ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆರ್ಸಿಬಿ
ವಿರಾಟ್ ಕೊಹ್ಲಿ ನಿಜವಾಗಲೂ ಔಟಾದ್ರಾ? ಅಥವಾ ಅದು ಬೌಂಡರಿಯೇ?
ಕೊಹ್ಲಿ ಔಟ್ ವಿಚಾರದಲ್ಲಿ ಅಂಪೈರ್ ಕನ್ಫ್ಯೂಸ್ ಆಗಿದ್ದೇಕೆ? ತೀರ್ಪೇನು?
ಇಂದು ಚೆನ್ನೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್ ಮಾಡುತ್ತಿದೆ.
ಇನ್ನು, ಆರ್ಸಿಬಿ ಪರ ಓಪನಿಂಗ್ ಮಾಡಿದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಚ್ಚರಿ ರೀತಿಯಲ್ಲಿ ಔಟ್ ಆಗಿದ್ದಾರೆ. ಮುಸ್ತಾಫಿಜುರ್ ಬೌಲಿಂಗ್ನಲ್ಲಿ ಸಿಕ್ಸ್ ಹೊಡೆಯಲು ಹೋದ ಕೊಹ್ಲಿಯದ್ದು ಫೋರಾ ಅಥವಾ ಔಟಾ ಎಂದು ಅಂಪೈರ್ ಕನ್ಫ್ಯೂಸ್ ಆದರು.
WHAT A CATCH TO GET RID OFF VIRAT KOHLI ♥️😳#Dhoni #ViratKohli #CSKvsRCB #TATAIPL2024 pic.twitter.com/M37twac0vI
— Abdul Muqeet (@mr_muqeet17) March 22, 2024
ಇನ್ನು, ರಹಾನೆ ಕ್ಯಾಚ್ ಹಿಡಿದು ಇನ್ನೇನು ಬೌಂಡರಿಗೆ ಬೀಳಬೇಕಿತ್ತು ಎನ್ನುವಷ್ಟರಲ್ಲಿ ಬಾಲ್ ಎಸೆದರು. ಆಗ ಅಲ್ಲೇ ಇದ್ದ ರಾಚಿನ್ ರವೀಂದ್ರ ಕ್ಯಾಚ್ ಹಿಡಿದು ಔಟ್ ಮಾಡಿದ್ರು. ಮೊದಲು ಬೌಂಡರಿ ನೀಡಿದ್ದ ಅಂಪೈರ್ ಬಳಿಕ ಔಟ್ ಕೊಟ್ಟರು. ಕೊಹ್ಲಿ 20 ಬಾಲ್ನಲ್ಲಿ 1 ಸಿಕ್ಸರ್ನೊಂದಿಗೆ 21 ರನ್ ಗಳಿಸಿದ್ರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು.
ಇದನ್ನೂ ಓದಿ: ಫಾಫ್ ಭರ್ಜರಿ ಬ್ಯಾಟಿಂಗ್.. ಆರ್ಸಿಬಿಗೆ ಕೈಕೊಟ್ಟ ಪಾಟಿದಾರ್, ಮ್ಯಾಕ್ಸಿ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ