ಅನುಶ್ರೀ ಮಡಿವಾಳರ್ (7) ಶವವಾಗಿ ಪತ್ತೆಯಾದ ಬಾಲಕಿ ಈಕೆ
ಆಟ ಆಡಲು ಅಂತಾ ಮನೆಯಿಂದ ಹೋಗಿದ್ದ ಅನುಶ್ರೀ ನಾಪತ್ತೆ
ಸ್ಥಳಕ್ಕೆ ಭೇಟಿ ಕೊಟ್ಟ ಕೊಪ್ಪಳ ಗ್ರಾಮೀಣಾ ಠಾಣೆಯ ಪೊಲೀಸರು
ಕೊಪ್ಪಳ: ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರೋ ಘಟನೆ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನಡೆದಿದೆ. ಅನುಶ್ರೀ ಮಡಿವಾಳರ್ (7) ಶವವಾಗಿ ಪತ್ತೆಯಾದ ಬಾಲಕಿ.
ಇದನ್ನೂ ಓದಿ: ಕತ್ತೆಗಳ ಹಾಲಿನಿಂದ ಲಕ್ಷ.. ಲಕ್ಷ ಹಣ ಸಂಪಾದನೆ.. ಈ ವ್ಯಕ್ತಿಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಡಿಮ್ಯಾಂಡ್
ಏಪ್ರಿಲ್ 19ರಂದು ಮಧ್ಯಾಹ್ನ ಆಟ ಆಡಲು ಅಂತಾ ಹೋಗಿದ್ದ ವೇಳೆ ಅನುಶ್ರೀ ಕಾಣೆಯಾಗಿದ್ದಳು. ಆದರೆ ಇಂದು ಮನೆಯ ಹತ್ತಿರದ ಪಾಳು ಮನೆಯಲ್ಲಿ ಅನುಶ್ರೀ ಶವವಾಗಿ ಪತ್ತೆಯಾಗಿದ್ದಾಳೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕೊಪ್ಪಳ ಗ್ರಾಮೀಣಾ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯನ್ನು ಕೊಲೆ ಮಾಡಿದ ಹಂತಕರ ಚೀಲದಲ್ಲಿ ಮೂಟೆ ಬಿಸಾಡಿದ್ದಾರೆ ಎಂದು ಶಂಕಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ