ಸಂಗೀತಾಗೆ ಮೈಚೋಡ್ ಆಗಿ ವರ್ತನೆ ಮಾಡಲು ಬರುವುದಿಲ್ಲ-ತನಿಷಾ
ಬಿಗ್ ಮನೆಯಿಂದ ರಾತ್ರೋರಾತ್ರಿ ಎಲಿಮಿನೇಟ್ ಆದ ಸ್ಪರ್ಧಿ ಇವರೇ
ಎಲಿಮಿನೇಟ್ ಆದ ವಿಚಾರ ಕೇಳಿ ತನಿಷಾ ಅಭಿಮಾನಿಗಳಿಗೆ ನಿರಾಸೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಫಿನಾಲೆಗೆ ಒಂದು ಬಾರ ಬಾಕಿ ಉಳಿದಿದೆ. ಇನ್ನೇನು ತನಿಷಾ ಫಿನಾಲೆಗೆ ಎಂಟ್ರಿ ಕೊಡುತ್ತಾರೆ ಎಂಬ ಹೊತ್ತಲ್ಲೇ ಬಿಗ್ಬಾಸ್ ಮನೆಯಿಂದ ರಾತ್ರೋರಾತ್ರಿ ಎಲಿಮಿನೇಟ್ ಆಗಿಬಿಟ್ಟರು. ಇದರಿಂದ ತನಿಷಾ ಅಭಿಮಾನಿಗಳು ಭಾರೀ ನಿರಾಸೆ ಉಂಟು ಮಾಡಿತ್ತು.
ಇದನ್ನು ಓದಿ: ಟ್ಯೂಷನ್ನಲ್ಲಿ ಶಿಕ್ಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ; ಪೋಷಕರ ಕಣ್ಣೀರು
ಬಿಗ್ಬಾಸ್ ಶುರುವಾದಾಗಿನಿಂದ ಸ್ನೇಹಿತರಾಗಿದ್ದ ತನಿಷಾ ಹಾಗೂ ಸಂಗೀತಾ ದಿನ ಕಳೆದಂತೆ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದರು. ಬಳಿಕ ಸಂಗೀತಾ ಅವರು ತನಿಷಾ ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದ್ದರು ಕೂಡ ಅದು ಸಾಧ್ಯವಾಗುತ್ತಿರಲಿಲ್ಲ. ಇನ್ನು ಬಿಗ್ ಮನೆಯಿಂದ ಆಚೆ ಬಂದ ಬಳಿಕ ನ್ಯೂಸ್ಫಸ್ಟ್ನೊಂದಿಗೆ ತಮ್ಮಗೆ ಆದ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ಸಂಗೀತಾ ಅವರದ್ದು ಚೈಲ್ಡ್ ಬುದ್ಧಿ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತಾಡಿದ ತನಿಷಾ ಸಂಗೀತಾ ಅವರು ನಮ್ಮ ತಂಡದಲ್ಲಿ ನಮ್ಮಿಂದ ಏನನ್ನೋ ಎಕ್ಸ್ಪೆಕ್ಟ್ ಮಾಡುತ್ತಿದ್ದರು. ನಾವು ಅವರನ್ನು ಒಂದು ರೀತಿ ಮಗು ತರ ನೋಡಿಕೊಳ್ಳುತ್ತಿದ್ದೇವು. ಏಕೆಂದರೆ ಅವರದ್ದೂ ಚೈಲ್ಡ್ ಬುದ್ಧಿ. ಅವರಿಗೆ ಮೈಚೋಡ್ ಆಗಿ ವರ್ತನೆ ಮಾಡಲು ಬರುವುದಿಲ್ಲ. ಅವರು ಯಾವುದಾದರೂ ಒಂದು ವಿಚಾರ ಬಗ್ಗೆ ಮಾತಾಡುತ್ತಿದ್ದಾಗ ಏನ್ ಹೇಳಬೇಕು ಎಂದು ಗೊತ್ತಾಗಲ್ಲ. ಸಣ್ಣ ವಿಚಾರವನ್ನು ದೊಡ್ಡದಾಗಿ ಮಾಡುತ್ತಿದ್ದರು. ಆದರೆ ಅವರ ವಿಚಾರಕ್ಕೆ ನಾನು ದೊಡ್ಡದಾಗಿ ಮಾಡುತ್ತಾ ಇರಲಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ