ನಮಗೆ ಕಾಣಿಸದ ಅಪರೂಪದ ಖಗೋಳ ವಿದ್ಯಮಾನ
ಇದೊಂದು ವಿಸ್ಮಯ ಆಗಾಗ ಭೂಮಿ ಮೇಲೆ ನಡೆಯುತ್ತೆ
ವರ್ಷದಲ್ಲಿ 2 ಬಾರಿ ಸಿಲಿಕಾನ್ ಸಿಟಿಯಲ್ಲಿ ಶೂನ್ಯ ನೆರಳು
ಬೆಂಗಳೂರು: ಸರಿಯಾಗಿ 12 ಗಂಟೆ 24 ನಿಮಿಷಕ್ಕೆ ಸಿಲಿಕಾನ್ ಸಿಟಿಯಲ್ಲಿ ಶೂನ್ಯ ನೆರಳು 2 ನಿಮಿಷ ಗೋಚರವಾಗಿದೆ ಎಂದು ಜವಾಹರ್ ಲಾಲ್ ತಾರಾಗಣ ಮಾಹಿತಿ ನೀಡಿದೆ.
ಈ ಬಗ್ಗೆ ಹಿರಿಯ ವಿಜ್ಞಾನಿ ಆನಂದ್ ಅವರು ಮಾಹಿತಿ ಕೊಟ್ಟಿದ್ದು, ಇದು ಸಾಮಾನ್ಯವಾಗಿ ಎಲ್ಲ ಪ್ರದೇಶದಲ್ಲಿಯೂ ಈ ರೀತಿಯ ವಿಸ್ಮಯ ನಡೆಯುತ್ತಲೇ ಇರುತ್ತದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ 2 ಬಾರಿ ಶೂನ್ಯ ನೆರಳು ಗೋಚರವಾಗಿರುವುದು ವಿಶೇಷವಾಗಿದೆ. ಇಂದು ಸರಿಯಾಗಿ 12 ಗಂಟೆ 24 ನಿಮಿಷಕ್ಕೆ ಝೀರೋ ಶಾಡೋ 2 ನಿಮಿಷ ಕಾಣಿಸಿಕೊಂಡಿದೆ. ಪ್ರತಿ ನಿತ್ಯವು ಸೂರ್ಯ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಹೋದಾಗ ನಮ್ಮ ನೆರಳು ಬೀಳುವ ಜಾಗ ಸಹ ಬದಲಾಗುತ್ತದೆ ಎಂದರು.
ಇದೇ ವರ್ಷ ಏಪ್ರಿಲ್ 25 ರಂದು ಕೂಡ ಬೆಂಗಳೂರಿನಲ್ಲಿ ಶೂನ್ಯ ನೆರಳು ಸಂಭವಿಸಿತ್ತು. ಅದೇ ಇವತ್ತು ಕೂಡ ಝೀರೋ ಶ್ಯಾಡೋ ಕಾಣಿಸಿಕೊಂಡಿದೆ. ಝೀರೋ ಶ್ಯಾಡೋ ದಿನದಂದು ಸೂರ್ಯ ನೇರವಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ. ಈ ಸಮಯದಲ್ಲಿ ಭೂಮಿಯ ಮೇಲ್ಮೈಯಲ್ಲಿ ಯಾವುದೇ ನೆರಳು ಕಾಣಿಸದು. ಸೂರ್ಯನು ಆಕಾಶದಲ್ಲಿ ತನ್ನ ಅತ್ಯಧಿಕ ಎತ್ತರಕ್ಕೆ ತಲುಪುವಾಗ ಮತ್ತು ನಮ್ಮ ಮೇಲೆ ನೇರವಾಗಿ ಇರುವಾಗ ಈ ವಿದ್ಯಮಾನ ಸಂಭವಿಸುತ್ತದೆ.
ನಮ್ಮ ನೆರಳು ನಮಗೇ ಕಾಣಿಸೋದಿಲ್ಲ.. ಬೆಂಗಳೂರಲ್ಲಿ ಶೂನ್ಯ ನೆರಳು ವೀಕ್ಷಣೆ#Bengaluru #ZeroShadowDay #ZeroShadow #NewsFirstKannada pic.twitter.com/iYGSHPzcRs
— NewsFirst Kannada (@NewsFirstKan) August 18, 2023
ಏನಿದು ಶೂನ್ಯ ನೆರಳು ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ