂದರೆ ಎಚ್ಚರದಿಂದ ಮಾತಾಡಿ. ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ.. ಖತರ್ನಾಕ್ ಖದೀಮರು ಹಿಂಗೂ ಯಾಮಾರಿಸ್ತಾರೆ​..! ಈ ಯುವತಿಗೆ ಆಗಿದ್ದೇನು?

https://newsfirstlive.com/wp-content/uploads/2024/05/call.jpg

Load More