newsfirstkannada.com

×

ಹೇ ನವಿಲೇ.. ಹೆಣ್ಣವಿಲೇ.. ಬಿಗ್​ಬಾಸ್​ ‘ಬೆಂಕಿ’ ಪೋಸ್‌ಗೆ ಫಿದಾ ಆದ ಫ್ಯಾನ್ಸ್; ಫೋಟೋ ಇಲ್ಲಿದೆ!

Share :

Published February 27, 2024 at 5:18pm

Update February 27, 2024 at 5:21pm

    ಕ್ಯಾಮರಾನೇ ನಾಚಿ ನೀರಾಗುವಂತೆ ಪೋಸ್ ಕೊಟ್ಟ ತನಿಷಾ ಕುಪ್ಪಂಡಾ

    ನಿಜವಾಗಲೂ ನೀವೂ ಬೆಂಕಿನೇ, ಅದ್ಭುತವಾದ ಫೋಟೋ ಎಂದ ನೆಟ್ಟಿಗರು

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಫೋಟೋಶೂಟ್​

ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿ ತನಿಷಾ ಕುಪ್ಪಂಡ ಬಿಗ್ ಮನೆಯಿಂದ ಆಚೆ ಬಂದ್ಮೇಲೆ ತಮ್ಮ ಪರ್ಸನಲ್ ಲೈಫಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತನಿಷಾ ಅಭಿಮಾನಿಗಳ ಪಾಲಿಗೆ ಬೆಂಕಿ ಎಂದೇ ಮನಸ್ಸಿಗೆ ಹತ್ತಿರವಾಗಿ ಬಿಟ್ಟಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಫ್ರೆಂಡ್​ಶಿಪ್ ಮನೆಯಿಂದ ಆಚೆ ಕೂಡ ಇನ್ನೂ ಸ್ಟ್ರಾಂಗ್ ಆಗಿ ಇದ್ದು, ಆಗಾಗ ಪ್ರೊಫೆಷನಲ್ ಕೆಲಸದ ವಿಚಾರಗಳಲ್ಲಿ ಭೇಟಿ ಆಗುತ್ತಲೆ ಇರುತ್ತಾರೆ.

View this post on Instagram

A post shared by Tanisha Kuppanda (@tanishakuppanda)

ಇದನ್ನು ಓದಿ:ಟಾಲಿವುಡ್​​​ ನಿರ್ದೇಶಕ ಕ್ರಿಶ್​​ ವಿರುದ್ಧ ಡ್ರಗ್ಸ್​​ ಕೇಸ್; ತೆಲುಗು ಖ್ಯಾತ ನಟ-ನಟಿಯರಿಗೆ ಬಂಧನದ ಭೀತಿ! 

ಸದ್ಯ ತನಿಷಾ ಕುಪ್ಪಂಡಾ ಅವರು ಟ್ರೆಡಿಷನಲ್ ಲುಕ್​ನಲ್ಲಿ ಮಸ್ತ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಆ ಫೋಟೋದಲ್ಲಿ ತನಿಷಾ ಕುಪ್ಪಂಡ ಮೀರ ಮೀರ ಮಿಂಚಿದ್ದಾರೆ. ಹೌದು ಲಂಗ ದಾವಣಿ ಹಾಕಿ ಕ್ಯಾಮೆರಾಗೆ ಸಖತ್ ಪೋಸ್ ಕೊಟ್ಟಿದ್ದಾರೆ. ಹಳದಿ, ಹಸಿರು ಬಣ್ಣದ ಬಟ್ಟೆಗೆ ಪಿಂಕ್ ಕಲರ್ ದುಪ್ಪಟ್ಟ ಹಾಕಿ ಸ್ಟೈಲ್ ಮಾಡಿ ಕ್ಯಾಮರಾನೇ ನಾಚಿ ನೀರಾಗುವಂತೆ ಪೋಸ್ ನೀಡಿದ್ದಾರೆ. ಇದರ ಜೊತೆಗೆ ನವಿಲಿನ ಕಾಸ್ಟ್ಯೂಮ್​ನಲ್ಲಿ ಸಿಕ್ಕಾಪಟ್ಟೆ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನೂ, ತನಿಷಾ ಅವರ ಬಗ್ಗೆ ಮತ್ತೊಂದು ವಿಷಯ ಏನಪ್ಪ ಅಂದ್ರೆ, ಕಾರ್ತಿಕ್ ಮುಂದಿನ ಸಿನಿಮಾವನ್ನ ತನಿಷಾ ಕುಪ್ಪಂಡ ನಿರ್ಮಾಣ ಮಾಡಲಿದ್ದಾರೆ ಅಂತ ಗಾಳಿ ಸುದ್ದಿ ಇದೆ. ಇದೇನಾದ್ರೂ ನಿಜಾನೇ ಆದ್ರೆ, ಕಾರ್ತಿಕ್ ಹಾಗೂ ತನಿಷಾ ಬಾಡಿಂಗ್ ಮತ್ತಷ್ಟು ಗಟ್ಟಿಯಾಗಲಿದೆ. ಸದ್ಯ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಈ ಫೋಟೋ ನೋಡಿದ ನೆಟ್ಟಿಗರು ನಿಜವಾಗಲೂ ನೀವೂ ಬೆಂಕಿನೇ, ಅದ್ಭುತಾದ ಫೋಟೋ, ಬ್ಯೂಟಿಫುಲ್​ ಆಗಿ ಕಾಣುತ್ತಿದ್ದೀರಿ, ನಮ್ಮ ಬೆಂಕಿ ನವಿಲು ಅಂತಾ ಕಾಮೆಂಟ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೇ ನವಿಲೇ.. ಹೆಣ್ಣವಿಲೇ.. ಬಿಗ್​ಬಾಸ್​ ‘ಬೆಂಕಿ’ ಪೋಸ್‌ಗೆ ಫಿದಾ ಆದ ಫ್ಯಾನ್ಸ್; ಫೋಟೋ ಇಲ್ಲಿದೆ!

https://newsfirstlive.com/wp-content/uploads/2024/02/tanish.jpg

Load More