ಔರಾಳನ್ನು ಬರಮಾಡಿಕೊಂಡ ಯುವರಾಜ್ ಸಿಂಗ್ ದಂಪತಿ
2ನೇ ಮಗುವಿಗೆ ಜನ್ಮ ನೀಡಿದ ಯುವಿ ಪತ್ನಿ ಹ್ಯಾಜೆಲ್ ಕೀಚ್
ಯುವರಾಜ್ ಸಿಂಗ್ 2016ರಲ್ಲಿ ಹ್ಯಾಜೆಲ್ ಕೀಚ್ರನ್ನ ವಿವಾಹವಾದರು
ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪತ್ನಿ ಹ್ಯಾಜೆಲ್ ಕೀಚ್ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಸಿಕ್ಸರ್ ಕಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯುವರಾಜ್ ಸಿಂಗ್ 2016ರಲ್ಲಿ ಹ್ಯಾಜೆಲ್ ಕೀಚ್ರನ್ನ ವಿವಾಹವಾದರು. ಕಳೆದ ವರ್ಷ ಈ ಜೋಡಿ ಓರಿಯನ್ ಎಂಬ ಗಂಡು ಮಗುವನ್ನು ಸ್ವಾಗತಿಸಿದ್ದರು. ಆದರೀಗ ಈ ದಂಪತಿ ಔರಾ ಎಂಬ ಹೆಣ್ಣು ಮಗುವನ್ನು ಮನೆಗೆ ಸ್ವಾಗತಿಸಿದ್ದಾರೆ.
View this post on Instagram
ಸಿಕ್ಸರ್ ಕಿಂಗ್ ಯುವರಾಜ್ ಇನ್ಸ್ಟಾದಲ್ಲಿ ಮಗಳು ಔರಾಳ ಫೋಟೋ ಹಂಚಿಕೊಂಡಿದ್ದು, ‘ನಮ್ಮ ಕುಟುಂಬ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದು, ಹೆಚ್ಚು ಸಂತೋಷದಾಯಕವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ