ಸಾಮಾಜಿಕ ಜಾಲತಾಣಲ್ಲಿ ಸಖತ್ ಫೇಮಸ್ ಆಗಿದ್ದ ರೀಲ್ಸ್ ಸ್ಟಾರ್ ಸೋನು ಗೌಡ
ದತ್ತು ಪಡೆದ ಕೇಸ್ ವಿಚಾರಣೆಗೆಂದು 4 ದಿನ ಸೋನು ಗೌಡ ಪೊಲೀಸ್ ಕಸ್ಟಡಿಗೆ
ನಾಳೆ ಸೋನು ಗೌಡರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ವಿಚಾರಣೆ
ಬೆಂಗಳೂರು: ಸಾಮಾಜಿಕ ಜಾಲತಾಣಲ್ಲಿ ಸಖತ್ ಫೇಮಸ್ ಆಗಿದ್ದ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ ಗೌಡ ಅವರು ಅನಧಿಕೃತವಾಗಿ ತಮ್ಮ ಮನೆಯಲ್ಲಿ ಮಗು ದತ್ತು ಪಡೆದುಕೊಂಡು ಇಟ್ಟುಕೊಂಡಿದ್ದರು. ಹೀಗಾಗಿ ಇದೇ ಆರೋಪದ ಅಡಿ ಪೊಲೀಸರು ಸೋನು ಗೌಡರನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ಬಳಿಕ ಕೋರ್ಟ್ ಮುಂದೆಯೂ ಹಾಜರು ಪಡಿಸಿದ್ದಾರೆ.
ಇದನ್ನು ಓದಿ: ಮಗು ದತ್ತು ಪಡೆದ ಕೇಸ್.. ಸೋನು ಶ್ರೀನಿವಾಸ್ ಗೌಡಗೆ 4 ದಿನ ಪೊಲೀಸ್ ಕಸ್ಟಡಿ; ಮುಂದೇನು?
ಕೋರ್ಟ್ಗೆ ಹಾಜರಾದ ಬಳಿಕ ಮೊದಲು ಪ್ರತಿಕ್ರಿಯೆ ನೀಡಿದ ಸೋನು ಗೌಡ ಅವರು ಕಾನೂನಿನ ಮೂಲಕವೇ ತನಿಖೆ ನಡೆಯುತ್ತಿದೆ. ಯಾವುದೇ ರೀತಿಯಲ್ಲೂ ಸಮಸ್ಯೆ ಇಲ್ಲ. ಒಂದು ಹುಡುಗಿಯನ್ನ ರಕ್ಷಿಸಲು ಕರೆದುಕೊಂಡು ಬಂದಿದ್ದೆ. ಆ ಹುಡುಗಿ ಸೇಫ್ ಆಗಿದ್ದಾಳೆ ಆರಾಮಾಗಿದ್ದಾಳೆ ಎಂದು ಹೇಳಿದ್ದಾರೆ.
ಸದ್ಯ ಸೋನು ಶ್ರೀನಿವಾಸ್ ಗೌಡರನ್ನು ಪೊಲೀಸರು ನೃಪತುಂಗ ರಸ್ತೆಯ ಬೆಂಗಳೂರು ಗ್ರಾಮಾಂತರ CJM ಕೋರ್ಟ್ಗೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗೆಂದು 4 ದಿನ ಸೋನು ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಸ್ಥಾನದಲ್ಲಿರೋ ಸೋನು ಗೌಡ ಸದ್ಯಕ್ಕೆ ಮಹಿಳಾ ಸಾಂತ್ವನ ನಿಲಯ ಆಶ್ರಯ ಪಡೆಯಲಿದ್ದಾರೆ. ನಾಳೆ ಸೋನು ಗೌಡರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ