newsfirstkannada.com

ಅಪ್ರಾಪ್ತನ ಧಿಮಾಕು.. BMW ಬಾನೆಟ್ ಮೇಲೆ ಕೂತು ರೈಡ್ ವಿಡಿಯೋ ವೈರಲ್‌; ಭಾರೀ ಆಕ್ರೋಶ

Share :

Published May 27, 2024 at 8:58pm

Update May 27, 2024 at 8:51pm

    ಪುಣೆಯಲ್ಲಿ ಅಪ್ರಾಪ್ತನೊಬ್ಬ ಕುಡಿದ ಮತ್ತಿನಲ್ಲಿ ಡಿಕ್ಕಿ ಹೊಡೆದ ಪ್ರಕರಣ

    ಮಹಾರಾಷ್ಟ್ರದ ಕಲ್ಯಾಣ್ ಪ್ರದೇಶದ ಶಿವಾಜಿ ಚೌಕ್​​ನಲ್ಲಿ ನಡೆದ ಘಟನೆ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ಅಪ್ರಾಪ್ತನ ವಿಡಿಯೋ

ಮುಂಬೈ: ಮೊನ್ನೆ ಮೊನ್ನೆಯಷ್ಟೇ ಪುಣೆಯಲ್ಲಿ ಅಪ್ರಾಪ್ತನೊಬ್ಬ ಕುಡಿದ ಮತ್ತಿನಲ್ಲಿ ಪೋರ್ಷೆ ಕಾರು ಚಲಿಸಿಕೊಂಡು ಇಬ್ಬರಿಗೆ ಡಿಕ್ಕಿ ಹೊಡೆದು ಸಾಯಿಸಿದ್ದ. ಆದರೆ ಆ ಸಾವು ಮಾಸುವ ಮುನ್ನವೇ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

ಹೌದು, ಬಿಎಂಡಬ್ಲ್ಯು ಕಾರಿನ ಮೇಲೆ ವ್ಯಕ್ತಿಯೊಬ್ಬನನ್ನು ಬಾನೆಟ್ ಮೇಲೆ ಕುಳಿಸಿಕೊಂಡು ಅಪ್ರಾಪ್ತ ಬಾಲಕ ಚಾಲನೆ ಮಾಡಿದ್ದಾನೆ. ಈ ಘಟನೆಯೂ ಕಲ್ಯಾಣ್ ಪ್ರದೇಶದ ಶಿವಾಜಿ ಚೌಕ್​​ನಲ್ಲಿ ನಡೆದಿದೆ. 17 ವರ್ಷದ ಅಪ್ರಾಪ್ತ ಬಾಲಕ ಬಿಎಂಡಬ್ಲ್ಯು ಕಾರಿನ ಬಾನೆಟ್ ಮೇಲೆ ಕುರಿಸಿಕೊಂಡು ಶಿವಾಜಿ ಚೌಕ್​​ನಲ್ಲಿ ರೌಡ್ಸ್​​ ಹಾಕಿದ್ದಾನೆ.

ಇದನ್ನೂ ಓದಿ: KKR ಟ್ರೋಫಿ ಗೆಲುವಿನ ಹಿಂದಿದ್ದಾರೆ ಇಬ್ಬರು ಮಾಸ್ಟರ್ ಮೈಂಡ್​ಗಳು.. ಗಂಭೀರ್​ ಜೊತೆ ಕೈ ಜೋಡಿಸಿದ್ಯಾರು? ​​​

ಇನ್ನು, 17 ವರ್ಷದ ಬಾಲಕನ ತಂದೆಯ ಹೆಸರಿನಲ್ಲಿ ಕಾರ್ ರಿಜಿಸ್ಟರ್ ಆಗಿತ್ತು. ಹೀಗಾಗಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದ ಶುಭಂ ಮಿತ್ತಲ್, ಕಾರು ಚಲನೆ ಮಾಡಿದ ಅಪ್ರಾಪ್ತ ಹಾಗೂ ಆತನ ತಂದೆಯನ್ನು ಪೊಲೀಸ್​ ಅಧಿಕಾರಿಗಳು ಕೇಸ್​​ ದಾಖಲಿಸಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ರಾಪ್ತನ ಧಿಮಾಕು.. BMW ಬಾನೆಟ್ ಮೇಲೆ ಕೂತು ರೈಡ್ ವಿಡಿಯೋ ವೈರಲ್‌; ಭಾರೀ ಆಕ್ರೋಶ

https://newsfirstlive.com/wp-content/uploads/2024/05/mumbai2.jpg

Load More