newsfirstkannada.com

5 ವರ್ಷದ ಬಾಲಕಿ ಮೇಲೆ ಡೇಂಜರಸ್​ ನಾಯಿಗಳ ಡೆಡ್ಲಿ ಅಟ್ಯಾಕ್; ಆಮೇಲೇನಾಯ್ತು?​

Share :

Published May 7, 2024 at 5:59am

    ಪಾರ್ಕ್​​ಗೆ ಬಂದಿದ್ದ ಬಾಲಕಿಯ ಮೇಲೆ ನಾಯಿಗಳು ದಾಳಿ

    ರಾಟ್‌ವೀಲರ್ ದಾಳಿಯಿಂದ ಗಾಯಗೊಂಡಿರುವ ಬಾಲಕಿ

    ನಾಯಿಗಳಿಗೆ ನಂಜು ಇಲ್ಲದಂತೆ ಕ್ರಿಮಿನಾಶಕ ಮಾಡಿಸಿಲ್ವಾ.?

ಚೆನ್ನೈ: 5 ವರ್ಷದ ಬಾಲಕಿಯ ಮೇಲೆ ಎರಡು ರಾಟ್‌ವೀಲರ್ ನಾಯಿಗಳು ಭಯಾನಕವಾಗಿ ದಾಳಿ ಮಾಡಿರುವ ಘಟನೆ ಚೆನ್ನೈ ನಗರದ ಸಾವಿರ ದೀಪಗಳ ಪ್ರದೇಶದಲ್ಲಿನ ಪಾರ್ಕ್​ನಲ್ಲಿ ನಡೆದಿದೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಯಿಗಳ ಮಾಲೀಕನನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಾವಿರ ದೀಪಗಳ ಪ್ರದೇಶದಲ್ಲಿರುವ ಉದ್ಯಾನವನದ ಸೆಕ್ಯೂರಿಟಿ ಗಾರ್ಡ್​ ತನ್ನ ಮಗಳು ಸುದಕ್ಷಳನ್ನು ಕರೆದುಕೊಂಡು ಬಂದಿದ್ದನು. ಈ ವೇಳೆ ಎರಡು ರಾಟ್‌ವೀಲರ್ ನಾಯಿಗಳು ಬಾಲಕಿಯ ಮೇಲೆ ದಾಳಿ ಮಾಡುವಾಗ ಮಾಲೀಕ ಅಲ್ಲೇ ಇದ್ದರು ಬಿಡಿಸಲು ಬರಲಿಲ್ಲ. ಹೀಗಾಗಿ ನಾಯಿಗಳು ಮಾರಾಣಾಂತಿಕವಾಗಿ ದಾಳಿ ಮಾಡಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 120-130 ವರ್ಷ ಜೀವಿಸಬಹುದು.. ವಯಸ್ಸು ಜಾಸ್ತಿ ಮಾಡೋ ಔಷಧ ಸಂಶೋಧನೆ; ವಿಜ್ಞಾನಿಗಳು ಹೇಳಿದ್ದೇನು?

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್‌.. ವಾರವಿಡೀ ಮತ್ತೆ ಮಳೆರಾಯನ ಅಬ್ಬರ; ಎಲ್ಲಿ? ಯಾವಾಗ?

ಇನ್ನು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಯಿಗಳ ಮಾಲೀಕನು ಅವುಗಳಿಗೆ ನಂಜು ಇಲ್ಲದಂತೆ ಕ್ರಿಮಿನಾಶಕ ಮಾಡಿಸಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಪೊಲೀಸರು ಈ ಸಂಬಂಧ ನಾಯಿಗಳ ಮಾಲೀಕ ಹಾಗೂ ಅವುಗಳನ್ನು ನೋಡಿಕೊಳ್ಳುತ್ತಿದ್ದ ಇನ್ನಬ್ಬರ ಮೇಲೆ ಕೇಸ್ ದಾಖಲು ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ವರ್ಷದ ಬಾಲಕಿ ಮೇಲೆ ಡೇಂಜರಸ್​ ನಾಯಿಗಳ ಡೆಡ್ಲಿ ಅಟ್ಯಾಕ್; ಆಮೇಲೇನಾಯ್ತು?​

https://newsfirstlive.com/wp-content/uploads/2024/05/DOG_1.jpg

Load More