200 ರೂಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್ ಇದು
ಹದಿನಾಲ್ಕು OTT ಫ್ಲಾಟ್ಫಾರ್ಮ್ಗಳಿಗೆ ಉಚಿತ ಪ್ರವೇಶ
ಅತಿ ಲಾಭಕರ ಯೋಜನೆಗಳ ಮೊರೆ ಹೋಗುತ್ತಿದ್ದಾರೆ ಗ್ರಾಹಕರು
ಬಿಎಸ್ಎನ್ಎಲ್, ಜಿಯೋ, ಏರ್ಟೆಲ್ ಪ್ಲಾನ್ಗಳ ಪೈಪೋಟಿಯ ನಡುವೆ ವೊಡಾಫೋನ್ ಕಂಪನಿಯು ತನ್ನ ಯೋಜನೆ ಮೂಲಕ ಗಮನ ಸೆಳೆದಿದೆ. ಅತಿ ಕಡಿಮೆ ಬೆಲೆಯ ಮತ್ತು ಹೆಚ್ಚು ಬೆನಿಫಿಟ್ ನೀಡುತ್ತಿದೆ. ಹೀಗಾಗಿ ಗ್ರಾಹಕರು ಅತಿ ಲಾಭಕರ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ ಬೆನಿಫಿಟ್ಸ್ಗಳನ್ನು ಆನಂದಿಸುತ್ತಿದ್ದಾರೆ.
ಬಹುತೇಕರು 200 ರೂಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್ ಮೊರೆ ಹೋಗುತ್ತಿದ್ದಾರೆ. ಆದರೆ ಕೆಲವೊಂದು ಪ್ಲಾನ್ಗಳು ಕಡಿಮೆ ಬೆನಿಫಿಟ್ಸ್ ನೀಡುತ್ತಿವೆ. ಇದರ ನಡುವೆ ವೊಡಾಫೋನ್ ಐಡಿಯಾ ಕಂಪನಿಯ 154 ರೂಪಾಯಿಯ ಪ್ಲಾನ್ ಅನೇಕ ಗ್ರಾಹಕರ ಮನಗೆದ್ದಿದೆ.
ಇದನ್ನೂ ಓದಿ: 50MP, 8MP ಕ್ಯಾಮೆರಾ, 55000mAh ಬ್ಯಾಟರಿ.. ಇಂದು ಬಜೆಟ್ ಬೆಲೆಯ Vivo T3 Pro 5G ಸ್ಮಾರ್ಟ್ಫೋನ್ ರಿಲೀಸ್!
ವೊಡಾಫೋನ್ 154 ರೂಪಾಯಿಯ ಪ್ಲಾನ್ ಡೇಟಾ ಯೋಜನೆಯನ್ನು ಮಾತ್ರ ನೀಡುತ್ತಿದೆ. ಕರೆ ಮತ್ತು ಎಸ್ಎಮ್ಎಸ್ ಪ್ರಯೋಜನ ನೀಡುವುದಿಲ್ಲ. ಒಂದು ಬಾರಿ ರೀಚಾರ್ಜ್ ಮಾಡಿದ್ರೆ ಸಾಕು 14 ಓಟಿಟಿ ಸೇವೆಗಳ ಪ್ರಯೋಜನವನ್ನು ಒದಗಿಸುತ್ತದೆ. ಇದರಿಂದಲೇ ಈ ಪ್ಲಾನ್ ಹಲವರ ಮನಗೆದ್ದಿದೆ.
ಇದನ್ನೂ ಓದಿ:ದರ್ಶನ್ ರಾಜಾತಿಥ್ಯಕ್ಕೆ ಖತರ್ನಾಕ್ ಪ್ಲಾನ್; ಫೇಮಸ್ ಮಿಲ್ಟ್ರಿ ಹೋಟೆಲ್ನಿಂದಲೇ ಬಿರಿಯಾನಿ ಸಪ್ಲೈ!
ವೊಡಾಫೋನ್ ಐಡಿಯಾ ಯೋಜನೆಯು ಸಿನಿಮಾ ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ. ಈ ಪ್ಲಾನ್ ರೀಚಾರ್ಜ್ ಮಾಡಿದ್ರೆ ಝೀ5, ಸೋನಿಲೈವ್, ಪ್ಲೇಫಿಕ್ಸ್, ಫಾನ್ಕೋಡ್, ಆಜ್ ತಕ್, ಮನೋರಮಾಮ್ಯಾಕ್ಸ್ ಸೇರಿದಂತೆ ಕೆಲವು ಓಟಿಟಿಗಳಿಗೆ ಉಚಿತ ಪ್ರವೇಶ ಒದಗಿಸುತ್ತಿದೆ. 2ಜಿಬಿ ಡೇಟಾ ಒದಗಿಸುವ ಈ ಪ್ಲಾನ್ ಒಂದು ತಿಂಗಳ ಮಾನ್ಯತೆ ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ