newsfirstkannada.com

×

ಪೊಕೊ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಬೇಸರದ ಸಂಗತಿ​! ಶಿಯೋಮಿ ತೆಗೆದುಕೊಂಡಿದೆ ಹೀಗೊಂದು ನಿರ್ಧಾರ 

Share :

Published October 2, 2024 at 12:56pm

Update October 2, 2024 at 1:33pm

    ಪೊಕೊ ಸ್ಮಾರ್ಟ್​ಫೋನ್​ ಬಳಸುತ್ತಿದ್ದೀರಾ?

    ಶಿಯೋಮಿ ಉತ್ಪಾದನೆಯ ಪೊಕೊ ಸ್ಮಾರ್ಟ್​ಫೋನ್​

    ಹೀಗಾದ್ರೆ ಮುಂದೇನು ಗತಿ? ಪೊಕೊ ಬಳಕೆದಾರರು ಏನು ಮಾಡಬೇಕು?

ಚೀನಾ ಮೂಲದ ಶಿಯೋಮಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಉತ್ಪನ್ನವೊಂದರ ನವೀಕರಣವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಈ ಬಗ್ಗೆ ಅಪ್ಡೇಟ್​​ ನೀಡಿದೆ.

ಶಿಯೋಮಿ ವಿಶ್ವದಾದ್ಯಂತ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ವಿವಿಧ ಸ್ಮಾರ್ಟ್​ಫೋನ್​ಗಳನ್ನು ಈ ಕಂಪನಿ ಹೊಂದಿದೆ. ಜೊತೆಗೆ ಆಗಾಗ ನೂತನ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಅದರಂತೆಯೇ ಪೊಕೊ ಸ್ಮಾರ್ಟ್​ಫೋನ್​ ಕೂಡ ಶಿಯೋಮಿ ಉತ್ಪಾದಿಸುವ ಸಾಧನವಾಗಿದೆ. ಆದರೀಗ ಪೊಕೊ ಸ್ಮಾರ್ಟ್​ಫೋನ್​ ಮಾಡೆಲ್​ವೊಂದರ ನವೀಕರಣವನ್ನು ಸ್ಥಗಿತ ಮಾಡುತ್ತಿದೆ.

ಇದನ್ನೂ ಓದಿ: ಇಂದಿನಿಂದ ಮಾರಾಟ ಪ್ರಾರಂಭಿಸಿದ Jawa 42 FJ 350​.. ಅದ್ಭುತ ಫೀಚರ್​, ಯುವಕರ ನಿದ್ದೆ ಕೆಡಿಸಿದ ರೆಟ್ರೋ ಶೈಲಿಯ ಬೈಕ್​​​

ಪೊಕೊ ಸಿ31 ಸ್ಮಾರ್ಟ್​ಫೋನಿನ ಅಪ್ಡೇಟನ್ನು ನಿಲ್ಲಿಸುತ್ತಿದೆ. ಜುಲೈ ತಿಂಗಳು 2023ರಲ್ಲಿ ಕೊನೆಯ MIUI 12.5 ಅಪ್ಡೇಟ್​​​​​ ಪಡೆದುಕೊಂಡಿದೆ. ಆದರೀಗ ಮುಂದಿನ ದಿನಗಳಲ್ಲಿ ಯಾವುದೇ ನವೀಕರಣವನ್ನು ಮಾಡಲಾಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ ಕೊಟ್ಟ ಬಿಗ್​ ಬಾಸ್! ಕಿತ್ತಾಡಿಕೊಂಡ ಜಗದೀಶ್​​-ಧನ್​ರಾಜ್​

ಇನ್ನು ವಿವೋ ಮತ್ತು iQOO ಸ್ಮಾರ್ಟ್​ಫೋನ್​​ಗಳು ಜೊತೆಗೆ ಗೂಗಲ್​ ಫಿಕ್ಸೆಲ್​ ಆ್ಯಂಡ್ರಾಯ್ಡ್​​ 15 ನವೀಕರಣವನ್ನು ಪಡೆಯುತ್ತಿದೆ. ಜೊತೆಗೆ ಪನ್​ಟಚ್​​OS 15 ಆ್ಯಂಡ್ರಾಯ್ಡ್​​ 15 ಆಧರಿಸಿ ಪ್ರೀಮಿಂಯಂ ವೈಶಿಷ್ಟ್ಯಗಳೊಂದಿಗೆ ಅನಾವರಣಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಕೊ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಬೇಸರದ ಸಂಗತಿ​! ಶಿಯೋಮಿ ತೆಗೆದುಕೊಂಡಿದೆ ಹೀಗೊಂದು ನಿರ್ಧಾರ 

https://newsfirstlive.com/wp-content/uploads/2024/10/Poco.jpg

Load More