newsfirstkannada.com

ಯಶ್​ ಟಾಕ್ಸಿಕ್​ ಮೂವಿಯಲ್ಲಿ ವಿಲನ್ ಯಾರು.. ರಾಕಿ ಭಾಯ್​ ಸಿನಿಮಾದಿಂದ ಬಿಗ್ ಅಪ್​ಡೇಟ್​

Share :

Published July 8, 2024 at 2:58pm

    ಯಶ್ ನಟನೆಯ ಟಾಕ್ಸಿಕ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ

    ತಾರಾಗಣದ ವಿಚಾರವಾಗಿ ಟಾಕ್ಸಿಕ್ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ

    ಟಾಕ್ಸಿಕ್​ನಲ್ಲಿ ಈ ಹೀರೋ ಅಭಿಯನ ಮಾಡೋದು ಪಕ್ಕಾ..?

ರಾಕಿ ಭಾಯ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಆದರೂ ಏನು ಎಂಬುವುದು ಅಭಿಮಾನಿಗಳಲ್ಲಿ ಕುತೂಹಲ ಇದೆ. KGF ಸಿನಿಮಾದ ನಂತರ ಯಶ್ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು ಬೇರೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಟಾಕ್ಸಿಕ್ ಸಿನಿಮಾ ಅಪ್​ಡೇಟ್ ಏನಾದರೂ ಸಿಗಬಹುದಾ ಎಂದು ಫ್ಯಾನ್ಸ್​​ ಕಾತುರದಿಂದ ಇದ್ದಾರೆ. ಇದೀಗ ಲೇಟೆಸ್ಟ್​ ಅಪ್​ಡೇಟ್​ವೊಂದು ಸಿಕ್ಕಿದ್ದು ಮೂವಿಗೆ ವಿಲನ್ ರೋಲ್ ಯಾರೆಂಬುದು ರಿವೀಲ್ ಆಗಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್​.. ಪತಿ ಕೊಡಿಸಿದ ಐಷಾರಾಮಿ ಸ್ಯಾರಿ ಬೆಲೆ ಎಷ್ಟು?

ಈಗಾಗಲೇ ಟಾಕ್ಸಿಕ್ ಮೂವಿಯ ವಿಲನ್ ರೋಲ್ ಫಿಕ್ಸ್ ಆಗಿರುವ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದ ಶೂಟಿಂಗ್​ ಬೇರೆ ಬೇರೆ ಸ್ಥಳಗಳಲ್ಲಿ ಭರದಿಂದ ಸಾಗುತ್ತಿದೆ. ತಾರಾಗಣ ವಿಚಾರವಾಗಿ ಟಾಕ್ಸಿಕ್ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಆದರೂ ಈ ಸಂಬಂಧ ಚಿತ್ರತಂಡದವರು ಎಲ್ಲೂ ಕೂಡ ಅಧಿಕೃತವಾಗಿ ತಾರಾಗಣದ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಕೇಳಿ ಬಂದಿದ್ದವು. ನಿರ್ದೇಶಕಿ ಗೀತಾ ಅವರು ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಮೊಬೈಲ್​ ವಾಲ್​ಪೇಪರ್​ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!

ನಟ ಟೊವಿನೊ ಥಾಮಸ್

ಈ ಮಧ್ಯೆ ಟಾಕ್ಸಿಕ್ ಸಿನಿಮಾದ ಖಳನಾಯಕ ಯಾರು? ಎನ್ನುವ ಕುತೂಹಲದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಮಲಯಾಳಂನ ಖ್ಯಾತ ನಟ ಟೊವಿನೊ ಥಾಮಸ್ ಅವರು ಟಾಕ್ಸಿಕ್​ನಲ್ಲಿ ವಿಲನ್​ ಆಗಿ ಅಭಿನಯ ಮಾಡಲಿದ್ದಾರಂತೆ. ಈ ಸಂಬಂಧ ಟೊವಿನೊ ಥಾಮಸ್ ಅವರ ಜೊತೆ ನಿರ್ದೇಶಕಿ ಒಂದು ಸುತ್ತಿನ ಮಾತಕತೆ ನಡೆಸಿದ್ದಾರೆ. ಇವರೇ ಸಿನಿಮಾದಲ್ಲಿ ನಟಿಸೋದು ಕನ್ಫರ್ಮ್ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಶ್​ ಟಾಕ್ಸಿಕ್​ ಮೂವಿಯಲ್ಲಿ ವಿಲನ್ ಯಾರು.. ರಾಕಿ ಭಾಯ್​ ಸಿನಿಮಾದಿಂದ ಬಿಗ್ ಅಪ್​ಡೇಟ್​

https://newsfirstlive.com/wp-content/uploads/2024/07/YASH_MOVIE_TAXIC.jpg

Load More