4 ರನ್ನಿಂದ ಜಯ ಗಳಿಸಿದ ಶಾರುಖ್ ಖಾನ್ ಮಾಲಿಕತ್ವದ ತಂಡ
ಈ ಹಿಂದೆಯು ಒಮ್ಮೆ ಶಾರುಖ್ ಖಾನ್ ಇಂಥದ್ದಕ್ಕೆ ಸುದ್ದಿಯಾಗಿದ್ದರು
ವಿಐಪಿ ಬಾಕ್ಸ್ನಲ್ಲಿರುವಾಗ ಶಾರುಖ್ ಖಾನ್ ಸೆಗರೇಟ್ ಸೇದಿದ್ರಾ..?
ಜಿದ್ದಾಜಿದ್ದಿನ ಹೋರಾಟದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಕೊನೆಯದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ 4 ರನ್ಗಳಿಂದ ಜಯಭೇರಿ ಬಾರಿಸಿತು. ಆದರೆ ಈ ಪಂದ್ಯದ ಟೆನ್ಷನ್ನಲ್ಲಿ ಬಿದ್ದ ಬಾಲಿವುಡ್ ಸ್ಟಾರ್ ಹಾಗೂ ಕೆಕೆಆರ್ ಟೀಮ್ ಮಾಲೀಕ ಶಾರುಖ್ ಖಾನ್ ಅವರು ಗ್ಯಾಲರಿಯಲ್ಲಿ ಸಿಗರೇಟ್ ಸೇದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನ 4ನೇ ಪಟ್ಟಿಯಲ್ಲೂ ಆ 4 ಲೋಕಸಭಾ ಕ್ಷೇತ್ರಗಳು ಪೆಂಡಿಂಗ್.. ಕೋಲಾರಕ್ಕಾಗಿ ‘ಕೈ’ಯಲ್ಲಿ ಬಿಗ್ ಫೈಟ್
ಈಡನ್ ಗಾರ್ಡನ್ಸ್ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯ ಭಾರೀ ಪೈಪೋಟಿಗೆ ಕಾರಣವಾಗಿತ್ತು. ಕೊನೆ ಓವರ್ವರೆಗೂ ಯಾವ ತಂಡ ಪಂದ್ಯ ಗೆಲ್ಲುತ್ತದೆಂದು ಯಾರ ಊಹೆಗೂ ಬರುವಂತೆ ಇರಲಿಲ್ಲ. ಅಷ್ಟೊಂದು ಇಂಟ್ರೆಸ್ಟಿಂಗ್ ಆಗಿ ಪಂದ್ಯವಿತ್ತು. ಆದರೆ ಈ ಟೆನ್ಷನ್ ತಡೆಯಲಾಗದೆ ಗ್ಯಾಲರಿಯ ವಿಐಪಿ ಬಾಕ್ಸ್ನಲ್ಲಿದ್ದ ನಟ ಶಾರುಖ್ ಖಾನ್ ಧೂಮಪಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
https://twitter.com/i/status/1771571850104951189
ಆದರೆ ವಿಡಿಯೋದಲ್ಲಿ ಅವರು ಬಾಯಿಯಿಂದ ಒಂದು ಕೈ ತೆಗೆದು ಎದೆಯುಸಿರು ಬಿಡುತ್ತಾರೆ. ಆದರೆ ಈ ವೇಳೆ ಧೂಮಪಾನ ಮಾಡಿದಾಗ ಬರುವಂತ ಹೊಗೆ ಬಂದಿಲ್ಲ. ಹೀಗಾಗಿ ಶಾರುಖ್ ಖಾನ್ ನಿಜವಾಗಲೂ ಸಿಗರೇಟ್ ಸೇದಿದ್ದಾರಾ ಎನ್ನುವುದು ಪ್ರಶ್ನೆಯಾಗಿಯೇ ಕಾಡುತ್ತಿದೆ. ಶಾರುಖ್ ಸಿಗರೇಟ್ ಸೇದುವಾಗ ಪಕ್ಕದಲ್ಲಿ ಹುಡುಗಿ ಕುಳಿತ್ತಿದ್ದಾರೆ. ಅಲ್ಲದೇ ಪಕ್ಕದಲ್ಲಿ ಇನ್ನೊಬ್ಬ ಕೆಕೆಆರ್ ಸಿಬ್ಬಂದಿ ನಿಂತಿದ್ದಾರೆ. ಇದೇ ರೀತಿ ಕೆಲವು ದಿನಗಳ ಹಿಂದೆ ಪಾಕಿಸ್ತಾನ ಪ್ರೀಮಿಯರ್ ಲೀಗ್ (PSL)ನ ಫೈನಲ್ ಪಂದ್ಯ ನಡೆಯುವಾಗ ಪಾಕ್ ಆಟಗಾರ ಇಮಾದ್ ವಾಸಿಂ ಸಿಗರೇಟ್ ಸೇದಿದ್ದರು. ಈ ಬಗ್ಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಂತೆ ಗ್ಯಾಲರಿಯಲ್ಲಿ ಶಾರುಖ್ ಧಮ್ ಎಳೆದು ಸುದ್ದಿಯಾದ್ರಾ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ