newsfirstkannada.com

‘ಯುವ’ ರೆಡಿ.. ಬುಕ್ಕಿಂಗ್​ ಸ್ಟಾರ್ಟ್​! ರಾಜ್​ ಕುಟುಂಬದ ಕುಡಿಯನ್ನು ಬೆಳ್ಳಿ ಪರದೆಯಲ್ಲಿ ಕಾಣಲು ತುದಿಗಾಲಲ್ಲಿ ನಿಂತ ಫ್ಯಾನ್ಸ್

Share :

Published March 27, 2024 at 1:36pm

Update March 27, 2024 at 1:37pm

  ಯುವ ರಾಜ್​ಕುಮಾರ್ ‘ಯುವ’ ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ

  ‘ಯುವ’ ಸಿನಿಮಾ ಬುಕ್ಕಿಂಗ್​ ಪ್ರಾರಂಭ.. ಕಾದುಕುಳಿತ ಅಭಿಮಾನಿ ದೇವ್ರುಗಳು

  29ರಂದು ರಿಲೀಸ್ ಆಗಲಿದೆ ಸಂತೋಷ್​ ಆನಂದ್​​ರಾಮ್ ನಿರ್ದೇಶನ ಸಿನಿಮಾ

ರಾಜ್​ ಕುಟುಂಬದ ಕುಡಿ ಯುವ ರಾಜ್​ಕುಮಾರ್ ಪ್ರಥಮ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಲಿಡುವ ಸಮಯ ಬಂದಿದೆ. ಚೊಚ್ಚಲ ‘ಯುವ’ ಸಿನಿಮಾದ ಮೂಲಕ ಪಾದಾರ್ಪಣೆ​ ಮಾಡುತ್ತಿದ್ದಾರೆ. ಅಂದಹಾಗೆಯೇ ಇದೇ 29 ರಂದು ಯುವ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ನೂತನ ಸಿನಿಮಾಗಾಗಿ ರಾಜ್​ ಕುಟುಂಬ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಯುವ ಬುಕ್ಕಿಂಗ್ ಆರಂಭ

‘ಯುವ’ ಸದ್ಯ ಸ್ಯಾಂಗ್​ ಮತ್ತು ಟ್ರೇಲರ್​ ಮೂಲಕ ಸದ್ದು ಮಾಡಿದೆ. ಕಾಲೇಜು ಸ್ಟೂಡೆಂಟ್​ ಆಗಿ ಯುವರಾಜ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕುತೂಹಲತೆ ಹುಟ್ಟಿಸಿದ ಈ ಸಿನಿಮಾದ ಬುಕ್ಕಿಂಗ್ ಕೂಡ ಆರಂಭಗೊಂಡಿದೆ.​​ ಈಗಾಗಲೇ ಅನೇಕರು ಸಿನಿಮಾ ಟಿಕೆಟ್​ ಕಾಯ್ದಿರಿಸಿಕೊಂಡಿದ್ದಾರೆ.

ಮಾರ್ಚ್​ 28ರ ಮಿಡ್ ನೈಟ್ ಶೋಗೆ ಬೇಡಿಕೆ ಹೆಚ್ಚಾಗಿದ್ದು, ನೂರಕ್ಕೂ ಹೆಚ್ಚು ಕಡೆ ಮಿಡ್ ನೈಟ್ ಶೋಗೆ ಪ್ಲಾನ್ ಮಾಡಲಾಗುತ್ತಿದೆ. ‘ಯುವ’ ಅಭಿಮಾನಿಗಳಂತೂ ನೆಚ್ಚಿನ ನಟನ ಸಿನಿಮಾ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಲೂಸಿಫರ್​-2’ ಸಿನಿಮಾದಲ್ಲಿ ಶಿವಣ್ಣ? ಮಾಲಿವುಡ್​ ನಟ ಪೃಥ್ವಿರಾಜ್‌ ಸುಕುಮಾರನ್ ಕಡೆಯಿಂದ ಆಹ್ವಾನ!

ಇನ್ನು ‘ಯುವ’  ಸಂತೋಷ್​ ಆನಂದ್​​ರಾಮ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಹೊಂಬಾಳೆ ಬ್ಯಾನರ್​ನಡಿ ಈ ಸಿನಿಮಾ ಮೂಡಿ ಬಂದಿದೆ. ಮಾರ್ಚ್​ 29ಕ್ಕೆ ರಾಜ್ಯಾದ್ಯಂತ ರಿಲೀಸ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಯುವ’ ರೆಡಿ.. ಬುಕ್ಕಿಂಗ್​ ಸ್ಟಾರ್ಟ್​! ರಾಜ್​ ಕುಟುಂಬದ ಕುಡಿಯನ್ನು ಬೆಳ್ಳಿ ಪರದೆಯಲ್ಲಿ ಕಾಣಲು ತುದಿಗಾಲಲ್ಲಿ ನಿಂತ ಫ್ಯಾನ್ಸ್

https://newsfirstlive.com/wp-content/uploads/2024/03/Yuva-1.jpg

Load More